ರಾಹುಕಾಲ – 12:07 ರಿಂದ 01:34
ಗುಳಿಕಕಾಲ – 10:40 ರಿಂದ 12:07
ಯಮಗಂಡಕಾಲ – 7:46 ರಿಂದ 9:13
ವಾರ : ಬುಧವಾರ, ತಿಥಿ: ಅಷ್ಟಮಿ,ನಕ್ಷತ್ರ : ಆಶ್ಲೇಷ
ಶ್ರೀ ವಿಶ್ವಾವಸು ನಾಮ ಸಂವತ್ಸರ,ದಕ್ಷಿಣಾಯನ, ಶರದ್ ಋತು
ಕಾರ್ತಿಕ ಮಾಸ, ಕೃಷ್ಣ ಪಕ್ಷ
ಮೇಷ: ಈ ದಿನ ಕಾರ್ಯ ವಿಕಲ್ಪ, ಆಲಸ್ಯ ಮನೋಭಾವ, ವಿಪರೀತ ವ್ಯಸನ, ರೋಗಭಾದೆ, ತಿರುಗಾಟ, ವ್ಯಾಪಾರದಲ್ಲಿ ನಷ್ಟ.
ವೃಷಭ: ಈ ದಿನ ಗುರು ಹಿರಿಯರ ಭೇಟಿ, ಪಿತ್ರಾರ್ಜಿತ ಆಸ್ತಿಯ ವಿವಾದ, ಆರೋಗ್ಯದಲ್ಲಿ ಏರುಪೇರು.
ಮಿಥುನ: ಈ ದಿನ ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ರಿಯಲ್ ಎಸ್ಟೇಟ್‌ನವರಿಗೆ ಲಾಭ, ದ್ರವ್ಯ ಲಾಭ, ಜನರಲ್ಲಿ ದ್ವೇಷ, ನಿಂದನೆ,
ಕಟಕ: ಈ ದಿನ ಸ್ನೇಹಿತರಿಂದ ಸಹಾಯ, ವಾಹನ ಕೊಳ್ಳುವಿಕೆ, ಕುಟುಂಬ ಸೌಖ್ಯ, ಅನಾರೋಗ್ಯ, ವಿದ್ಯಾಭ್ಯಾಸದಲ್ಲಿ ಅಡಚಣೆ.
ಸಿಂಹ: ಈ ದಿನ ಯಾರನ್ನು ಹೆಚ್ಚಾಗಿ ನಂಬಬೇಡಿ, ಚಂಚಲ ಮನಸ್ಸು, ಸ್ಥಳ ಬದಲಾವಣೆ, ಹಿತ ಶತ್ರುಗಳಿಂದ ತೊಂದರೆ.
ಕನ್ಯಾ: ಈ ದಿನ ಪರಸ್ಥಳವಾಸ, ನಾನಾ ರೀತಿಯ ಚಿಂತೆ, ರಾಜ ವಿರೋಧ, ಇಲ್ಲಸಲ್ಲದ ಅಪವಾದ, ಉತ್ತಮ ಬುದ್ಧಿಶಕ್ತಿ, ಸುಖ ಭೋಜನ.
ತುಲಾ: ಸರ್ಕಾರಿ ಕೆಲಸದಲ್ಲಿ ಪ್ರಗತಿ, ವಸ್ತ್ರ ಖರೀದಿ, ಪ್ರೀತಿ ಸಮಾಗಮ, ಶೀತಸಂಬಂಧ ರೋಗಗಳು, ಸಾಲಭಾದೆ.
ವೃಶ್ಚಿಕ: ಅತಿಯಾದ ಪ್ರಯಾಣ, ಮಾತಿನಲ್ಲಿ ಹಿಡಿತವಿರಲಿ, ಆತ್ಮೀಯರಲ್ಲಿ ಕಲಹ, ಆತಂಕ, ದುಷ್ಟ ಚಿಂತನೆ, ದಾಂಪತ್ಯದಲ್ಲಿ ಕಲಹ.
ಧನಸ್ಸು: ವಿದ್ಯಾರ್ಥಿಗಳಿಗೆ ಆತಂಕ, ಹಿರಿಯರಿಂದ ಬೋಧನೆ, ಋಣ ವಿಮೋಚನೆ, ಶತ್ರುಭಾದೆ, ಮಾನಸಿಕ ಒತ್ತಡ.
ಮಕರ: ದ್ರವ ರೂಪ ವಸ್ತುಗಳಿಂದ ಲಾಭ, ನಿವೇಶನ ಪ್ರಾಪ್ತಿ, ಬಾಕಿ ವಸೂಲಿ, ಇಷ್ಟ ವಸ್ತುಗಳ ಖರೀದಿ.
ಕುಂಭ: ಈ ದಿನ ತಾಳ್ಮೆ ಅಗತ್ಯ, ಮಾತಿನಿಂದ ಕಲಹ, ಅತಿಯಾದ ಭಯ, ದಾಂಪತ್ಯದಲ್ಲಿ ಕಲಹ.
ಮೀನ: ವಾಸ ಗೃಹದಲ್ಲಿ ತೊಂದರೆ, ನೆಮ್ಮದಿ ಇಲ್ಲದ ಜೀವನ, ಸಲ್ಲದ ಅಪವಾದ, ಕೃಷಿಯಲ್ಲಿ ಲಾಭ

