ಪಂಚಾಂಗ
ಶ್ರೀವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಶುಕ್ಲ ಪಕ್ಷ, ನವಮಿ ತಿಥಿ,
ಸೋಮವಾರ, ಮಖ ನಕ್ಷತ್ರ
Advertisement
ರಾಹುಕಾಲ: ಬೆಳಗ್ಗೆ 7:35 ರಿಂದ 9:10
ಗುಳಿಕಕಾಲ: ಮಧ್ಯಾಹ್ನ 1:55 ರಿಂದ 3:30
ಯಮಗಂಡಕಾಲ: ಬೆಳಗ್ಗೆ 10:45 ರಿಂದ 12:20
Advertisement
ಮೇಷ: ದಾಂಪತ್ಯ ಜೀವನ ಸುಖಮಯ, ತಾಳ್ಮೆಯಿಂದ ಕೆಲಸ ಮಾಡುವಿರಿ, ಆದಾಯ ಮೂಲ ಗೋಚರಿಸಲಿದೆ, ಮನಸ್ಸಿಗೆ ಸಮಾಧಾನ, ಈ ದಿನ ಶುಭ ಫಲ.
Advertisement
ವೃಷಭ: ಮುಂದೂಡತ್ತ ಬಂದಿದ್ದ ಕೆಲಸ ಇತ್ಯರ್ಥ, ಗುರಿ ಸಾಧನೆಗೆ ಸುಸಮಯ, ವಿದ್ಯಾರ್ಥಿಗಳಿಗೆ ಯಶಸ್ಸು, ಚಿತ್ರಕಲೆಯಲ್ಲಿ ಭಾಗಿ, ಮನಸ್ಸಿಗೆ ಸಂತಸ.
Advertisement
ಮಿಥುನ: ಷೇರು ವ್ಯವಹಾರಗಳಲ್ಲಿ ಲಾಭ, ಅಧಿಕ ಪರಿಶ್ರಮ ಅಲ್ಪ ಗಳಿಕೆ, ದೂರ ಪ್ರಯಾಣ, ರೈತರಿಗೆ ಅನುಕೂಲ, ಕೃಷಿಯಲ್ಲಿ ಲಾಭ.
ಕಟಕ: ಮನೆಗೆ ಹಿರಿಯರ ಆಗಮನ, ಉದ್ಯೋಗದಲ್ಲಿ ಬಡ್ತಿ, ಸ್ನೇಹಿತರ ಭೇಟಿ, ಭೂ ಲಾಭ, ಮೃಷ್ಟಾನ್ನ ಭೋಜನ.
ಸಿಂಹ: ಸ್ವಾಭಿಮಾನದಿಂದ ಆತ್ಮೀಯರಲ್ಲಿ ವೈಮನಸ್ಸು, ಮನೆಯಲ್ಲಿ ಅಚ್ಚರಿಯ ಬದಲಾವಣೆ, ವಾಹನ ಅಪಘಾತ ಸಾಧ್ಯತೆ, ಈ ದಿನ ತಾಳ್ಮೆಯಿಂದ ವರ್ತಿಸುವುದು ಉತ್ತಮ.
ಕನ್ಯಾ: ಮಾನಸಿಕ ಅಸ್ಥಿರತೆ, ನಿರ್ಧಾರಗಳಲ್ಲಿ ಹಿನ್ನಡೆ, ಸ್ವಂತ ಉದ್ಯಮಗಳಿಗೆ ಪ್ರಗತಿ, ಸ್ತ್ರೀಯರಿಂದ ಮನಸ್ಸಿಗೆ ಬೇಸರ.
ತುಲಾ: ನಿರುದ್ಯೋಗಿಗಳಿಗೆ ಉದ್ಯೋಗ ಲಭ್ಯ, ಹಿರಿಯರ ಮಾತಿನ ವೈಖರಿಯಿಂದ ಕಿರಿಕಿರಿ, ಮಕ್ಕಳೊಂದಿಗೆ ಸಂತಸ, ಈ ದಿನ ಶುಭ ಫಲ.
ವೃಶ್ಚಿಕ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಶಿಕ್ಷಕರಿಗೆ ಕಿರಿಕಿರಿ, ಆತುರ ಸ್ವಭಾವದಿಂದ ನಷ್ಟ, ಮಾನಸಿಕ ವ್ಯಥೆ, ಈ ದಿನ ಅಶುಭ ಫಲ.
ಧನಸ್ಸು: ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ, ಆದಾಯದ ಮೂಲ ಕಾಪಾಡಿಕೊಳ್ಳುವುದು ಉತ್ತಮ, ಹಳೇ ಸ್ನೇಹಿತರ ಭೇಟಿ, ಈ ದಿನ ಶುಭ ಫಲ.
ಮಕರ: ಅಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗುವಿರಿ, ಶತ್ರುಗಳ ಮೋಸದ ಜಾಲಕ್ಕೆ ಸಿಲುಕುವಿರಿ, ಈ ದಿನ ಸಮಾಧಾನಕರವಾದ ಫಲ.
ಕುಂಭ: ಆರೋಗ್ಯದಲ್ಲಿ ಏರುಪೇರು, ಸ್ಥಿರಾಸ್ತಿ ಮಾರಾಟ, ಮಹಿಳೆಯರಿಗೆ ಅನುಕೂಲ, ಆತ್ಮೀಯರಿಂದ ಸಹಾಯ ಲಭಿಸುವುದು.
ಮೀನ: ಹಿತೈಷಿಗಳ ಆಗಮನ, ಪುಣ್ಯಕ್ಷೇತ್ರ ದರ್ಶನ, ತಾಳ್ಮೆ ಅತ್ಯಗತ್ಯ, ಒಡಹುಟ್ಟಿದವರಿಂದ ತೊಂದರೆ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ.