ಪಂಚಾಂಗ ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಕೃಷ್ಣ ಪಕ್ಷ, ದ್ವಿತೀಯಾ ತಿಥಿ,
ಶುಕ್ರವಾರ, ಅನೂರಾಧ ನಕ್ಷತ್ರ
ಶುಭ ಘಳಿಗೆ: ಮಧ್ಯಾಹ್ನ 12:23 ರಿಂದ 2:02
ಅಶುಭ ಘಳಿಗೆ: ಬೆಳಗ್ಗೆ 10:45 ರಿಂದ 12:23
Advertisement
ರಾಹುಕಾಲ: ಬೆಳಗ್ಗೆ 10:44 ರಿಂದ 12:19
ಗುಳಿಕಕಾಲ: ಬೆಳಗ್ಗೆ 7:34 ರಿಂದ 9:09
ಯಮಗಂಡಕಾಲ: ಮಧ್ಯಾಹ್ನ 3:29 ರಿಂದ 5:04
Advertisement
ಮೇಷ: ಮಾನಸಿಕ ಕಿರಿಕಿರಿ, ಸೋಮಾರಿತನ, ಆಕಸ್ಮಿಕ ಉದ್ಯೋಗ ನಷ್ಟ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ವ್ಯವಹಾರದಲ್ಲಿ ತಾಳ್ಮೆ ಅಗತ್ಯ.
Advertisement
ವೃಷಭ: ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ, ಸ್ನೇಹಿತರೊಂದಿಗೆ ಕಿರಿಕಿರಿ, ಸಂಗಾತಿಯೊಂದಿಗೆ ಜಗಳ, ಕೆಲಸಗಾರರಿಗೆ ಲಾಭ.
Advertisement
ಮಿಥುನ: ಶರೀರದಲ್ಲಿ ವಿಪರೀತ ನೋವು, ಶೀತ ಸಂಬಂಧಿತ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಶತ್ರುಗಳಿಂದ ಮಾನಹಾನಿ, ಸಾಲಗಾರರಿಂದ ಕುಟುಂಬಕ್ಕೆ ಸಂಕಷ್ಟ.
ಕಟಕ: ಮಕ್ಕಳಿಂದ ನೋವು, ಆರೋಗ್ಯದಲ್ಲಿ ಚೇತರಿಕೆ, ಉದ್ಯೋಗದಲ್ಲಿ ಉತ್ತಮ ಹೆಸರು, ಗೌರವ ಸನ್ಮಾನ ಪ್ರಾಪ್ತಿ, ಕೆಟ್ಟ ಕೆಲಸ ಮಾಡುವ ಆಲೋಚನೆ.
ಸಿಂಹ: ಸ್ಥಿರಾಸ್ತಿ-ವಾಹನದಿಂದ ನಷ್ಟ, ಸಾಲದ ಸುಳಿಗೆ ಸಿಲುಕುವಿರಿ, ಕೆಲಸಗಾರರಿಂದ ತೊಂದರೆ, ಅಧಿಕಾರಿಗಳಿಂದ ಕಿರಿಕಿರಿ, ನಿದ್ರೆ ಹೆಚ್ಚು ಮಾಡುವಿರಿ.
ಕನ್ಯಾ: ಪತ್ರ ವ್ಯವಹಾರಗಳಲ್ಲಿ ಲಾಭ, ಉದ್ಯೋಗ ಬದಲಾವಣೆ, ಗೃಹ ಬದಲಾವಣೆಗೆ ಅನುಕೂಲ, ಹಣಕಾಸು ಅಡೆತಡೆ, ದಾಂಪತ್ಯದಲ್ಲಿ ಕಲಹ, ಶತ್ರುಗಳ ವಿರುದ್ಧ ಜಯ.
ತುಲಾ: ಉದ್ಯೋಗ ಪ್ರಾಪ್ತಿ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಸ್ನೇಹಿತರೇ ಶತ್ರುವಾಗುವರು, ಅನಗತ್ಯ ವಾದ-ವಿವಾದ, ಸ್ಥಿರಾಸ್ತಿ ಮಾರಾಟದಿಂದ ಲಾಭ.
ವೃಶ್ಚಿಕ: ತಂದೆಯಿಂದ ನೋವು, ವಿದೇಶ ಪ್ರಯಾಣ, ಕೆಲಸ ಕಾರ್ಯಗಳಲ್ಲಿ ಜಯ.
ಧನಸ್ಸು: ಅತಿಯಾದ ನಿದ್ರಾಭಾವ, ಶರೀರದಲ್ಲಿ ಸೋಮಾರಿತನ, ದುಶ್ಚಟಗಳಿಂದ ತೊಂದರೆಗೆ ಸಿಲುಕುವಿರಿ, ಸ್ಥಿರಾಸ್ತಿ ವ್ಯವಹಾರದಲ್ಲಿ ಸಮಸ್ಯೆ, ಆರ್ಥಿಕ ಸಂಕಷ್ಟ.
ಮಕರ: ಪಾಲುದಾರಿಕೆಯಲ್ಲಿ ಲಾಭ, ವ್ಯಾಪಾರ-ಉದ್ಯಮದಲ್ಲಿ ಅನುಕೂಲ, ಸ್ನೇಹಿತರಿಂದ ಸಹಕಾರ, ಆರ್ಥಿಕ ಸಂಕಷ್ಟಕ್ಕೆ ಮುಕ್ತಿ, ಪ್ರೇಮ ವಿಚಾರವಾಗಿ ಕಲಹ.
ಕುಂಭ: ಉದ್ಯೋಗದಲ್ಲಿ ಬೇಸರ, ಆಲಸ್ಯ ಮನೋಭಾವ, ಸಹೋದ್ಯೋಗಿಗಳಿಗೆ ಖರ್ಚು, ರೋಗ ಬಾಧೆ.
ಮೀನ: ಹೆಣ್ಮಕ್ಕಳಿಂದ ಸಹಕಾರ, ಆರ್ಥಿಕ ಪರಿಸ್ಥಿತಿ ಚೇತರಿಕೆ, ದೂರ ಪ್ರಯಾಣ, ದೇವತಾ ಕಾರ್ಯಕ್ಕಾಗಿ ಖರ್ಚು, ಈ ದಿನ ಅದೃಷ್ಟ ಪ್ರಾಪ್ತಿ.