ಶ್ರೀ ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು,
ಭಾದ್ರಪದ ಮಾಸ, ಶುಕ್ಲ ಪಕ್ಷ, ನವಮಿ, ಗುರುವಾರ, ಮೂಲ ನಕ್ಷತ್ರ
ರಾಹುಕಾಲ 01:51 ರಿಂದ 03:23
ಗುಳಿಕಕಾಲ 09:15 ರಿಂದ 10:47
ಯಮಗಂಡಕಾಲ 06:12 ರಿಂದ 07:43
Advertisement
ಮೇಷ: ಆರ್ಥಿಕ ಮುಗ್ಗಟ್ಟು, ಪಾಲುದಾರಿಕೆಯಲ್ಲಿ ನಷ್ಟ, ಉನ್ನತ ವಿದ್ಯಾಭ್ಯಾಸದಲ್ಲಿ ಅನುಕೂಲ, ದೂರ ಪ್ರಯಾಣದಲ್ಲಿ ಯಶಸ್ಸು
Advertisement
ವೃಷಭ: ಉದ್ಯೋಗ ಲಾಭ, ಕೆಲಸಗಾರರಿಂದ ಅನುಕೂಲ, ಆರ್ಥಿಕವಾಗಿ ಬೆಳವಣಿಗೆ, ರೋಗಭಾದೆಯಿಂದ ಮುಕ್ತಿ
Advertisement
ಮಿಥುನ: ಪ್ರೀತಿ ಪ್ರೇಮ ವಿಷಯಗಳಲ್ಲಿ ಯಶಸ್ಸು, ಉದ್ಯೋಗದಲ್ಲಿ ಅನುಕೂಲ, ವಿದ್ಯಾಭ್ಯಾಸದಲ್ಲಿ ಉತ್ತಮ ಅವಕಾಶ, ಶುಭ ಕಾರ್ಯಗಳಲ್ಲಿ ಯಶಸ್ಸು
Advertisement
ಕಟಕ: ತಂದೆಯಿಂದ ಸಹಕಾರ, ಉದ್ಯೋಗದಲ್ಲಿ ಬೆಳವಣಿಗೆ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಆರ್ಥಿಕವಾಗಿ ಚೇತರಿಕೆ
ಸಿಂಹ: ವ್ಯಾಪಾರ ವ್ಯವಹಾರದಲ್ಲಿ ಚೇತರಿಕೆ, ಬಂಧು ಬಾಂಧವರೊಂದಿಗೆ ನೆರೆಹೊರೆಯವರೊಂದಿಗೆ ಕಲಹ, ಸ್ಥಿರಾಸ್ತಿಯಿಂದ ನಷ್ಟ
ಕನ್ಯಾ: ವ್ಯವಹಾರದಲ್ಲಿ ಉತ್ತಮ ಅವಕಾಶ, ಆರ್ಥಿಕ ಚೇತರಿಕೆ, ಪ್ರೀತಿ ಪ್ರೇಮ ವಿಷಯಗಳಲ್ಲಿ ಯಶಸ್ಸು, ಶುಭಕಾರ್ಯಗಳ ಸೂಚನೆ
ತುಲಾ: ಆರ್ಥಿಕ ಬೆಳವಣಿಗೆ, ವ್ಯಾಪಾರ ವ್ಯವಹಾರದಲ್ಲಿ ಹಿನ್ನಡೆ, ಅಧಿಕಾರಿಗಳಿಂದ ಅನುಕೂಲ, ಸಂಗಾತಿಯಿಂದ ಅಂತರ
ವೃಶ್ಚಿಕ: ಪಾಲುದಾರಿಕೆಯಲ್ಲಿ ಅನುಕೂಲ, ಆರ್ಥಿಕ ಬೆಳವಣಿಗೆ, ಸೇವಾ ವೃತ್ತಿ ಉದ್ಯೋಗ ಲಾಭ, ಶುಭ ಕಾರ್ಯದಲ್ಲಿ ಯಶಸ್ಸು
ಧನಸ್ಸು: ವ್ಯಾಪಾರದಲ್ಲಿ ಲಾಭ, ಶುಭಕಾರ್ಯದಲ್ಲಿ ಅನುಕೂಲ, ತಾಯಿಯಿಂದ ಸಹಕಾರ, ಆಧ್ಯಾತ್ಮದ ಒಲವು
ಮಕರ: ವ್ಯವಹಾರದಲ್ಲಿ ತಟಸ್ಥ, ಉದ್ಯೋಗ ಸ್ಥಳದಲ್ಲಿ ನಿರಾಸಕ್ತಿ, ಸ್ಥಿರಾಸ್ತಿ ವಿಷಯದಲ್ಲಿ ಲಾಭ, ಪ್ರೀತಿ ಪ್ರೇಮ ವಿಷಯದಲ್ಲಿ ಸೋಲು
ಕುಂಭ: ಆರ್ಥಿಕವಾಗಿ ಅನುಕೂಲ, ಕುಟುಂಬದ ಸಹಕಾರ, ಮಾತಿನಿಂದ ಕಾರ್ಯ ಜಯ, ಆರೋಗ್ಯದಲ್ಲಿ ವ್ಯತ್ಯಾಸ
ಮೀನ: ಆರ್ಥಿಕವಾಗಿ ಹಿನ್ನಡೆ, ವ್ಯವಹಾರದಲ್ಲಿ ಉತ್ತಮ ಅವಕಾಶ, ಶುಭ ಕಾರ್ಯ ಪ್ರಯತ್ನದಲ್ಲಿ ಯಶಸ್ಸು, ದೂರ ಪ್ರದೇಶದಲ್ಲಿ ಉದ್ಯೋಗ ಲಾಭ