ಪಂಚಾಂಗ
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ನಿಜ ಜ್ಯೇಷ್ಠ ಮಾಸ,
ಕೃಷ್ಣ ಪಕ್ಷ, ಚರ್ತುದಶಿ ತಿಥಿ
ಮಧ್ಯಾಹ್ನ 12:02 ನಂತರ ಅಮಾವಾಸ್ಯೆ,
ಗುರುವಾರ, ಆರಿದ್ರಾ ನಕ್ಷತ್ರ.
Advertisement
ದಿನವಿಶೇಷ: ಕಾತ್ಯಾಯನ ಅಮಾವಾಸ್ಯೆ
Advertisement
ರಾಹುಕಾಲ: ಮಧ್ಯಾಹ್ನ 2:04 ರಿಂದ 3:40
ಗುಳಿಕಕಾಲ: ಬೆಳಗ್ಗೆ 9:16 ರಿಂದ 10:52
ಯಮಗಂಡಕಾಲ: ಬೆಳಗ್ಗೆ 6:05 ರಿಂದ 7:40
Advertisement
ಮೇಷ: ಬಂಧುಗಳಿಂದ ಸಾಲ ಕೇಳುವ ಪರಿಸ್ಥಿತಿ, ಚರ್ಮ ತುರಿಕೆ, ನರ ದೌರ್ಬಲ್ಯ, ಶರೀರದಲ್ಲಿ ನೋವುಗಳ ಬಾಧೆ, ತಾಯಿಯ ಆರೋಗ್ಯಕ್ಕಾಗಿ ಖರ್ಚು.
Advertisement
ವೃಷಭ: ಆತ್ಮೀಯರಿಂದ ಹಣಕಾಸು ಸಹಾಯ, ವ್ಯಾಪಾರಿಗಳಿಗೆ ಅನುಕೂಲ, ಹಣಕಾಸು ವಿಚಾರವಾಗಿ ಅವಮಾನ, ಆಕಸ್ಮಿಕ ತೊಂದರೆಗೆ ಸಿಲುಕುವಿರಿ.
ಮಿಥುನ: ಕೆಲಸ ಕಾರ್ಯಗಳಲ್ಲಿ ಅಡೆತಡೆ, ಹೆಣ್ಣು ಮಕ್ಕಳಿಗೆ ಅನುಕೂಲ, ಮನಸ್ಸಿನಲ್ಲಿ ಆತಂಕ, ಮಾಟ-ಮಂತ್ರದ ಭೀತಿ.
ಕಟಕ: ಬಂಧುಗಳಿಂದ ಖರ್ಚು-ಮೋಸ, ಕೆಲಸ ಕಾರ್ಯಗಳಲ್ಲಿ ಅಡೆತಡೆ, ಸರ್ಕಾರಿ ಕೆಲಸಗಳಲ್ಲಿ ಜಯ.
ಸಿಂಹ: ಅನಗತ್ಯ ಖರ್ಚು ತಡೆಯುವಿರಿ, ಕುಟುಂಬದಲ್ಲಿ ಆತಂಕ, ಸಹೋದರರಲ್ಲಿ ವೈಮನಸ್ಸು, ರಾಜಕೀಯ ವ್ಯಕ್ತಿಗಳಿಂದ ಆಸ್ತಿ ತಗಾದೆ, ಸರ್ಕಾರಿ ಅಧಿಕಾರಿಗಳಿಂದ ಲಾಭ.
ಕನ್ಯಾ: ದೂರ ಪ್ರದೇಶದಲ್ಲಿ ಉದ್ಯೋಗ ಲಾಭ, ಸ್ವಯಂಕೃತ ಅಪರಾಧಗಳಿಂದ ನಷ್ಟ, ಅವಕಾಶಗಳು ಕೈ ತಪ್ಪುವುದು, ಆಹಾರ-ನೀರು ವ್ಯತ್ಯಾಸದಿಂದ ಅನಾರೋಗ್ಯ.
ತುಲಾ: ಉದ್ಯೋಗ ನಿಮಿತ್ತ ಪ್ರಯಾಣ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಸ್ತ್ರೀಯರಿಂದ ಮಾನಸಿಕ ಹಿಂಸೆ, ತಂದೆಯಿಂದ ತೊಂದರೆ, ನಷ್ಟ-ಕಲಹಗಳಾಗುವುದು.
ವೃಶ್ಚಿಕ: ಕಮಿಷನ್ ಏಜೆಂಟ್ನವರಿಗೆ ಲಾಭ, ಚೀಟಿ ವ್ಯವಹಾರದಲ್ಲಿ ಅನುಕೂಲ, ಕಾನೂನು ಬಾಹಿರ ಸಂಪಾದನೆಗೆ ಮನಸ್ಸು, ಮೇಲಾಧಿಕಾರಿಗಳಿಂದ ತೊಂದರೆ, ಅಹಂಭಾವ-ಆತುರ ನಿಧಾರದಿಂದ ಸಂಕಷ್ಟ, ದಾಂಪತ್ಯದಲ್ಲಿ ಕಲಹ.
ಧನಸ್ಸು: ಸಂಗಾತಿಯಿಂದ ಆಕಸ್ಮಿಕ ಲಾಭ, ಸ್ನೇಹಿತರು ಶತ್ರುವಾಗುವರು, ಸಣ್ಣ ಪುಟ್ಟ ತಪ್ಪುಗಳಿಂದ ಉದ್ಯೋಗ ನಷ್ಟ.
ಮಕರ: ತಂದೆಗಾಗಿ ಸಾಲ ಮಾಡುವಿರಿ, ಸ್ನೇಹಿತರಿಂದ ಸಹಾಯ ಕೇಳುವಿರಿ, ಪ್ರೇಮ ವಿಚಾರಕ್ಕೆ ಖರ್ಚು, ಮೋಜು-ಮಸ್ತಿಗೆ ಹಣವ್ಯಯ, ಪಾಲುದಾರಿಕೆ ವ್ಯವಹಾರದಲ್ಲಿ ಶತ್ರುತ್ವ.
ಕುಂಭ: ಮಕ್ಕಳಿಗಾಗಿ ಸಾಲ ಮಾಡುವಿರಿ, ಪ್ರೇಮದ ಬಲೆಯಲ್ಲಿ ಸಿಲುಕುವಿರಿ, ಅತಿಯಾದ ಉತ್ಸಾಹ, ಆಸೆ ಆಕಾಂಕ್ಷೆಗಳಿಗೆ ಧಕ್ಕೆ, ಅನಗತ್ಯ ತೊಂದರೆಗೆ ಸಿಲುಕುವಿರಿ.
ಮೀನ: ಕುಟುಂಬದಲ್ಲಿ ಮನಃಸ್ತಾಪ, ದಾಂಪತ್ಯದಲ್ಲಿ ಕಲಹ, ಸ್ನೇಹಿತರ ನಡುವೆ ಭಿನ್ನಾಭಿಪ್ರಾಯ, ಆಕಸ್ಮಿಕ ಸಂಕಷ್ಟಕ್ಕೆ ಸಿಲುಕುವಿರಿ.