ಪಂಚಾಂಗ:
ಸಂವತ್ಸರ – ಶುಭಕೃತ್
ಋತು – ಶರತ್
ಅಯನ – ದಕ್ಷಿಣಾಯನ
ಮಾಸ – ಕಾರ್ತಿಕ
ಪಕ್ಷ – ಕೃಷ್ಣ
ತಿಥಿ – ಚೌತಿ
ನಕ್ಷತ್ರ – ಮೃಗಶಿರ
ರಾಹುಕಾಲ: 09 : 10 AM – 10 : 37 AM
ಗುಳಿಕಕಾಲ: 06 : 16 AM – 07 : 43 AM
ಯಮಗಂಡಕಾಲ : 01 : 30 PM – 02 : 57 PM
Advertisement
ಮೇಷ: ಪ್ರಯತ್ನಬಲ ಮುಖ್ಯ, ವ್ಯಾಪಾರಿಗಳಿಗೆ ಲಾಭ, ಯೋಜನೆಗಳಿಗೆ ಪೂರ್ವತಯಾರಿ ಅವಶ್ಯ.
Advertisement
ವೃಷಭ: ಕೆಲಸಗಳಲ್ಲಿ ಫಲಿತಾಂಶಗಳು ದೊರಕುವುದು, ಉದ್ವಿಗ್ನತೆ ಕಡಿಮೆ ಮಾಡಿ, ಪ್ರಯಾಣದ ಸಂದರ್ಭ ಬರುವುದು.
Advertisement
ಮಿಥುನ: ಧನಾಗಮನ, ಆರೋಗ್ಯದಲ್ಲಿ ಸರಾಸರಿ, ಬಂಧು ಬಾಂಧವರಿಂದ ತೊಂದರೆ.
Advertisement
ಕರ್ಕಾಟಕ: ಸ್ವಂತ ಪ್ರಯತ್ನದಿಂದ ಹೆಸರು, ಮನೆಯ ಕಲುಷಿತ ವಾತಾವರಣ, ಉತ್ತಮ ಸಮಯಕ್ಕಾಗಿ ಶ್ರಮಿಸಿ.
ಸಿಂಹ: ಶತ್ರುನಿಗ್ರಹ, ಆರೋಗ್ಯದಲ್ಲಿ ನೆಮ್ಮದಿ, ಮನೆಯಲ್ಲಿ ಸುಖ.
ಕನ್ಯಾ; ಪಿತೃ ದೋಷ ಕಾಡಲಿದೆ, ಕೆಲಸದಲ್ಲಿ ಉತ್ಸಾಹ, ಆರೋಗ್ಯದಲ್ಲಿ ಏರುಪೇರು.
ತುಲಾ: ವಿದ್ಯಾರ್ಥಿಗಳಿಗೆ ಮುನ್ನಡೆ, ಆರ್ಥಿಕ ನೆರವು, ಯೋಜನೆಗಳಲ್ಲಿ ಮಂದತ್ವ.
ವೃಶ್ಚಿಕ: ಬಿಡುವಿಲ್ಲದ ಓಡಾಟ, ಧನಾಗಮನದಿಂದ ಕಾರ್ಯಾನುಕೂಲ, ಕೆಲಸದಲ್ಲಿ ಒತ್ತಡ.
ಧನಸ್ಸು: ಸಹೋದ್ಯೋಗಿಗಳಿಂದ ಕಿರಿಕಿರಿ, ಕೆಲಸ ಕಾರ್ಯಗಳಲ್ಲಿ ಯಶಸ್ಸು, ಆರೋಗ್ಯ ವೃತ್ತಿ.
ಮಕರ: ಕೌಟುಂಬಿಕ ಸಂಬಂಧಗಳನ್ನು ಗಟ್ಟಿಗೊಳಿಸಿ, ಕೆಲಸಗಳಲ್ಲಿನ ಅಡೆತಡೆ ನಿವಾರಣೆ, ವ್ಯಾಪಾರದಲ್ಲಿ ಇಳಿಮುಖ.
ಕುಂಭ: ಜವಾಬ್ದಾರಿಯುತ ನಡೆ ಇರಲಿ, ಬದಲಾವಣೆಗಳನ್ನು ಒಪ್ಪಿಕೊಳ್ಳುವುದು ಅನಿವಾರ್ಯ, ಆಹಾರದಲ್ಲಿನ ಅಡಚಣೆಗಳಿಂದ ಸಮಸ್ಯೆಗಳು.
ಮೀನ: ಆರೋಗ್ಯದಲ್ಲಿ ವ್ಯತ್ಯಾಸ, ಋಣ ಬಾಧೆಯಿಂದ ಮುಕ್ತಿ, ಮಹತ್ಕಾರ್ಯದ ನಿರೀಕ್ಷೆ.