ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಪುಷ್ಯ ಮಾಸ,
ಕೃಷ್ಣ ಪಕ್ಷ, ತೃತೀಯಾ ತಿಥಿ,
ಸೋಮವಾರ, ಆಶ್ಲೇಷ ನಕ್ಷತ್ರ
ರಾಹುಕಾಲ: ಬೆಳಗ್ಗೆ 8:14 ರಿಂದ 9:40
ಗುಳಿಕಕಾಲ: ಮಧ್ಯಾಹ್ನ 1:58 ರಿಂದ 3:24
ಯಮಗಂಡಕಾಲ: ಬೆಳಗ್ಗೆ 11:06 ರಿಂದ 12:32
Advertisement
ಮೇಷ: ಅಧಿಕವಾದ ಕೋಪ, ಪರರಿಗೆ ಉಪಕಾರ ಮಾಡುವಿರಿ, ಮಾನಸಿಕ ನೆಮ್ಮದಿ, ಹೊಸ ವ್ಯವಹಾರಗಳಿಂದ ಅಲ್ಪ ಲಾಭ.
Advertisement
ವೃಷಭ: ಸರಿ ತಪ್ಪುಗಳ ವಿಮರ್ಶೆ ಅಗತ್ಯ, ವ್ಯವಹಾರಿಕ ಒಪ್ಪಂದಗಳಲ್ಲಿ ಎಚ್ಚರ, ಯೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ, ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಈ ದಿನ ತಾಳ್ಮೆ ಅತ್ಯಗತ್ಯ.
Advertisement
ಮಿಥುನ: ಆರೋಗ್ಯದಲ್ಲಿ ಏರುಪೇರು, ಮಾತಿನ ಮೇಲೆ ಹಿಡಿತವಿರಲಿ, ಶತ್ರುಗಳ ಬಾಧೆ, ದಾಂಪತ್ಯದಲ್ಲಿ ಕಲಹ, ಚಂಚಲ ಮನಸ್ಸು.
Advertisement
ಕಟಕ: ಮಧ್ಯಸ್ಥಿಕೆ ವ್ಯವಹಾರದಲ್ಲಿ ಲಾಭ, ಮಿತ್ರರಿಂದ ಅಪವಾದ-ನಿಂದನೆ, ತಂದೆ-ತಾಯಿಯ ಸೇವೆ ಮಾಡುವ ಮನಸ್ಸು, ಪರರ ಕಷ್ಟಕ್ಕೆ ಸ್ಪಂದಿಸುವಿರಿ, ಮಾನಸಿಕ ನೆಮ್ಮದಿ ಪ್ರಾಪ್ತಿ.
ಸಿಂಹ: ಅಧಿಕಾರ ಪ್ರಾಪ್ತಿ, ವಿವೇಚನೆ ಕಳೆದುಕೊಳ್ಳುವ ಸಾಧ್ಯತೆ, ಸಂತಾನ ಯೋಗ, ಆರೋಗ್ಯ ಸಮಸ್ಯೆ, ಅವಕಾಶ ಸದುಪಯೋಗ ಪಡಿಸಿಕೊಳ್ಳಿ.
ಕನ್ಯಾ: ದೇವತಾ ಕಾರ್ಯಗಳಲ್ಲಿ ಭಾಗಿ, ನಿರೀಕ್ಷಿತ ಆದಾಯ, ದ್ರವ್ಯ ಲಾಭ, ಮನಸ್ಸಿನಲ್ಲಿ ಕೆಟ್ಟಾಲೋಚನೆ, ಸೋಮಾರಿತನ ಹೆಚ್ಚು.
ತುಲಾ: ಕೆಲಸ ಕಾರ್ಯಗಳನ್ನು ತಾಳ್ಮೆಯಿಂದ ನಿಭಾಯಿಸಿ, ಮಾನಸಿಕ ನೆಮ್ಮದಿ ಪ್ರಾಪ್ತಿ, ಆತ್ಮೀಯರಿಂದ ಸಹಾಯ, ಮನಸ್ಸಿಗೆ ಸದಾ ಸಂಕಟ.
ವೃಶ್ಚಿಕ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಸಾಲ ಬಾಧೆ, ವೃಥಾ ಅಲೆದಾಟ, ಅಕಾಲ ಭೋಜನ, ನಂಬಿಕಸ್ಥರಿಂದ ದ್ರೋಹ, ದಾಂಪತ್ಯದಲ್ಲಿ ಪ್ರೀತಿ.
ಧನಸ್ಸು: ಭಾವೆನಗಳಿಗೆ ಸ್ಪಂದನೆ, ಅನಗತ್ಯ ಖರ್ಚು, ಆತ್ಮೀಯರೊಂದಿಗೆ ವೈಮನಸ್ಸು, ಸ್ತ್ರೀಯರಿಗೆ ಶುಭ.
ಮಕರ: ಅಧಿಕವಾದ ಖರ್ಚು, ಕೆಟ್ಟ ಮಾತುಗಳಿಂದ ನಿಂದನೆ, ವ್ಯಾಪಾರದಲ್ಲಿ ನಷ್ಟ, ಋಣ ವಿಮೋಚನೆ, ಮಾನಸಿಕ ನೆಮ್ಮದಿ.
ಕುಂಭ: ಮಕ್ಕಳ ಪ್ರತಿಭೆಗೆ ಮನ್ನಣೆ, ದೂರ ಪ್ರಯಾಣ, ಅತಿಯಾದ ಕೋಪ, ರೋಗ ಬಾಧೆ, ಅಕಾಲ ಭೋಜನ.
ಮೀನ: ಆತುರ ಸ್ವಭಾವದಿಂದ ತೊಂದರೆ, ಯೋಚಿಸಿ ನಿರ್ಧಾರ ಕೈಗೊಳ್ಳಿ, ವ್ಯಾಪಾರದಲ್ಲಿ ಲಾಭ, ಸ್ನೇಹಿತರ ಮಾತಿಗೆ ಗೌರವ ನೀಡಿ.