ದಿನ ಭವಿಷ್ಯ: 12-06-2023

Public TV
1 Min Read
daily horoscope dina bhavishya

ನಾಮ ಸಂವತ್ಸರ – ಶೋಭಕೃತ್‌
ನಕ್ಷತ್ರ – ಉತ್ತರಭಾದ್ರ
ಅಯನ – ಉತ್ತರಾಯಣ
ಋತು – ಗ್ರೀಷ್ಮ
ಮಾಸ – ಜೇಷ್ಠ
ಪಕ್ಷ – ಕೃಷ್ಣ
ತಿಥಿ – ನವಮಿ

ರಾಹುಕಾಲ: 7:35 ರಿಂದ 9:11
ಗುಳಿಕಕಾಲ: 1:59 ರಿಂದ 3:35
ಯಮಗಂಡಕಾಲ: 10:47 ರಿಂದ 12:23

ಮೇಷ: ಆಕಸ್ಮಿಕ ವ್ಯಾಪಾರದಲ್ಲಿ ಲಾಭ, ಕುಟುಂಬ ಸೌಖ್ಯ, ಉದ್ಯೋಗ ಲಭ್ಯ, ಇಲ್ಲಸಲ್ಲದ ತಕರಾರು, ಮಿತ್ರರ ಸಹಾಯ.

ವೃಷಭ: ಕೈಗೊಂಡ ಕಾರ್ಯಗಳಲ್ಲಿ ವಿಳಂಬ, ಚಂಚಲ ಸ್ವಭಾವ, ಋಣ ಬಾಧೆ, ನಾನ ವಿಚಾರಗಳಲ್ಲಿ ಆಸಕ್ತಿ.

ಮಿಥುನ: ಕುತಂತ್ರದಿಂದ ಹಣ ಸಂಪಾದನೆ, ಗೆಳೆಯರಿಂದ ಅನರ್ಥ, ಆಧ್ಯಾತ್ಮದ ವಿಚಾರದಲ್ಲಿ ಹಿರಿಯರ ಬೆಂಬಲ.

ಕಟಕ: ಸಣ್ಣ ಪುಟ್ಟ ವಿಷಯಗಳಿಂದ ಕಲಹ, ವಾಹನ ಅಪಘಾತ, ಮಕ್ಕಳಿಂದ ಶುಭಸುದ್ದಿ, ಮಾತಿನ ಮೇಲೆ ಹಿಡಿತವಿರಲಿ.

ಸಿಂಹ: ನಿಮ್ಮ ಪ್ರಯತ್ನದಿಂದ ಕಾರ್ಯಸಿದ್ಧಿ, ಸ್ತ್ರೀ ಲಾಭ, ವ್ಯಾಪಾರದಲ್ಲಿ ಅಭಿವೃದ್ಧಿ, ಮಹಿಳೆಯರಿಗೆ ಬಡ್ತಿ.

ಕನ್ಯಾ: ಸರ್ಕಾರಿ ಕೆಲಸಗಳಲ್ಲಿ ಜಯ, ಬುದ್ಧಿ ಚಂಚಲ, ಅಕಾಲ ಭೋಜನ, ಸಾಧಾರಣ ಪ್ರಗತಿ, ಕೃಷಿಯಲ್ಲಿ ಉತ್ತಮ ಲಾಭ.

ತುಲಾ: ಅನಾವಶ್ಯಕ ಖರ್ಚು, ಮಹಿಳೆಯರು ತಾಳ್ಮೆಯಿಂದ ವರ್ತಿಸಿ, ದೇವತಾ ಕಾರ್ಯಗಳಲ್ಲಿ ಒಲವು, ಸುಖ ಭೋಜನ.

ವೃಶ್ಚಿಕ: ವಿನಾಕಾರಣ ಯೋಚನೆ, ವಿವಾಹಕ್ಕೆ ಅಡತಡೆ, ನೂತನ ಉದ್ಯೋಗ, ಮನೆ ವ್ಯಾಜ್ಯಗಳು ಬಗೆಹರಿಯಲಿವೆ.

ಧನಸ್ಸು: ಯತ್ನ ಕಾರ್ಯಗಳಲ್ಲಿ ಜಯ, ಪರರಿಗೆ ಸಹಾನುಭೂತಿ ತೋರುವಿರಿ, ಧನ ಲಾಭ, ಕಾರ್ಯಕ್ಷೇತ್ರದಲ್ಲಿ ಸಾಧನೆ.

ಮಕರ: ಅನ್ಯರನ್ನ ಅವಲಂಬಿಸುವುದು ಸೂಕ್ತವಲ್ಲ, ಶ್ರಮಕ್ಕೆ ತಕ್ಕ ಫಲ, ಅನಿರೀಕ್ಷಿತ ಲಾಭ.

ಕುಂಭ: ಆತ್ಮವಿಶ್ವಾಸ ಅತಿಯಾದಲ್ಲಿ ನಷ್ಟವಾಗಬಹುದು, ದುಡುಕು ಸ್ವಭಾವ, ವಾಹನ ಯೋಗ, ಹಿತ ಶತ್ರು ಬಾಧೆ.

ಮೀನ: ವಿಪರೀತ ವ್ಯಾಸನ, ಮಾತಾಪಿತರರಲ್ಲಿ ಪ್ರೀತಿ, ಸ್ಥಳ ಬದಲಾವಣೆ, ಕಾರ್ಯಕ್ಷೇತ್ರದಲ್ಲಿ ಒತ್ತಡ, ಮನಕ್ಲೇಶ.

Share This Article