ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು,
ಫಾಲ್ಗುಣ ಮಾಸ, ಕೃಷ್ಣ ಪಕ್ಷ, ದಶಮಿ, ಶುಕ್ರವಾರ, ಪೂರ್ವಾಷಾಡ ನಕ್ಷತ್ರ
ರಾಹುಕಾಲ – 11:03 ರಿಂದ 12:33
ಗುಳಿಕಕಾಲ – 08:03 ರಿಂದ 09:33
ಯಮಗಂಡಕಾಲ – 03:33 ರಿಂದ 05:03
ಮೇಷ: ಆರ್ಥಿಕ ಅನುಕೂಲ, ಪ್ರಯಾಣದಲ್ಲಿ ಯಶಸ್ಸು, ಕುಟುಂಬದಿಂದ ಸಹಕಾರ, ಸಂಗಾತಿಯಿಂದ ಲಾಭ.
ವೃಷಭ: ಉದ್ಯಮ ವ್ಯವಹಾರದಲ್ಲಿ ಅನುಕೂಲ, ಪ್ರಯಾಣದಲ್ಲಿ ವಿಘ್ನ, ಉನ್ನತ ವಿದ್ಯಾಭ್ಯಾಸದಲ್ಲಿ ಅಡೆತಡೆ, ಆರ್ಥಿಕವಾಗಿ ಚೇತರಿಕೆ.
ಮಿಥುನ: ಮಕ್ಕಳಿಂದ ಅನುಕೂಲ, ಪ್ರೀತಿ ಪ್ರೇಮದಲ್ಲಿ ಯಶಸ್ಸು, ವಿದ್ಯಾಭ್ಯಾಸದಲ್ಲಿ ಪ್ರಗತಿ, ಪಾಲುದಾರಿಕೆಯಿಂದ ಲಾಭ.
ಕಟಕ: ಆರ್ಥಿಕ ಲಾಭ, ಮಿತ್ರರೇ ಶತ್ರುಗಳು, ಸೇವಾ ವೃತ್ತಿ ಉದ್ಯೋಗ ಲಾಭ, ಕೋರ್ಟ್ ಕೇಸುಗಳಲ್ಲಿ ಜಯ.
ಸಿಂಹ: ಉದ್ಯೋಗ ನಷ್ಟ, ನೆರೆಹೊರೆಯವರಿಂದ ನಷ್ಟ, ಮಕ್ಕಳಿಂದ ಅನಾನುಕೂಲ, ಪತ್ರವಹಾರಗಳಲ್ಲಿ ಸಮಸ್ಯೆ.
ಕನ್ಯಾ: ಆರ್ಥಿಕ ಬೆಳವಣಿಗೆ, ಪ್ರಯಾಣದಲ್ಲಿ ಅನುಕೂಲ, ಭೂ ವ್ಯವಹಾರದಲ್ಲಿ ಲಾಭ, ಮಾತಿನಿಂದ ಕಾರ್ಯ ಜಯ.
ತುಲಾ: ವ್ಯವಹಾರದಲ್ಲಿ ಪ್ರಗತಿ, ಕೆಲಸಗಾರರಿಂದ ಅನುಕೂಲ, ಉದ್ಯೋಗ ಲಾಭ, ನೆರೆಹೊರೆಯವರಿಂದ ಸಹಕಾರ.
ವೃಶ್ಚಿಕ: ಸಂಗಾತಿಯಿಂದ ಆರ್ಥಿಕ ಸಹಕಾರ, ಶುಭ ಸಮಾಚಾರಗಳು, ಅಧಿಕ ಖರ್ಚು ಮಕ್ಕಳಿಂದ ಲಾಭ, ಪಾಲುದಾರಿಕೆಯಿಂದ ಲಾಭ.
ಧನಸ್ಸು: ಶತ್ರು ಕಾಟ ಸಾಲ ಭಾದೆ, ಕೆಲಸ ಕಾರ್ಯಗಳಲ್ಲಿ ವಿಘ್ನ, ಆರ್ಥಿಕ ನಷ್ಟ, ದಿನಾಂತ್ಯದಲ್ಲಿ ಅದೃಷ್ಟ.
ಮಕರ: ಮಕ್ಕಳಿಂದ ನಷ್ಟ, ದುಶ್ಚಟಗಳಿಂದ ಸಮಸ್ಯೆ, ಷೇರು ವ್ಯವಹಾರದಲ್ಲಿ ನಷ್ಟ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ.
ಕುಂಭ: ಸ್ಥಿರಾಸ್ತಿಯಿಂದ ಮತ್ತು ತಂದೆಯಿಂದ ಲಾಭ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಸ್ತ್ರೀಯರಿಂದ ಅನುಕೂಲ, ಆರ್ಥಿಕ ಬೆಳವಣಿಗೆ.
ಮೀನ: ಕೋರ್ಟ್ ಕೇಸುಗಳ ಚಿಂತೆ, ಅವಮಾನ ಅಪವಾದ, ಮಾನಸಿಕ ಒತ್ತಡ, ಮಕ್ಕಳೊಂದಿಗೆ ಕಲಹ.

