AstrologyDina BhavishyaDistrictsKarnatakaLatestMain Post

ದಿನ ಭವಿಷ್ಯ : 12-09-2022

ಸಂವತ್ಸರ : ಶುಭಕೃತ್
ಋತು : ವರ್ಷ
ಅಯನ : ದಕ್ಷಿಣಾಯನ
ಮಾಸ : ಭಾದ್ರಪದ
ಪಕ್ಷ : ಕೃಷ್ಣ
ತಿಥಿ : ಬಿದಿಗೆ
ನಕ್ಷತ್ರ : ಉತ್ತರಭಾದ್ರ
ರಾಹುಕಾಲ : 7:40 ರಿಂದ 9:12
ಗುಳಿಕಕಾಲ : 1:47 ರಿಂದ 3:19
ಯಮಗಂಡಕಾಲ : 10:44 ರಿಂದ 12:16

ಮೇಷ : ಅಡಿಕೆ ಮಾರಾಟಸ್ಥರಿಗೆ ಶುಭ, ವ್ಯವಹಾರದಲ್ಲಿ ಮಂದಗತಿ, ಕೋಪಕ್ಕೆ ಒಳಗಾಗಬೇಡಿ

ವೃಷಭ : ಕೋರ್ಟ್ ವಿಷಯಗಳಲ್ಲಿ ಗೆಲುವು, ವೈದ್ಯರಿಗೆ ಒತ್ತಡ, ಸ್ವಂತ ವ್ಯಾಪಾರದಲ್ಲಿ ಲಾಭ

ಮಿಥುನ : ಶಿಕ್ಷಕ ವೃಂದದವರಿಗೆ ಶುಭ, ಕಮಿಷನ್ ವ್ಯಾಪಾರದಲ್ಲಿ ಒತ್ತಡ, ವಾಹನ ಅಪಘಾತ

ಕರ್ಕಾಟಕ : ಮಾನಸಿಕ ಉತ್ಸಾಹ ವೃದ್ಧಿ, ಮಿತ್ರರಿಂದ ವಿರೋಧ, ಕೃಷಿ ಉತ್ಪನ್ನ ಕರಿಗೆ ಲಾಭ

ಸಿಂಹ : ಹಣಕಾಸಿನ ವ್ಯವಹಾರದಲ್ಲಿ ಲಾಭ, ಕೆಲಸ ಕಾರ್ಯಗಳಲ್ಲಿ ಅಡೆತಡೆ, ಚಂಚಲ ಮನಸ್ಸು ಇರುತ್ತದೆ

ಕನ್ಯಾ : ಹೋಟೆಲ್ ವ್ಯವಹಾರದಲ್ಲಿ ಅಭಾದಿತ, ಗಣ್ಯ ವ್ಯಕ್ತಿಗಳ ಸಹಾಯ, ಸಣ್ಣಪುಟ್ಟ ಗಾಯಗಳಾಗುವ ಸಂಭವ

ತುಲಾ : ಸ್ತ್ರೀಯರಿಗೆ ಅಶುಭ, ವೃತ್ತಿಯಲ್ಲಿ ಬಲ, ಉನ್ನತ ಶಿಕ್ಷಣದ ವರಿಗೆ ಅನುಕೂಲ

ವೃಶ್ಚಿಕ : ಕಾರ್ಮಿಕ ವರ್ಗದವರಿಗೆ ಅಧಿಕ ಶ್ರಮ, ಯಂತ್ರೋಪಕರಣಗಳಿಂದ ತೊಂದರೆ, ಕುಟುಂಬದಲ್ಲಿ ಸಾಮರಸ್ಯ

ಧನಸ್ಸು : ಹೈನುಗಾರಿಕೆಯಲ್ಲಿ ಶುಭ ನೀರು ಸರಬರಾಜು ಕಾರ್ಯದಲ್ಲಿ ಲಾಭ, ಲೇಖಕರಿಗೆ ಸನ್ಮಾನ ಲಭಿಸುತ್ತದೆ

ಮಕರ : ಸಂಗಾತಿಯಲ್ಲಿ ಅಸಮಾಧಾನ, ವಕೀಲರಿಗೆ ಶುಭ, ಇಲಾಖಾ ಪರೀಕ್ಷೆಯಲ್ಲಿ ಭಡ್ತಿ

ಕುಂಭ : ಧಾರ್ಮಿಕ ಕಾರ್ಯ ನಡೆಸುವಿರಿ, ಸರ್ಕಾರಿ ಉದ್ಯೋಗಿಗಳಿಗೆ ಮುಂಬಡ್ತಿ, ರಫ್ತು ಮಾರಾಟಸ್ಥರಿಗೆ ಹಿನ್ನೆಡೆ

ಮೀನ : ಭೂವಿವಾದ, ಎಲೆಕ್ಟ್ರಾನಿಕ್ಸ್ ವ್ಯಾಪಾರದಲ್ಲಿ ಪ್ರಗತಿ, ನೂತನ ವಸ್ತು ಖರೀದಿಗೆ ಧನವ್ಯಯ

Live Tv

Back to top button