ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಶುಕ್ಲ ಪಕ್ಷ, ಚರ್ತುದಶಿ ತಿಥಿ,
ಶನಿವಾರ, ಉತ್ತರ ಬಾದ್ರಪದ ನಕ್ಷತ್ರ
ರಾಹುಕಾಲ: ಬೆಳಗ್ಗೆ 9:11 ರಿಂದ 10:40
ಗುಳಿಕಕಾಲ: ಬೆಳಗ್ಗೆ 6:12 ರಿಂದ 7:42
ಯಮಗಂಡಕಾಲ: ಮಧ್ಯಾಹ್ನ 1:39 ರಿಂದ 3:12
Advertisement
ಮೇಷ: ತಾಯಿ-ಮಿತ್ರರೊಂದಿಗೆ ಪ್ರಯಾಣ, ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ, ಅಧಿಕವಾದ ಖರ್ಚು, ಆಕಸ್ಮಿಕ ಉದ್ಯೋಗ ನಷ್ಟ.
Advertisement
ವೃಷಭ: ಪಿತ್ರಾರ್ಜಿತ ಆಸ್ತಿ ತಗಾದೆ, ಕುಟುಂಬದಲ್ಲಿ ವೈಮನಸ್ಸು, ದಾಂಪತ್ಯದಲ್ಲಿ ವಿರಸ, ಅಸಮಾಧಾನ, ಅನಗತ್ಯ ಕಲಹ, ಸ್ನೇಹಿತರಿಂದ ಉದ್ಯೋಗ ಲಾಭ.
Advertisement
ಮಿಥುನ: ತಂದೆಯಿಂದ ಸಹಕಾರ, ದೂರ ಪ್ರಯಾಣಕ್ಕೆ ಹಣ ಸಹಾಯ, ವ್ಯಾಪಾರ-ಉದ್ಯೋಗದಲ್ಲಿ ಲಾಭ, ಕೋರ್ಟ್ ಕೇಸ್‍ಗಳಲ್ಲಿ ಜಯ, ಯಂತ್ರೋಪಕರಣಗಳಿಂದ ನಷ್ಟ.
Advertisement
ಕಟಕ: ಅನಗತ್ಯ ಮಾತುಗಳನ್ನಾಡುವಿರಿ, ಮಕ್ಕಳೊಂದಿಗೆ ಕಿರಿಕಿರಿ, ವಾಹನ ಅಪಘಾತ, ಅತಿಯಾದ ಆಸೆ, ಸ್ವಯಂ ಕೃತ್ಯಗಳಿಂದ ಸಮಸ್ಯೆ.
ಸಿಂಹ: ವಿಪರೀತ ರಾಜಯೋಗ, ಗ್ಯಾಸ್ಟ್ರಿಕ್, ಅಜೀರ್ಣ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ, ತಾಯಿಯೊಂದಿಗೆ ಜಗಳ, ಕುಟುಂಬದಲ್ಲಿ ಮನಃಸ್ತಾಪ.
ಕನ್ಯಾ: ಸೇವಕರಿಂದ ಅನುಕೂಲ, ಸ್ಥಿರಾಸ್ತಿ-ವಾಹನ ನಷ್ಟ, ಶತ್ರುಗಳಿಂದ ಕಿರಿಕಿರಿ, ಸಾಲಬಾಧೆಯಿಂದ ನಿದ್ರಾಭಂಗ, ಉದ್ಯೋಗದಲ್ಲಿ ಬಡ್ತಿ, ಗೌರವ ಸನ್ಮಾನ ಪ್ರಾಪ್ತಿ.
ತುಲಾ: ಆರ್ಥಿಕ ಸಮಸ್ಯೆ, ಸ್ಥಳ ಬದಲಾವಣೆ, ಉದ್ಯೋಗ ಬದಲಾವಣೆ, ಉದ್ಯೋಗದಲ್ಲಿ ಬಡ್ತಿ, ಉನ್ನತ ಸ್ಥಾನಮಾನ.
ವೃಶ್ಚಿಕ: ಮಾರಾಟಗಾರಿಗೆ ಲಾಭ, ಆರೋಗ್ಯ ಸಮಸ್ಯೆ, ಸ್ವಯಂಕೃತ್ಯಗಳಿಂದ ನಷ್ಟ, ಅಭಿವೃದ್ಧಿಯಲ್ಲಿ ಕುಂಠಿತ, ಸ್ಥಿರಾಸ್ತಿ-ವಾಹನ ಯೋಗ.
ಧನಸ್ಸು: ಆತ್ಮೀಯರಿಂದ ಸಂತಸ, ಪ್ರೀತಿ ವಿಶ್ವಾಸ ಪರಸ್ಪರ ಬಾಂಧವ್ಯ ವೃದ್ಧಿ, ಆಕಸ್ಮಿಕ ಪ್ರಯಾಣ ಮಾಡುವಿರಿ, ವಾಹನ-ಸ್ಥಿರಾಸ್ತಿ ನೋಂದಣಿಗೆ ಉತ್ತಮ ಅವಕಾಶ.
ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಅಧಿಕವಾದ ಧನ ಲಾಭ, ಬಂಧುಗಳಿಂದ ದೂರವಾಗುವ ಆಲೋಚನೆ, ಯತ್ನಿಸಿದ ಕೆಲಸ ಕಾರ್ಯಗಳಲ್ಲಿ ಜಯ.
ಕುಂಭ: ಉದ್ಯೋಗ-ವ್ಯಾಪಾರಕ್ಕಾಗಿ ಸಾಲ, ಉತ್ತಮ ಹೆಸರು, ಕೀರ್ತಿ ಪ್ರಾಪ್ತಿ, ಉದ್ಯೋಗದಲ್ಲಿ ಬಡ್ತಿ, ಗೌರವ ಸನ್ಮಾನ ಪ್ರಾಪ್ತಿ, ಆದಾಯ ತಕ್ಕಂತೆ ಖರ್ಚು.
ಮೀನ: ಮಕ್ಕಳಿಂದ ಸಹಕಾರ, ಸ್ವಂತ ಕೆಲಸಗಳಲ್ಲಿ ತೊಂದರೆ, ವ್ಯಾಪಾರ ವ್ಯವಹಾರದಲ್ಲಿ ನಷ್ಟ, ಟೆಕ್ನಿಕಲ್ ಕ್ಷೇತ್ರದಲ್ಲಿ ಉದ್ಯೋಗ, ದೂರ ಪ್ರದೇಶದಲ್ಲಿ ಉದ್ಯೋಗಾವಕಾಶ.