ಪಂಚಾಂಗ
ಶ್ರೀ ಕ್ರೋಧಿನಾಮ ಸಂವತ್ಸರ,
ಉತ್ತರಾಯಣ, ವಸಂತ ಋತು,
ಚೈತ್ರ ಮಾಸ, ಶುಕ್ಲ ಪಕ್ಷ,
ಪಂಚಮಿ/ಷಷ್ಟಿ,
ಶನಿವಾರ, ಮೃಗಶಿರ ನಕ್ಷತ್ರ
ರಾಹುಕಾಲ- 09:18 ರಿಂದ 10:51
ಗುಳಿಕಕಾಲ- 06:12 ರಿಂದ 07:45
ಯಮಗಂಡಕಾಲ- 01:57 ರಿಂದ 03:30
Advertisement
ಮೇಷ: ಸ್ವಯಂಕೃತ ಅಪರಾಧಗಳು, ವಾಹನ ಸ್ಥಿರಾಸ್ತಿಯಿಂದ ತೊಂದರೆಗಳು, ಶತ್ರು ಕಾಟಗಳು, ಸಾಲದ ಚಿಂತೆ, ಉದ್ಯೋಗ ಸ್ಥಳದಲ್ಲಿ ಸಮಸ್ಯೆ.
Advertisement
ವೃಷಭ: ದಾಂಪತ್ಯ ಕಲಹಗಳು, ಮಕ್ಕಳಿಂದ ಅನುಕೂಲ, ಆರ್ಥಿಕ ಚೇತರಿಕೆ, ಅನಿರೀಕ್ಷಿತ ಧನಾಗಮನ.
Advertisement
ಮಿಥುನ: ಕೆಲಸಗಾರರೊಂದಿಗೆ ಕಲಹ, ಶತ್ರುಗಳ ಪೀಡೆ, ಸಾಲದ ಚಿಂತೆ, ಸೋಲು ನಷ್ಟ ನಿರಾಸೆಗಳು.
Advertisement
ಕಟಕ: ಗರ್ಭ ಸಮಸ್ಯೆಗಳು, ಮಕ್ಕಳ ಭವಿಷ್ಯದ ಚಿಂತೆ, ಅನಗತ್ಯ ಖರ್ಚುಗಳು, ಗುಲಾಮಗಿರಿಯ ನಡವಳಿಕೆ.
ಸಿಂಹ: ಸ್ಥಿರಾಸ್ತಿ ವಾಹನ ಯೋಗ, ಸಾಲ ದೊರೆಯುವುದು, ಮಿತ್ರರು ದೂರ, ಉತ್ತಮ ಹೆಸರುಗಳಿಸುವ ಹಂಬಲ.
ಕನ್ಯಾ: ವಿದ್ಯಾಭ್ಯಾಸದಲ್ಲಿ ಪ್ರಗತಿ, ಆಕಸ್ಮಿಕ ಪ್ರಯಾಣ, ಪ್ರೀತಿ-ಪ್ರೇಮದಲ್ಲಿ ಆಸಕ್ತಿ, ಧಾರ್ಮಿಕ ಆಚರಣೆಗಳು.
ತುಲಾ: ಪಿತ್ರಾರ್ಜಿತ ಸ್ವತ್ತಿನಿಂದ ಅನುಕೂಲ, ದೂರ ಪ್ರಯಾಣ, ಆರ್ಥಿಕ ಚೇತರಿಕೆ, ಆಧ್ಯಾತ್ಮಿಕ ಚಿಂತನೆ, ಹಿರಿಯರ ಮಾರ್ಗದರ್ಶನ.
ವೃಶ್ಚಿಕ: ಆಕಸ್ಮಿಕ ಪ್ರಯಾಣ, ಬಂಧು-ಬಾಂಧವರಿಂದ ಸಹಾಯ, ಶತ್ರುಗಳೊಂದಿಗೆ ಕಲಹ, ಸಾಲಗಾರರಿಂದ ಕಿರಿಕಿರಿ.
ಧನಸ್ಸು: ದಾಂಪತ್ಯ ಕಲಹಗಳು, ಮಕ್ಕಳೊಂದಿಗೆ ಕಿರಿಕಿರಿ, ಉದ್ಯೋಗ ಅನುಕೂಲ, ಸಂಗಾತಿಯಿಂದ ಧನಾಗಮನ.
ಮಕರ: ಸಂಗಾತಿಯೊಂದಿಗೆ ಶತ್ರುತ್ವ, ಅನಾರೋಗ್ಯ, ಸ್ಥಿರಾಸ್ತಿ ವಾಹನದಿಂದ ತೊಂದರೆ, ತಂದೆಯಿಂದ ಸಹಾಯದ ನಿರೀಕ್ಷೆ.
ಕುಂಭ: ಸಾಲ ತೀರಿಸುವಿರಿ, ಏಕಾಗ್ರತೆಯ ಕೊರತೆ, ಕಾನೂನುಬಾಹಿರ ಚಟುವಟಿಕೆ, ವಿದ್ಯಾಭ್ಯಾಸದಲ್ಲಿ ಪ್ರಗತಿ.
ಮೀನ: ಮಕ್ಕಳಿಂದ ಆರ್ಥಿಕ ಅನುಕೂಲ, ವಿದ್ಯಾಭ್ಯಾಸದಲ್ಲಿ ಒಲವು, ಉದ್ಯೋಗದಲ್ಲಿ ಅನುಕೂಲ, ಸಂಗಾತಿಯಿಂದ ಲಾಭ.