ಪಂಚಾಂಗ:
ಶ್ರೀ ಶೋಭಕೃತನಾಮಸಂವತ್ಸರ,
ಉತ್ತರಾಯಣ, ವಸಂತ ಋತು,
ವೈಶಾಖ ಮಾಸ, ಕೃಷ್ಣಪಕ್ಷ,
ಸಪ್ತಮಿ/ ಅಷ್ಟಮಿ, ಶುಕ್ರವಾರ,
ಶ್ರವಣ ನಕ್ಷತ್ರ/ ಧನಿಷ್ಠ ನಕ್ಷತ್ರ.
ರಾಹುಕಾಲ 10:44 ರಿಂದ 12:19
ಗುಳಿಕಕಾಲ 07:34 ರಿಂದ 09:09
ಯಮಗಂಡಕಾಲ 03:29 ರಿಂದ 05:04
ಮೇಷ: ಸ್ಥಿರಾಸ್ತಿ ಮತ್ತು ವಾಹನದಿಂದ ಅನುಕೂಲ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಅನಿರೀಕ್ಷಿತ ಉದ್ಯೋಗ ಲಾಭ, ಯತ್ನ ಕಾರ್ಯಗಳಲ್ಲಿ ಜಯ.
Advertisement
ವೃಷಭ: ಶುಭ ಕಾರ್ಯ ಪ್ರಯತ್ನದಲ್ಲಿ ಯಶಸ್ಸು, ಪಾಲುದಾರಿಕೆಯಲ್ಲಿ ಲಾಭ, ದಾಯಾದಿಗಳೊಂದಿಗೆ ಕಿರಿಕಿರಿ, ಉದ್ಯೋಗದಲ್ಲಿ ಅನಾನುಕೂಲ.
Advertisement
ಮಿಥುನ: ಆರ್ಥಿಕ ಚೇತರಿಕೆ, ಉದ್ಯೋಗದಲ್ಲಿ ಬೆಳವಣಿಗೆ, ಕೌಟುಂಬಿಕ ಸಹಕಾರ, ಗುಪ್ತ ಶತ್ರು ಕಾಟ.
Advertisement
ಕಟಕ: ವ್ಯಾಪಾರದಲ್ಲಿ ಪ್ರಗತಿ, ಅಧಿಕಾರಿಗಳಿಂದ ಪ್ರಶಂಸೆ, ಭೂವ್ಯವಹಾರದಲ್ಲಿ ಅನುಕೂಲ, ಮಕ್ಕಳ ಜೀವನದಲ್ಲಿ ಬದಲಾವಣೆ.
Advertisement
ಸಿಂಹ: ದೂರ ಪ್ರಯಾಣದಲ್ಲಿ ಅನುಕೂಲ, ಉದ್ಯೋಗ ಲಾಭ, ಆರ್ಥಿಕ ಸಹಕಾರ, ಗೃಹ ಮತ್ತು ವಾಹನದಿಂದ ಅನುಕೂಲ.
ಕನ್ಯಾ: ಕೋರ್ಟ್ ಕೇಸುಗಳಲ್ಲಿ ಜಯ, ಅನಿರೀಕ್ಷಿತ ಅವಕಾಶ, ಪತ್ರ ವ್ಯವಹಾರಗಳಲ್ಲಿ ಯಶಸ್ಸು, ದಾಯಾದಿ ಕಲಹ.
ತುಲಾ: ಉದ್ಯೋಗ ಲಾಭ, ಶುಭಕಾರ್ಯ ಪ್ರಯತ್ನದಲ್ಲಿ ಯಶಸ್ಸು, ಭೂಮಿ ಮತ್ತು ವಾಹನ ಖರೀದಿಗೆ ಅನುಕೂಲ, ಆರ್ಥಿಕ ಚೇತರಿಕೆ.
ವೃಶ್ಚಿಕ: ಅನಿರೀಕ್ಷಿತ ಉತ್ತಮ ಅವಕಾಶ, ಮುಖ್ಯ ತೀರ್ಮಾನಗಳಲ್ಲಿ ಯಶಸ್ಸು, ತಂದೆ ಮತ್ತು ತಾಯಿ ಸಹಕಾರ, ಯತ್ನ ಕಾರ್ಯಗಳಲ್ಲಿ ಜಯ.
ಧನಸ್ಸು: ವ್ಯವಹಾರದಲ್ಲಿ ಅಡೆತಡೆ, ಪ್ರೀತಿ-ಪ್ರೇಮ ಭಾವನೆ ನಂಬಿಕೆಗೆ ಪೆಟ್ಟು, ಉದ್ಯೋಗ ನಷ್ಟ, ಸಾಲ ಮರುಪಾವತಿ, ಶತ್ರುಭಾದೆಯಿಂದ ಮುಕ್ತಿ.
ಮಕರ: ಅನಿರೀಕ್ಷಿತ ಲಾಭ ಯಶಸ್ಸು ಪ್ರಗತಿ, ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ, ಮಿತ್ರರಿಂದ ಸಹಕಾರ, ಆಪತ್ತು ಅವಘಡಗಳಿಂದ ಪಾರು.
ಕುಂಭ: ಅನಿರೀಕ್ಷಿತ ಉದ್ಯೋಗಾವಕಾಶ, ಪ್ರಯಾಣದಲ್ಲಿ ಅನುಕೂಲ, ದೂರಪ್ರದೇಶದಲ್ಲಿ ಉದ್ಯೋಗ ಲಾಭ, ಶುಭ ಕಾರ್ಯದಲ್ಲಿ ಅನಾನುಕೂಲ.
ಮೀನ: ಆರ್ಥಿಕ ಪ್ರಗತಿ, ಕೌಟುಂಬಿಕ ಸಮಸ್ಯೆ ಬಗೆಹರಿಯುವವು, ಮಕ್ಕಳ ಜೀವನದಲ್ಲಿ ಬದಲಾವಣೆ, ಮಾತಿನಿಂದ ಕಾರ್ಯ ಜಯ.