ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಭಾದ್ರಪದ ಮಾಸ,
ಕೃಷ್ಣ ಪಕ್ಷ, ಸಪ್ತಮಿ ತಿಥಿ,
ಮಂಗಳವಾರ, ಕೃತಿಕಾ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 3:23 ರಿಂದ 4:55
ಗುಳಿಕಕಾಲ: ಮಧ್ಯಾಹ್ನ 12:19 ರಿಂದ 1:51
ಯಮಗಂಡಕಾಲ: ಬೆಳಗ್ಗೆ 9:15 ರಿಂದ 10:47
Advertisement
ಮೇಷ: ವಸ್ತ್ರ ವ್ಯಾಪಾರಿಗಳಿಗೆ ಲಾಭ, ಕೃಷಿಕರಿಗೆ ಅಲ್ಪ ಲಾಭ, ವಾಹನ ರಿಪೇರಿ, ಬಂಧು-ಮಿತ್ರರು ಸಮಾಗಮ, ದಾಂಪತ್ಯದಲ್ಲಿ ಅನ್ಯೋನ್ಯತೆ.
Advertisement
ವೃಷಭ: ಸತ್ಕಾರ್ಯದಲ್ಲಿ ಆಸಕ್ತಿ, ಯತ್ನ ಕಾರ್ಯದಲ್ಲಿ ಜಯ, ವಿದೇಶ ಪ್ರಯಾಣ, ಕೋರ್ಟ್ ಕೇಸ್‍ಗಳಲ್ಲಿ ವಿಳಂಬ.
Advertisement
ಮಿಥುನ: ಇಲ್ಲ ಸಲ್ಲದ ಅಪವಾದ, ಸ್ಥಿರಾಸ್ತಿ ಪ್ರಾಪ್ತಿ, ಮಾನಸಿಕ ನೆಮ್ಮದಿ, ಪ್ರಿಯ ಜನರ ಭೇಟಿ, ಚಂಚಲ ಮನಸ್ಸು.
Advertisement
ಕಟಕ: ನಾನಾ ರೀತಿಯ ಸಂಪಾದನೆ, ಧೈರ್ಯದಿಂದ ಕೆಲಸಗಳಲ್ಲಿ ಪ್ರಗತಿ, ದುಶ್ಚಟಕ್ಕೆ ದಾಸರಾಗುವಿರಿ.
ಸಿಂಹ: ಹಣಕಾಸು ಅಡಚಣೆ, ಧನ ಹಾನಿ, ಅಧಿಕಾರಿಗಳಲ್ಲಿ ಕಲಹ, ರೋಗ ಬಾಧೆ, ಮನಸ್ಸಿನಲ್ಲಿ ಭಯ.
ಕನ್ಯಾ: ಪರರ ಧನ ಪ್ರಾಪ್ತಿ, ದೈವಿಕ ಚಿಂತನೆ, ದ್ರವ್ಯ ಲಾಭ, ಅಪವಾದ ನಿಂದನೆ, ಹೆತ್ತವರಲ್ಲಿ ದ್ವೇಷ.
ತುಲಾ: ಸ್ಥಳ ಬದಲಾವಣೆ, ಗುರು ಹಿರಿಯರಲ್ಲಿ ಭಕ್ತಿ, ವಿವಾಹ ಯೋಗ, ಕೀರ್ತಿ ಲಾಭ, ಅಲ್ಪ ಲಾಭ, ಅಧಿಕ ಖರ್ಚು.
ವೃಶ್ಚಿಕ: ಸ್ನೇಹಿತರಿಂದ ಬೆಂಬಲ, ಆರೋಗ್ಯದಲ್ಲಿ ಏರುಪೇರು, ಆಲಸ್ಯ ಮನೋಭಾವ, ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ.
ಧನಸ್ಸು: ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ, ವಿವಾಹದ ಮಾತುಕತೆ, ಆಕಸ್ಮಿಕ ಪ್ರಯಾಣ.
ಮಕರ: ಪ್ರಚಾರ ಕಾರ್ಯಗಳಲ್ಲಿ ಭಾಗಿ, ಅಧಿಕ ದ್ರವ್ಯ ಲಾಭ, ಪ್ರೀತಿ ಪಾತ್ರರೊಡನೆ ಬಾಂಧವ್ಯ ವೃದ್ಧಿ, ವೃಥಾ ತಿರುಗಾಟ.
ಕುಂಭ: ಮಾನಸಿಕ ಒತ್ತಡ, ಅನಾವಶ್ಯಕ ಮಾತುಗಳಿಂದ ದೂರವಿರಿ, ಇಷ್ಟಾರ್ಥ ಸಿದ್ಧಿ, ತೀರ್ಥಯಾತ್ರೆ ದರ್ಶನ.
ಮೀನ: ಶ್ರಮಕ್ಕೆ ತಕ್ಕ ಪ್ರತಿಫಲ, ಮಾನಸಿಕ ನೆಮ್ಮದಿ, ಕಾರ್ಯ ಸಾಧನೆ, ಧಾರ್ಮಿಕ ಕಾರ್ಯದಲ್ಲಿ ಭಾಗಿ.