ದಿನ ಭವಿಷ್ಯ : 12-10-2022

Public TV
1 Min Read
daily horoscope dina bhavishya

ಪಂಚಾಂಗ:
ಸಂವತ್ಸರ – ಶುಭಕೃತ್
ಋತು – ಶರತ್
ಅಯನ – ದಕ್ಷಿಣಾಯನ
ಮಾಸ – ಆಶ್ವಯುಜ
ಪಕ್ಷ – ಕೃಷ್ಣ
ತಿಥಿ – ತದಿಗೆ
ನಕ್ಷತ್ರ – ಭರಣಿ

ರಾಹುಕಾಲ: 12:06 PM – 01:35 PM
ಗುಳಿಕಕಾಲ: 10:37 AM – 12:06 PM
ಯಮಗಂಡಕಾಲ: 07:38 AM – 09:07 AM

ಮೇಷ: ಮಕ್ಕಳಿಗೆ ಅಭ್ಯಾಸದಲ್ಲಿ ಪ್ರಗತಿ, ವ್ಯಾಪಾರಿಗಳಿಗೆ ಉತ್ತಮ ಕಾಲ, ಪತ್ನಿಯ ಆರೋಗ್ಯದಲ್ಲಿ ವ್ಯತ್ಯಾಸ.

ವೃಷಭ: ನೀರಿಗೆ ಸಂಬಂಧಿಸಿದ ಕೆಲಸದಲ್ಲಿ ಲಾಭ, ವಾಹನ ವ್ಯಾಪಾರದಲ್ಲಿ ನಷ್ಟ, ಹಾಲು ಉತ್ಪಾದಕರಿಗೆ ಶುಭ.

ಮಿಥುನ: ಉದ್ಯೋಗಕಾಂಕ್ಷಿಗಳಿಗೆ ಯಶಸ್ಸು, ವಸ್ತ್ರ ವಿನ್ಯಾಸಕರಿಗೆ ಹೆಚ್ಚು ಬೇಡಿಕೆ, ವಿದ್ಯಾರ್ಥಿಗಳಿಗೆ ಹಿನ್ನಡೆ.

ಕಟಕ: ತರಕಾರಿ ವ್ಯಾಪಾರದಲ್ಲಿ ನಷ್ಟ ಸಂಭವ, ಹಣ್ಣಿನ ವ್ಯಾಪಾರದಲ್ಲಿ ಹಿನ್ನಡೆ, ಆರೋಗ್ಯದಲ್ಲಿ ಮಧ್ಯಮ.

ಸಿಂಹ: ಕಣ್ಣಿನ ಸಮಸ್ಯೆಯುಂಟಾಗುತ್ತದೆ, ವಿದೇಶ ಪ್ರವಾಸದ ಯೋಜನೆ, ಉದ್ಯೋಗ ಬದಲಿಸುವ ಸಾಧ್ಯತೆ.

ಕನ್ಯಾ: ದಿನಸಿ ವ್ಯಾಪಾರಸ್ಥರಿಗೆ ಹೆಚ್ಚು ಲಾಭ, ಮೂಳೆಗಳ ಸಮಸ್ಯೆ ಬಾಧಿಸುತ್ತದೆ, ಮಾನಸಿಕ ಕಿರಿಕಿರಿ.

ತುಲಾ: ರಕ್ತದೊತ್ತಡದ ಸಮಸ್ಯೆ, ನಿರ್ಧಾರಗಳ ಬದಲಾವಣೆಯಿಂದ ಕೆಲಸಗಳಲ್ಲಿ ಹಿನ್ನಡೆ, ಆತ್ಮವಿಶ್ವಾಸದ ಕೊರತೆ ಉಂಟಾಗುತ್ತದೆ.

ವೃಶ್ಚಿಕ: ಆದಾಯಕ್ಕೆ ತಕ್ಕ ವೆಚ್ಚ, ದಾಂಪತ್ಯದಲ್ಲಿ ಸಾಮರಸ್ಯ, ವಿದ್ಯಾರ್ಥಿಗಳಿಗೆ ಪರಿಶ್ರಮದ ಅಗತ್ಯವಿದೆ.

ಧನು: ಬಟ್ಟೆಗಳ ವ್ಯಾಪಾರದಲ್ಲಿ ಲಾಭ, ಮಕ್ಕಳ ಆಟಿಕೆಗಳ ವ್ಯಾಪಾರದಲ್ಲಿ ಲಾಭ, ಸೋಲು-ಗೆಲುವು ಸಮಾನವಾಗಿರುತ್ತದೆ.

ಮಕರ: ಕೃಷಿಕರಿಗೆ ಶುಭ, ಮನೋವ್ಯಥೆ, ಸಾಲದಿಂದ ಮುಕ್ತಿ.

ಕುಂಭ: ದೇವತಾ ಕಾರ್ಯಗಳಲ್ಲಿ ಭಾಗಿ, ವಸ್ತ್ರ ವ್ಯಾಪಾರದಲ್ಲಿ ಶುಭ, ಆದಾಯದಷ್ಟೇ ಖರ್ಚು ಇರುತ್ತದೆ.

ಮೀನ: ಮಕ್ಕಳಿಗೆ ನೌಕರಿಯಲ್ಲಿ ಬಡ್ತಿ, ಶಿಕ್ಷಕರಿಗೆ ಶುಭ, ಸಂಬಂಧಗಳಲ್ಲಿ ಭಿನ್ನತೆ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *