ಪಂಚಾಂಗ
ವಾರ: ಮಂಗಳವಾರ, ತಿಥಿ: ಏಕಾದಶಿ
ನಕ್ಷತ್ರ: ಪೂರ್ವಭಾದ್ರ
ಶ್ರೀ ಕ್ರೋಧಿ ನಾಮ ಸಂವತ್ಸರ,
ದಕ್ಷಿಣಾಯನ, ಶರದ್ ಋತು
ಕಾರ್ತಿಕ ಮಾಸ, ಶುಕ್ಲ ಪಕ್ಷ,
ರಾಹುಕಾಲ: 3:01 ರಿಂದ 4:28
ಗುಳಿಕಕಾಲ: 12:07 ರಿಂದ 1:34
ಯಮಗಂಡಕಾಲ: 9:13 ರಿಂದ 10:40
Advertisement
ಮೇಷ: ಸ್ತ್ರೀಯರಿಗೆ ಖರ್ಚು ಜಾಸ್ತಿ, ವ್ಯಾಪಾರ ವ್ಯವಹಾರಗಳಲ್ಲಿ ಲಾಭ, ನಿಮ್ಮ ಪ್ರಯತ್ನಗಳಿಗೆ ಉತ್ತಮ ಫಲ.
Advertisement
ವೃಷಭ: ಕೌಟುಂಬಿಕ ಅನ್ಯೂನತೆ, ನೆಮ್ಮದಿಯ ವಾತಾವರಣ, ಗೌರವ ಪ್ರಾಪ್ತಿ, ಆರ್ಥಿಕ ಪರಿಸ್ಥಿತಿ ಏರುಪೇರು.
Advertisement
ಮಿಥುನ: ಶುಭಕಾರ್ಯಗಳಲ್ಲಿ ಭಾಗಿ, ಆದಾಯ ಉತ್ತಮವಾಗುತ್ತೆ, ಸ್ತ್ರೀ ಲಾಭ, ಪ್ರತಿಭೆಗೆ ತಕ್ಕ ಫಲ, ವಾಹನದಿಂದ ತೊಂದರೆ.
Advertisement
ಕಟಕ: ಸಣ್ಣ ಪುಟ್ಟ ವಿಷಯಗಳಿಂದ ಕಲಹ, ಕೆಲಸ ಕಾರ್ಯಗಳಲ್ಲಿ ವಿಳಂಬ, ನಂಬಿಕೆ ದ್ರೋಹ, ಸ್ಥಳ ಬದಲಾವಣೆ.
ಸಿಂಹ: ಅಧಿಕಾರಿಗಳಿಂದ ಪ್ರಶಂಸೆ, ಗುರು ಹಿರಿಯರಲ್ಲಿ ಭಕ್ತಿ, ಮನಶಾಂತಿ, ವಿರೋಧಿಗಳಿಂದ ದೂರವಿರಿ.
ಕನ್ಯಾ: ಆಸ್ತಿಯ ವಿಚಾರದಲ್ಲಿ ಕಲಹ, ಅನಗತ್ಯ ತಿರುಗಾಟ, ಆಲಸ್ಯ ಮನೋಭಾವ, ತಾಯಿಯಿಂದ ನೆರವು, ಅಧಿಕ ಖರ್ಚು.
ತುಲಾ: ಹಣಕಾಸಿನ ತೊಂದರೆ, ಖರ್ಚಿನ ಬಗ್ಗೆ ನಿಯಂತ್ರಣ ಅಗತ್ಯ, ಗೆಳೆಯರ ಸಹಕಾರ, ಅಕಾಲ ಭೋಜನ.
ವೃಶ್ಚಿಕ: ಹಣಕಾಸಿನ ತೊಂದರೆ, ಖರ್ಚಿನ ಬಗ್ಗೆ ನಿಯಂತ್ರಣ ಅಗತ್ಯ, ಮಕ್ಕಳ ಅಗತ್ಯಕ್ಕೆ ಖರ್ಚು ಹೆಚ್ಚುವುದು.
ಧನಸ್ಸು: ಕೌಟುಂಬಿಕ ಜೀವನ ತೃಪ್ತಿ, ಆರ್ಥಿಕ ಲಾಭ, ಪ್ರಭಾವಿ ವ್ಯಕ್ತಿಗಳ ಪರಿಚಯ, ಅನ್ಯರಲ್ಲಿ ಪ್ರೀತಿ.
ಮಕರ: ಸ್ಥಿರಾಸ್ತಿ ವಿಷಯದಲ್ಲಿ ಎಚ್ಚರ ಅಗತ್ಯ, ವಿರೋಧಿಗಳ ಮೇಲೆ ಒಂದು ಕಣ್ಣಿರಲಿ, ಆರೋಗ್ಯದ ಬಗ್ಗೆ ಎಚ್ಚರ.
ಕುಂಭ: ಕೆಲಸದಲ್ಲಿ ಒತ್ತಡ ಜಾಸ್ತಿ, ಆದಾಯ ಉತ್ತಮ, ಹಿರಿಯರ ಸಲಹೆ ಲಾಭಕರ.
ಮೀನ: ವಾದ ವಿವಾದಗಳಲ್ಲಿ ಎಚ್ಚರ, ಸ್ತ್ರೀಯರ ಆರೋಗ್ಯ ಏರುಪೇರು, ಉದ್ಯೋಗದಲ್ಲಿ ಪ್ರಗತಿ, ಶತ್ರು ಭಾದೆ.