ಪಂಚಾಂಗ:
ಶ್ರೀ ಶೋಭಕೃತ ನಾಮ ಸಂವತ್ಸರ,
ದಕ್ಷಿಣಾಯಣ, ವರ್ಷ ಋತು,
ಭಾದ್ರಪದಮಾಸ, ಕೃಷ್ಣಪಕ್ಷ,
ತ್ರಯೋದಶಿ, ಗುರುವಾರ,
ಪೂರ್ವ ಫಾಲ್ಗುಣಿ ನಕ್ಷತ್ರ / ಉತ್ತರ ಫಾಲ್ಗುಣಿ ನಕ್ಷತ್ರ.
ರಾಹುಕಾಲ 01:39 ರಿಂದ 03:08
ಗುಳಿಕಕಾಲ 09:11 ರಿಂದ 10:40
ಯಮಗಂಡಕಾಲ 06:12 ರಿಂದ 07:42
ಮೇಷ: ಆರ್ಥಿಕ ಅನುಕೂಲ, ಕುಟುಂಬದಿಂದ ಸಹಕಾರ, ಶುಭ ಕಾರ್ಯಗಳಿಗೆ ಅಡೆತಡೆಗಳು, ಮಕ್ಕಳಿಂದ ಅನುಕೂಲ.
Advertisement
ವೃಷಭ: ವ್ಯಾಪಾರ ವ್ಯವಹಾರದಲ್ಲಿ ಎಳೆದಾಟ, ಸ್ಥಿರಾಸ್ತಿ ವಿಚಾರದಲ್ಲಿ ತಪ್ಪು ನಿರ್ಧಾರ, ಸ್ನೇಹಿತರಿಂದ ಅನುಕೂಲ, ಕೋರ್ಟ್ ಕೇಸ್‍ಗಳಲ್ಲಿ ಜಯ.
Advertisement
ಮಿಥುನ: ಪ್ರಯಾಣದಲ್ಲಿ ಎಚ್ಚರಿಕೆ, ಮಕ್ಕಳೊಂದಿಗೆ ಮನಸ್ತಾಪ, ಮಕ್ಕಳ ಭವಿಷ್ಯದ ಚಿಂತೆ, ಜೂಜು ರೇಸ್ ಲಾಟರಿಯಿಂದ ನಷ್ಟ.
Advertisement
ಕಟಕ: ವ್ಯಾಪಾರ ವ್ಯವಹಾರದಲ್ಲಿ ಬೆಳವಣಿಗೆ, ಶತ್ರುಗಳಿಂದ ಅನುಕೂಲ, ಆರೋಗ್ಯದಲ್ಲಿ ಚೇತರಿಕೆ, ಸ್ಥಿರಾಸ್ತಿ ಮತ್ತು ವಾಹನ ಖರೀದಿ.
Advertisement
ಸಿಂಹ: ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ, ಉದ್ಯೋಗ ನಷ್ಟ, ಶತ್ರುಗಳ ಕಾಟ, ಅಧಿಕಾರಗಳಿಂದ ತೊಂದರೆ.
ಕನ್ಯಾ: ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಅಧಿಕ ಖರ್ಚು, ನಿದ್ರಾ ಭಂಗ, ಅಧಿಕಾರಿಗಳಿಂದ ನಷ್ಟ, ತಂದೆಯೊಂದಿಗೆ ಮನಸ್ತಾಪ.
ತುಲಾ: ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಆರೋಗ್ಯದಲ್ಲಿ ಚೇತರಿಕೆ, ಧೈರ್ಯದಿಂದ ಮುನ್ನುಗ್ಗುವಿರಿ, ದಾಂಪತ್ಯದಲ್ಲಿ ಕಲಹ.
ವೃಶ್ಚಿಕ: ಆರ್ಥಿಕ ಬೆಳವಣಿಗೆ, ಸರ್ಕಾರಿ ಕೆಲಸಗಳಲ್ಲಿ ಅನುಕೂಲ, ತಂದೆಯಿಂದ ಲಾಭ, ಪ್ರಯಾಣದಲ್ಲಿ ಕಾರ್ಯ ಜಯ.
ಧನಸ್ಸು; ಬಂಧುಗಳಿಂದ ನಷ್ಟ, ಪ್ರಯಾಣದಲ್ಲಿ ವಿಘ್ನ, ಉದ್ಯೋಗದಲ್ಲಿ ಕಿರಿಕಿರಿ, ಅಧಿಕ ಖರ್ಚು.
ಮಕರ: ಭಾವನಾತ್ಮಕ ತೊಳಲಾಟ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಸರ್ಕಾರಿ ಅಧಿಕಾರಿಗಳಿಂದ ನಷ್ಟ, ಆತ್ಮ ಗೌರವಕ್ಕೆ ಧಕ್ಕೆ.
ಕುಂಭ: ಅಧಿಕ ಖರ್ಚು, ಹೊಸ ವಸ್ತುಗಳ ಖರೀದಿಗಳಲ್ಲಿ ಮೋಸ, ಸಂಗಾತಿಯಿಂದ ಅನುಕೂಲ, ಉದ್ಯೋಗದಲ್ಲಿ ಪ್ರಗತಿ.
ಮೀನ: ಆಕಸ್ಮಿಕ ಲಾಭ ಮತ್ತು ಅವಕಾಶ, ಪ್ರೀತಿ ಪ್ರೇಮ ವಿಷಯಗಳಲ್ಲಿ ಯಶಸ್ಸು, ಅನಿರೀಕ್ಷಿತ ಪ್ರಯಾಣ, ಆರೋಗ್ಯದಲ್ಲಿ ವ್ಯತ್ಯಾಸ.
Web Stories