ಪಂಚಾಂಗ
ಶ್ರೀ ಕ್ರೋಧಿ ನಾಮ ಸಂವತ್ಸರ,
ಉತ್ತರಾಯಣ, ಗ್ರೀಷ್ಮ ಋತು,
ಆಷಾಢ ಮಾಸ, ಶುಕ್ಲ ಪಕ್ಷ,
ಸಪ್ತಮಿ, ಶುಕ್ರವಾರ,
ಉತ್ತರ ಫಾಲ್ಗುಣಿ ನಕ್ಷತ್ರ/ಹಸ್ತ ನಕ್ಷತ್ರ.
ರಾಹುಕಾಲ: 10:52 ರಿಂದ 12:28
ಗುಳಿಕಕಾಲ: 07:40 ರಿಂದ 09:16
ಯಮಗಂಡಕಾಲ: 03:40 ರಿಂದ 05:16
Advertisement
ಮೇಷ: ಪ್ರಯಾಣಕ್ಕೆ ಅನುಕೂಲ, ಆರ್ಥಿಕ ಸಮಸ್ಯೆ ಬಗೆಹರಿಯುವುದು, ಕೌಟುಂಬಿಕ ಸಹಕಾರ, ಪ್ರೀತಿ ಪ್ರೇಮದಲ್ಲಿ ಯಶಸ್ಸು.
Advertisement
ವೃಷಭ: ಅವಕಾಶ ವಂಚಿತರಾಗುವಿರಿ, ಅಧಿಕ ಒತ್ತಡ, ಆಹಾರ ವ್ಯತ್ಯಾಸದಿಂದ ಅನಾರೋಗ್ಯ, ಮಾತಿನಿಂದ ಸಮಸ್ಯೆ.
Advertisement
ಮಿಥುನ: ಅಧಿಕ ಖರ್ಚು, ದೂರ ಪ್ರಯಾಣ, ಶುಭ ಕಾರ್ಯಕ್ಕೆ ಹಿನ್ನಡೆ, ಮಾಟ ಮಂತ್ರ ತಂತ್ರದ ಆತಂಕ.
Advertisement
ಕಟಕ: ವ್ಯಾಪಾರ ವ್ಯವಹಾರದಲ್ಲಿ ಲಾಭ, ಆರ್ಥಿಕ ಹೂಡಿಕೆ ಅನುಕೂಲ, ಆರೋಗ್ಯ ಸುಧಾರಣೆ, ಮಾತಿನಿಂದ ತೊಂದರೆ.
ಸಿಂಹ: ಉತ್ತಮ ಅವಕಾಶ, ಉತ್ತಮ ಹೆಸರು, ವೃತ್ತಿಯಲ್ಲಿ ಯಶಸ್ಸು, ಮಕ್ಕಳಿಂದ ಸಹಕಾರ, ಉದ್ಯೋಗ ಲಾಭ.
ಕನ್ಯಾ: ಉದ್ಯೋಗ ಲಾಭ, ಪಾಲುದಾರಿಕೆಯಲ್ಲಿ ಅನುಕೂಲ, ವಸ್ತ್ರಾಭರಣ ಅನುಕೂಲ, ಸ್ನೇಹಿತರಿಂದ ಅಂತರ.
ತುಲಾ: ಅವಕಾಶ ವಂಚಿತರಾಗುವಿರಿ, ವಿದ್ಯಾಭ್ಯಾಸದಲ್ಲಿ ಅನುಕೂಲ, ಯತ್ನ ಕಾರ್ಯ ವಿಘ್ನ, ಆರೋಗ್ಯದಲ್ಲಿ ಏರುಪೇರು.
ವೃಶ್ಚಿಕ: ಲಾಭ ಪ್ರಮಾಣ ಅಧಿಕ, ಉದ್ಯೋಗದಲ್ಲಿ ಒತ್ತಡ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಮಕ್ಕಳಿಂದ ಲಾಭ.
ಧನಸ್ಸು: ಅನಾರೋಗ್ಯ ಸಮಸ್ಯೆ, ಪಾಲುದಾರಿಕೆಯಲ್ಲಿ ನಷ್ಟ, ದಾಂಪತ್ಯದಲ್ಲಿ ಕಿರಿಕಿರಿ, ಸ್ಥಿರಾಸ್ತಿ ಅನುಕೂಲ.
ಮಕರ: ದಾಂಪತ್ಯದಲ್ಲಿ ಮನಸ್ತಾಪ, ಪಾಲದಾರಿಕೆಯಲ್ಲಿ ಚೇತರಿಕೆ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಸಾಲಭಾದೆಯಿಂದ ಮುಕ್ತಿ.
ಕುಂಭ: ಪ್ರೀತಿ ಪ್ರೇಮದಲ್ಲಿ ಹಿನ್ನಡೆ, ಮಕ್ಕಳಿಂದ ಅಂತರ, ರೋಗಭಾದೆಯಿಂದ ಮುಕ್ತಿ, ಸಂಗಾತಿ ನಡವಳಿಕೆಯಿಂದ ಬೇಸರ.
ಮೀನ: ಪ್ರಯಾಣಕ್ಕೆ ಅನುಕೂಲ, ಶುಭ ಕಾರ್ಯ ಪ್ರಯತ್ನ, ಉದ್ಯೋಗ ಬದಲಾವಣೆ, ಆರ್ಥಿಕ ಚೇತರಿಕೆ.