Dina Bhavishya

ದಿನ ಭವಿಷ್ಯ: 12-09-2021

Published

on

Daily Horoscope in Kannada
Share this

ಪಂಚಾಂಗ:
ಶ್ರೀ ಪ್ಲವ ನಾಮ ಸಂವತ್ಸರ,
ದಕ್ಷಿಣಾಯಣ, ವರ್ಷ ಋತು,
ಭಾದ್ರಪದ ಮಾಸ, ಶುಕ್ಲ ಪಕ್ಷ,
ವಾರ: ಭಾನುವಾರ,
ತಿಥಿ: ಷಷ್ಠಿ,
ನಕ್ಷತ್ರ: ವಿಶಾಖ,
ರಾಹುಕಾಲ: 4.55 ರಿಂದ 6.26
ಗುಳಿಕಕಾಲ: 3.23 ರಿಂದ 4.55
ಯಮಗಂಡಕಾಲ: 12.19 ರಿಂದ 1.51

ಮೇಷ: ಶತ್ರುಗಳಿಂದ ತೊಂದರೆ, ಮಹಿಳೆಯರಿಗೆ ಅನುಕೂಲ, ವ್ಯವಹಾರಗಳಲ್ಲಿ ಲಾಭ, ಋಣ ಬಾಧೆಯಿಂದ ಮುಕ್ತಿ, ಮಿಶ್ರ ಫಲ ಯೋಗ.

ವೃಷಭ: ಆತ್ಮೀಯರಿಂದ ಸಹಕಾರ, ಶುಭಕಾರ್ಯಗಳಲ್ಲಿ ಓಡಾಟ, ಭೂವ್ಯವಹಾರಗಳಲ್ಲಿ ಅನುಕೂಲ, ವಿದ್ಯಾಭ್ಯಾಸದಲ್ಲಿ ಪ್ರಗತಿ.

ಮಿಥುನ: ಗೃಹ ಬದಲಾವಣೆಗೆ ಮನಸ್ಸು, ಬಂಧಗಳ ಭೇಟಿ, ಪುಣ್ಯಕ್ಷೇತ್ರ ದರ್ಶನ, ಅಧಿಕವಾದ ಖರ್ಚು, ವಿದ್ಯೆಯಲ್ಲಿ ಆಸಕ್ತಿ.

ಕಟಕ: ಯತ್ನ ಕಾರ್ಯದಲ್ಲಿ ಜಯ, ಮಕ್ಕಳ ಬಗ್ಗೆ ಕಾಳಜಿ ವಹಿಸಿ, ಆರೋಗ್ಯದಲ್ಲಿ ಸುಧಾರಣೆ, ಸ್ತ್ರೀಯರಿಗೆ ಚಿನ್ನಾಭರಣ ಯೋಗ, ಶುಭ ಫಲಪ್ರಾಪ್ತಿ.

ಸಿಂಹ: ಆಲಸ್ಯ ಮನೋಭಾವ, ದಾಂಪತ್ಯದಲ್ಲಿ ಅನ್ಯೂನ್ಯತೆ, ಆರೋಗ್ಯದಲ್ಲಿ ಏರುಪೇರು, ಹಣಕಾಸು ಪರಿಸ್ಥಿತಿ ಚೇತರಿಕೆ, ನೆಮ್ಮದಿ ಇಲ್ಲದ ಜೀವನ.

ಕನ್ಯಾ: ದೂರ ಪ್ರಯಾಣಕ್ಕೆ ಮನಸ್ಸು, ಉದ್ಯೋಗದಲ್ಲಿ ಕಿರಿ-ಕಿರಿ, ಚಂಚಲ ಮನಸ್ಸು, ಅಕಾಲ ಭೋಜನ, ಸಾಲದಿಂದ ಮುಕ್ತರಾಗುವ ಸಾಧ್ಯತೆ, ಮಾನಸಿಕ ನೆಮ್ಮದಿ.

ತುಲಾ: ಮಕ್ಕಳೊಂದಿಗೆ ಸಂತೋಷದಿಂದ ಇರುವಿರಿ, ಕುಟುಂಬದಲ್ಲಿ ನೆಮ್ಮದಿಯ ವಾತಾವರಣ, ಸ್ನೇಹಿತರ ಭೇಟಿ, ಮಾನಸಿಕ ನೆಮ್ಮದಿ, ಸುಖ ಭೋಜನ ಪ್ರಾಪ್ತಿ.

ವೃಶ್ಚಿಕ: ಆದಾಯಕ್ಕಿಂತ ಖರ್ಚು ಹೆಚ್ಚು, ಮನೆಯಲ್ಲಿ ಕಿರಿಕಿರಿ, ನೆಮ್ಮದಿ ಭಂಗ, ಇಲ್ಲ ಸಲ್ಲದ ಅಪವಾದ, ಹಿರಿಯರ ಸಲಹೆಯಿಂದ ಮನಃಶಾಂತಿ.

ಧನಸ್ಸು: ದೇವರ ಕಾರ್ಯಗಳಲ್ಲಿ ಭಾಗಿ, ಹಣಕಾಸು ಪರಿಸ್ಥಿತಿ ಬಿಕ್ಕಟ್ಟು, ಸಾಲಭಾದೆ, ಸಕಾಲಕ್ಕೆ ಭೋಜನ ಲಭಿಸುವುದಿಲ್ಲ, ದುಷ್ಟರಿಂದ ತೊಂದರೆ.

ಮಕರ: ಪರಿಶ್ರಮಕ್ಕೆ ತಕ್ಕ ಫಲ, ಕೆಲಸ ಕಾರ್ಯಗಳಲ್ಲಿ ಮುನ್ನಡೆ, ಉದ್ಯೋಗದಲ್ಲಿ ಬಡ್ತಿ, ವ್ಯವಹಾರಗಳಲ್ಲಿ ಲಾಭ, ಸಹೋದರರಿಂದ ಹಿತವಚನ.

ಕುಂಭ: ಅಧಿಕವಾದ ಸಿಟ್ಟು, ಗೌರವಕ್ಕೆ ಧಕ್ಕೆ, ನಿಂದನೆಗಳಿಂದ ಮನಸ್ತಾಪ, ಆಕಸ್ಮಿಕ ಧನಲಾಭ, ಶತ್ರುಗಳಿಂದ ತೊಂದರೆ.

ಮೀನ: ಹಣಕಾಸು ವಿಚಾರದಲ್ಲಿ ಎಚ್ಚರ, ನಂಬಿಕಸ್ಥರಿಂದ ಮೋಸ ಸಾಧ್ಯತೆ, ಹೆತ್ತವರಲ್ಲಿ ಪ್ರೀತಿ-ವಾತ್ಸಲ್ಯ, ಸ್ತ್ರೀಯರಿಂದ ಕಿರಿಕಿರಿ, ದಿನಾಂತ್ಯಕ್ಕೆ ನೆಮ್ಮದಿ ವಾತಾವರಣ.

Click to comment

Leave a Reply

Your email address will not be published. Required fields are marked *

Advertisement
Advertisement