ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ಚೈತ್ರ ಮಾಸ,
ಕೃಷ್ಣ ಪಕ್ಷ, ದ್ವಿತೀಯಾ ತಿಥಿ,
ಸ್ವಾತಿ ನಕ್ಷತ್ರ ಗುರುವಾರ,
ಬೆಳಗ್ಗೆ 8:06 ನಂತರ ವಿಶಾಖ ನಕ್ಷತ್ರ.
ಶುಭ ಘಳಿಗೆ: ಮಧ್ಯಾಹ್ನ 12:02 ರಿಂದ 12:53
ಅಶುಭ ಘಳಿಗೆ: ಬೆಳಗ್ಗೆ 10:21 ರಿಂದ 11:12
Advertisement
ರಾಹುಕಾಲ: ಮಧ್ಯಾಹ್ನ 1:57 ರಿಂದ 3:330
ಗುಳಿಕಕಾಲ: ಬೆಳಗ್ಗೆ 9:18 ರಿಂದ 10:51
ಯಮಗಂಡಕಾಲ: ಬೆಳಗ್ಗೆ 6:12 ರಿಂದ 7:45
Advertisement
ಮೇಷ: ಬಂಧುಗಳಿಂದ ಕಿರಿಕಿರಿ, ಶತ್ರುಗಳಿಂದ ಸ್ಥಿರಾಸ್ತಿ ನಷ್ಟ, ಪ್ರಯಾಣ ಸಾಧ್ಯತೆ, ದೇಹದಲ್ಲಿ ನೋವು, ವಿಪರೀತ ಆಯಾಸ.
Advertisement
ವೃಷಭ: ನೆರೆಹೊರೆಯವರಿಂದ ಅನುಕೂಲ, ಮಕ್ಕಳಿಂದ ಆರ್ಥಿಕ ಸಂಕಷ್ಟ, ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ.
Advertisement
ಮಿಥುನ: ಅಹಂಭಾವದಿಂದ ತೊಂದರೆ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಗೃಹ ಬದಲಾವಣೆ, ಉದ್ಯೋಗ ಬದಲಾವಣೆಗೆ ಸದಾವಕಾಶ, ಸಂಗಾತಿಯಿಂದ ಧನಾಗಮನ.
ಕಟಕ: ಪ್ರಯಾಣದಲ್ಲಿ ಆಕಸ್ಮಿಕ ಅನುಕೂಲ, ಹಣಕಾಸು ಮೋಸ, ಅನಿರೀಕ್ಷಿತ ಸಮಸ್ಯೆಗೆ ಸಿಲುಕುವಿರಿ, ಅಜೀರ್ಣ ಸಮಸ್ಯೆ, ಆಹಾರ ವ್ಯತ್ಯಾಸದಿಂದ ಅನಾರೋಗ್ಯ.
ಸಿಂಹ: ಮಕ್ಕಳಿಂದ ಅನಗತ್ಯ ಖರ್ಚು, ದಾನ ಮಾಡುವ ಸಾಧ್ಯತೆ, ಮಿತ್ರರಿಂದ ಗೌರವಕ್ಕೆ ಧಕ್ಕೆ, ಅನ್ಯರಿಂದ ತೊಂದರೆ.
ಕನ್ಯಾ: ತಾಯಿಗೆ ಅನಾರೋಗ್ಯ, ಉದ್ಯೋಗಕ್ಕೆ ಗೈರು, ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಹಣಕಾಸು ವಿಚಾರದಲ್ಲಿ ಮೋಸ, ಒಳ್ಳೆಯ ನಡವಳಿಕೆಯಿಂದ ತೊಂದರೆ.
ತುಲಾ: ಶುಭ ಕಾರ್ಯಕ್ಕಾಗಿ ಖರ್ಚು, ಕುಟುಂಬಕ್ಕಾಗಿ ವಿಪರೀತ ವೆಚ್ಚ, ಆತುರ ನಿರ್ಧಾರದಿಂದ ಸಮಸ್ಯೆ, ಕೆಲಸಗಳಲ್ಲಿ ತಾಳ್ಮೆ ಅತ್ಯಗತ್ಯ, ಅಜೀರ್ಣ ಸಮಸ್ಯೆ, ಆರೋಗ್ಯದಲ್ಲಿ ಏರುಪೇರು.
ವೃಶ್ಚಿಕ: ಉದ್ಯೋಗ ಬದಲಾವಣೆ, ಪ್ರಯಾಣದಲ್ಲಿ ಅಡೆತಡೆ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಗಣ್ಯ ವ್ಯಕ್ತಿಗಳಿಂದ ಪ್ರಶಂಸೆ.
ಧನಸ್ಸು: ಸಂಗಾತಿಯ ಆರೋಗ್ಯದಲ್ಲಿ ಏರುಪೇರು, ಸ್ವಯಂಕೃತ್ಯಗಳಿಂದ ನಷ್ಟ, ಭವಿಷ್ಯದ ಮೇಲೆ ದುಷ್ಪರಿಣಾಮ, ದೈವ ಚಿಂತನೆ, ಸಂಪಾದಿಸುವ ಹಂಬಲ, ಉದ್ಯೋಗದಲ್ಲಿ ಗೌರವ.
ಮಕರ: ಉದ್ಯೋಗ ನಿಮಿತ್ತ ಪ್ರಯಾಣ, ವಿದೇಶ ಪ್ರಯಾಣ, ಆಕಸ್ಮಿಕ ಧನಾಗಮನ, ಗಂಟಲು ನೋವು, ಉಸಿರಾಟ ಸಮಸ್ಯೆ.
ಕುಂಭ: ಮಿತ್ರರಿಂದ ಕುಟುಂಬದಲ್ಲಿ ಕಲಹ, ಮಕ್ಕಳಿಗಾಗಿ ಮಾಡಿದ ಸಾಲ ಬಾಧೆ, ಸಹೋದರನಿಂದ ಎಡವಟ್ಟು, ಪೊಲೀಸ್ ಮೆಟ್ಟಿಲೇರುವ ಸಾಧ್ಯತೆ.
ಮೀನ: ಪ್ರೀತಿ ಪ್ರೇಮ ವಿಷಯಗಳಲ್ಲಿ ಮನಸ್ಸು, ಉದ್ಯೋಗದಲ್ಲಿ ಉತ್ತಮ ಹೆಸರು, ಸ್ಥಿರಾಸ್ತಿ ತಗಾದೆ, ಮಾನಸಿಕ ವ್ಯಥೆ.