ಪಂಚಾಂಗ:
ಶ್ರೀ ಶೋಭಕೃತ್ ನಾಮ ಸಂವತ್ಸರ,
ದಕ್ಷಿಣಾಯಣ, ಶರದ್ ಋತು,
ಕಾರ್ತಿಕ ಮಾಸ, ಕೃಷ್ಣ ಪಕ್ಷ ,
ವಾರ: ಮಂಗಳವಾರ,
ತಿಥಿ: ಅಮಾವಾಸ್ಯೆ,
ನಕ್ಷತ್ರ: ಅನುರಾಧ,
ಯೋಗ: ದೃತಿ
ರಾಹುಕಾಲ:3.08 ರಿಂದ 4.34
ಗುಳಿಕಕಾಲ:12.17 ರಿಂದ 1.42
ಯಮಗಂಡ ಕಾಲ : 9.25 ರಿಂದ 10.51
ಮೇಷ: ಮನೆಯಲ್ಲಿ ಶುಭ, ಅತಿಯಾದ ಕೋಪ, ಮಕ್ಕಳ ಬಗ್ಗೆ ಕಾಳಜಿ, ನಿಮ್ಮ ಪ್ರಯತ್ನದಿಂದ ಕಾರ್ಯಸಿದ್ಧಿ.
Advertisement
ವೃಷಭ: ವಿವಾದಗಳಿಂದ ದೂರವಿರಿ, ಆಲಸ್ಯ ಮನೋಭಾವ, ಪರಸ್ಥಳವಾಸ, ದಂಡ ಕಟ್ಟುವಿರಿ, ಗೆಳೆಯರಿಗೆ ಸಹಾಯ.
Advertisement
ಮಿಥುನ: ಅನಾವಶ್ಯಕ ಖರ್ಚು, ನಿದ್ರೆ ಭಂಗ, ಗುರು ಹಿರಿಯರ ಸಲಹೆ, ದ್ವಿಚಕ್ರದಿಂದ ತೊಂದರೆ, ಶತ್ರು ಬಾಧೆ.
Advertisement
ಕಟಕ: ಮಿತ್ರರ ಭೇಟಿ, ಕೃಷಿಯಲ್ಲಿ ಲಾಭ, ದೃಷ್ಟಿ ದೋಷದಿಂದ ತೊಂದರೆ, ವ್ಯರ್ಥ ಧನಹಾನಿ, ಮಿಶ್ರ ಫಲ.
Advertisement
ಸಿಂಹ: ಸರ್ಕಾರಿ ಕೆಲಸಗಳಲ್ಲಿ ಪ್ರಗತಿ, ದುಡುಕು ಸ್ವಭಾವ, ನೆಮ್ಮದಿ ಇಲ್ಲದ ಜೀವನ, ಸಕಾಲಕ್ಕೆ ಹಣ ದೊರೆಯುವುದು.
ಕನ್ಯಾ: ಕೆಲಸಗಳಲ್ಲಿ ಜಯ, ಅನ್ಯರಲ್ಲಿ ಪ್ರೀತಿ, ಅನಗತ್ಯ ಅಸ್ತಕ್ಷೇಪ, ತೀರ್ಥ ಯಾತ್ರೆಯ ದರ್ಶನ, ವಿದೇಶ ಪ್ರಯಾಣ.
ತುಲಾ: ಮಾತನಾಡುವಾಗ ಎಚ್ಚರ, ರಾಜ ಭಯ, ಅನಾರೋಗ್ಯ ಸಮಸ್ಯೆ, ಕೋಪ ಜಾಸ್ತಿ, ಅಷ್ಟೇ ಬೇಗ ಶಾಂತರಾಗುವಿರಿ.
ವೃಶ್ಚಿಕ: ಪಾಪ ಬುದ್ಧಿ, ಅಪರಿಚಿತರಿಂದ ದೂರವಿರಿ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ, ವಿವಾಹಕ್ಕೆ ಅಡೆತಡೆ.
ಧನಸ್ಸು: ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಲಾಭ, ತಾಳ್ಮೆ ಅಗತ್ಯ, ಮನಸ್ತಾಪ, ಅಲ್ಪ ಲಾಭ ಅಧಿಕ ಖರ್ಚು, ಭಾಗ್ಯ ವೃದ್ಧಿ.
ಮಕರ: ನೌಕರಿಯಲ್ಲಿ ಬಡ್ತಿ, ಪರರ ಧನ ಪ್ರಾಪ್ತಿ, ದೈವಿಕ ಚಿಂತನೆ, ಮನಶಾಂತಿ, ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ಆಲಸ್ಯ ಮನೋಭಾವ.
ಕುಂಭ: ಯತ್ನ ಕಾರ್ಯಗಳಲ್ಲಿ ಜಯ, ತೀರ್ಥ ಯಾತ್ರಾ ದರ್ಶನ, ನಂಬಿದವರಿಂದ ಮೋಸ, ಸ್ತ್ರೀ ಸಂಬಂಧ ವಿಷಯಗಳಲ್ಲಿ ಜಾಗ್ರತೆ.
ಮೀನ: ದೇವತಾ ಕೆಲಸಗಳಲ್ಲಿ ಭಾಗಿ, ಮಾತಾ ಪಿತರ ಪ್ರೀತಿ, ಅನಾರೋಗ್ಯ, ವಿವಾಹ ಯೋಗ, ಕೃಷಿಯಲ್ಲಿ ಉತ್ತಮ ಫಲ.