LatestAstrologyDina BhavishyaMain Post

ದಿನ ಭವಿಷ್ಯ: 12- 10- 2021

ಪಂಚಾಂಗ:
ಶ್ರೀ ಪ್ಲವ ನಾಮ ಸಂವತ್ಸರ,
ದಕ್ಷಿಣಾಯಣ, ಶರದ್ ಋತು,
ಆಶ್ವಯುಜ ಮಾಸ, ಶುಕ್ಲ ಪಕ್ಷ,
ವಾರ: ಮಂಗಳವಾರ,
ತಿಥಿ: ಸಪ್ತಮಿ,
ನಕ್ಷತ್ರ: ಮೂಲ,
ರಾಹುಕಾಲ: 3.08 ರಿಂದ 4.38
ಗುಳಿಕಕಾಲ: 12.09 ರಿಂದ 1.39
ಯಮಗಂಡಕಾಲ: 9.11 ರಿಂದ 10.40

ಮೇಷ: ರಿಯಲ್ ಎಸ್ಟೇಟ್‍ನವರಿಗೆ ನಷ್ಟ, ಮಿತ್ರರ ಭೇಟಿ, ಶತ್ರು ಧ್ವಂಸ, ನಿಮ್ಮ ಪ್ರಯತ್ನದಿಂದ ಕಾರ್ಯಸಿದ್ಧಿ, ಮನಶಾಂತಿ.

ವೃಷಭ: ತೀರ್ಥಯಾತ್ರಾ ದರ್ಶನ, ಶೀತ ಸಂಬಂಧ ರೋಗಗಳು, ಮನಕ್ಲೇಷ, ಉತ್ತಮ ಬುದ್ಧಿಶಕ್ತಿ, ಶ್ರಮಕ್ಕೆ ತಕ್ಕ ಫಲ.

ಮಿಥುನ: ದೇವತಾ ಕಾರ್ಯಗಳಲ್ಲಿ ಭಾಗಿ, ದಾಂಪತ್ಯದಲ್ಲಿ ಪ್ರೀತಿ, ಮಾನಸಿಕ ನೆಮ್ಮದಿ, ಸ್ಥಳ ಬದಲಾವಣೆ, ಅನಾರೋಗ್ಯ.

ಕಟಕ: ಹಣಕಾಸಿನ ಸಮಸ್ಯೆ, ಹಿರಿಯರ ಭೇಟಿ, ಕೆಲಸ ಕಾರ್ಯಗಳಲ್ಲಿ ಜಯ, ಆಕಸ್ಮಿಕ ಖರ್ಚು, ಆರೋಗ್ಯ ವೃದ್ಧಿ.

ಸಿಂಹ: ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ಇಲ್ಲಸಲ್ಲದ ತಕರಾರು, ಮಾನಹಾನಿ, ವಿಪರೀತ ವ್ಯಸನ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು.

ಕನ್ಯಾ: ಪರರಿಗೆ ಉಪಕಾರ ಮಾಡುವಿರಿ, ದುಷ್ಟ ಜನರಿಂದ ದೂರವಿರಿ, ದುಃಖದಾಯಕ ಪ್ರಸಂಗಗಳು.

ತುಲಾ: ಅತಿಯಾದ ತಿರುಗಾಟ, ಆಕಸ್ಮಿಕ ಧನವ್ಯಯ, ನಂಬಿಕೆ ದ್ರೋಹ, ಚಂಚಲ ಮನಸ್ಸು, ಹಳೆಯ ಬಾಕಿ ವಸೂಲಿ.

ವೃಶ್ಚಿಕ: ಗುಪ್ತ ವಿದ್ಯೆಗಳಲ್ಲಿ ಆಸಕ್ತಿ, ಉದ್ಯೋಗದಲ್ಲಿ ಕಿರಿ-ಕಿರಿ, ವಿದ್ಯಾಭ್ಯಾಸದಲ್ಲಿ ಮುನ್ನಡೆ, ಸಣ್ಣಪುಟ್ಟ ವಿಷಯಗಳಿಂದ ಕಲಹ.

ಧನಸ್ಸು: ಷೇರು ವ್ಯವಹಾರಗಳಲ್ಲಿ ಲಾಭ, ನೂತನ ಕೆಲಸಗಳಲ್ಲಿ ಭಾಗಿ, ಮನಶಾಂತಿ, ಮಾತಿನ ಮೇಲೆ ಹಿಡಿತವಿರಲಿ.

ಮಕರ: ಯತ್ನ ಕಾರ್ಯಗಳಲ್ಲಿ ವಿಳಂಬ, ಸ್ತ್ರೀ ಲಾಭ, ಕೋರ್ಟ್ ವ್ಯಾಜ್ಯಗಳಿಂದ ಕಿರಿಕಿರಿ, ಧಾನ ದರ್ಮದಲ್ಲಿ ಆಸಕ್ತಿ, ಮಾತೃವಿನಿಂದ ಸಹಾಯ.

ಕುಂಭ: ಅನಾವಶ್ಯಕ ವಸ್ತುಗಳ ಖರೀದಿ, ಕಾರ್ಯ ಬದಲಾವಣೆ, ವಿನಾಕಾರಣ ದ್ವೇಷ, ಪರಸ್ತ್ರಿಯಿಂದ ತೊಂದರೆ.

ಮೀನ: ಅನಿರೀಕ್ಷಿತ ಧನಲಾಭ, ದಾಯಾದಿ ಕಲಹ, ವಾಹನ ರಿಪೇರಿಯಿಂದ ಖರ್ಚು, ಕೋಪ ಜಾಸ್ತಿ, ಅನಾವಶ್ಯಕ ವಿಷಯಗಳಿಂದ ದೂರವಿರಿ.

Related Articles

Leave a Reply

Your email address will not be published. Required fields are marked *