ವಾರ : ಮಂಗಳವಾರ, ತಿಥಿ : ದಶಮಿ, ನಕ್ಷತ್ರ : ವಿಶಾಖ
ಶ್ರೀ ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು
ಪುಷ್ಯ ಮಾಸ, ಕೃಷ್ಣ ಪಕ್ಷ
ರಾಹುಕಾಲ – 3:24 ರಿಂದ 4:50
ಗುಳಿಕಕಾಲ – 12:32 ರಿಂದ 1:58
ಯಮಗಂಡಕಾಲ – 9:40 ರಿಂದ 11:06
ಮೇಷ: ನಿರೀಕ್ಷಿತ ಆದಾಯ, ತಾಳ್ಮೆಯಿಂದ ಇರಿ, ವಿದ್ಯಾರ್ಥಿಗಳಲ್ಲಿ ಗೊಂದಲ, ಕೋಪ ಜಾಸ್ತಿ.
ವೃಷಭ: ಶ್ರಮವಿಲ್ಲದೆ ಏನು ನಡೆಯುವುದಿಲ್ಲ, ಅವಾಚ್ಯ ಶಬ್ದಗಳಿಂದ ನಿಂದನೆ, ಸರ್ಕಾರಿ ಕಾರ್ಯಗಳಲ್ಲಿ ವಿಳಂಬ.
ಮಿಥುನ: ಈ ದಿನ ಸ್ನೇಹಿತರ ಭೇಟಿ, ಮನೆಯಲ್ಲಿ ಶುಭ ಕಾರ್ಯ, ದಾಂಪತ್ಯದಲ್ಲಿ ವಿರಸ, ಪುಣ್ಯಕ್ಷೇತ್ರ ದರ್ಶನ, ಅತಿಯಾದ ನಿದ್ರೆ.
ಕಟಕ: ಈ ದಿನ ಬಾಕಿ ವಸೂಲಿ, ವ್ಯಾಪಾರ ವ್ಯವಹಾರಗಳಲ್ಲಿ ಲಾಭ, ವಿವಾಹಕ್ಕೆ ತೊಂದರೆ, ಮಾತಿನ ಚಕಮಕಿ, ಸ್ಥಳ ಬದಲಾವಣೆ.
ಸಿಂಹ: ಈ ದಿನ ದೇವತಾ ಕಾರ್ಯ, ವಿಪರೀತ ವ್ಯಸನ, ಕಾರ್ಯಕ್ಷೇತ್ರದಲ್ಲಿ ಪ್ರಗತಿ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ.
ಕನ್ಯಾ: ಹಿರಿಯರ ಮಾತಿಗೆ ಗೌರವ, ಕೋರ್ಟ್ ವ್ಯಾಜ್ಯಗಳಿಂದ ತೊಂದರೆ, ಅಶಾಂತಿ, ಮಹಿಳೆಯರಿಗೆ ಶುಭ, ಆಪ್ತರಿಗೆ ಸಹಾಯ.
ತುಲಾ: ಈ ದಿನ ಯಾರನ್ನು ನಂಬಬೇಡಿ, ವ್ಯಾಪಾರದಲ್ಲಿ ಮಂದಗತಿ, ಸಾಧಾರಣ ಫಲ, ಋಣಭಾದೆ, ಅನ್ಯರಲ್ಲಿ ದ್ವೇಷ.
ವೃಶ್ಚಿಕ: ವಿನಾಕಾರಣ ಯೋಚನೆ, ವ್ಯವಹಾರದಲ್ಲಿ ದೃಷ್ಟಿ ದೋಷ, ಪತಿ ಪತ್ನಿಯರಲ್ಲಿ ಗೊಂದಲ.
ಧನಸ್ಸು: ಈ ದಿನ ಸ್ತ್ರೀ ಸೌಖ್ಯ, ಆಂತರಿಕ ಕಲಹ, ತೀರ್ಥ ಯಾತ್ರಾ ದರ್ಶನ, ಪ್ರತಿಷ್ಠಿತ ವ್ಯಕ್ತಿಗಳ ಪರಿಚಯ.
ಮಕರ: ಅಪರಿಚಿತದಿಂದ ಕಲಹ, ಯತ್ನ ಕಾರ್ಯಾನುಕೂಲ, ಹಿತ ಶತ್ರುಭಾದೆ, ದ್ರವ್ಯ ಲಾಭ.
ಕುಂಭ: ಸ್ಥಗಿತ ಕಾರ್ಯದಲ್ಲಿ ಮುನ್ನಡೆ, ಅಭಿವೃದ್ಧಿ, ಸುಖ ಭೋಜನ, ಕುಟುಂಬ ಸೌಖ್ಯ, ಆರೋಗ್ಯದಲ್ಲಿ ವ್ಯತ್ಯಾಸ, ಪರಸ್ಥಳವಾಸ.
ಮೀನ: ಬಂಧುಗಳಲ್ಲಿ ವೈರತ್ವ, ಹಣಕಾಸಿನ ಪರಿಸ್ಥಿತಿ ಉತ್ತಮ, ಶತ್ರು ನಾಶ, ಯತ್ನ ಕಾರ್ಯಸಿದ್ಧಿ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ.

