ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ಚೈತ್ರ ಮಾಸ,
ಕೃಷ್ಣ ಪಕ್ಷ, ಪಾಡ್ಯ ತಿಥಿ,
ಬುಧವಾರ, ಸ್ವಾತಿ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 12:24 ರಿಂದ 1:54
ಗುಳಿಕಕಾಲ: ಬೆಳಗ್ಗೆ 10:51 ರಿಂದ 12:24
ಯಮಗಂಡಕಾಲ: ಬೆಳಗ್ಗೆ 7:45 ರಿಂದ 9:18
Advertisement
ಮೇಷ: ಸ್ಥಿರಾಸ್ತಿ ಖರೀದಿ, ಸ್ತ್ರೀಯರಿಗೆ ಅನಾರೋಗ್ಯ, ಚಂಚಲ ಮನಸ್ಸು, ಕುಟುಂಬ ಸೌಖ್ಯ, ಉತ್ತಮ ಪ್ರಗತಿ.
Advertisement
ವೃಷಭ: ಪರರಿಂದ ಸಹಾಯ, ಸಾಲದಿಂದ ಮುಕ್ತಿ, ನಂಬಿಕಸ್ಥರಿಂದ ಅಶಾಂತಿ, ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ.
Advertisement
ಮಿಥುನ: ಕ್ರಯ-ವಿಕ್ರಯಗಳಿಂದ ಲಾಭ, ಸ್ಥಳ ಬದಲಾವಣೆ, ಮಿತ್ರರಲ್ಲಿ ಸ್ನೇಹವೃದ್ಧಿ, ಬುದ್ಧಿವಂತಿಕೆಯಿಂದ ಕಾರ್ಯ ಮಾಡುವಿರಿ.
Advertisement
ಕಟಕ: ಅತಿಯಾದ ವ್ಯಥೆ, ದ್ರವ್ಯ ನಷ್ಟ, ಎಲ್ಲಿ ಹೋದರೂ ಅಶಾಂತಿ, ವಿವಾಹ ಯೋಗ, ನೌಕರಿಯಲ್ಲಿ ಹೆಚ್ಚಿನ ಜವಾಬ್ದಾರಿ.
ಸಿಂಹ: ವಾಣಿಜ್ಯ ಕ್ಷೇತ್ರದವರಿಗೆ ಲಾಭ, ಮನೆಯವರಿಂದ ಮೆಚ್ಚುಗೆ, ಕೆಲಸ ಕಾರ್ಯಗಳಲ್ಲಿ ಮುನ್ನಡೆ.
ಕನ್ಯಾ: ಆತುರ ನಿರ್ಧಾರದಿಂದ ತೊಂದರೆ, ಆರೋಗ್ಯದಲ್ಲಿ ಚೇತರಿಕೆ, ಸಣ್ಣ ವಿಚಾರಗಳಿಗೆ ಭಿನ್ನಾಭಿಪ್ರಾಯ.
ತುಲಾ: ನಾನಾ ರೀತಿಯ ಸಂಕಷ್ಟ, ಪ್ರೇಮಿಗಳಿಗೆ ನೋವು, ಅಲ್ಪ ಪ್ರಗತಿ, ಶತ್ರು ಭಯ, ವಿಪರೀತ ಕೋಪ, ವೃಥಾ ತಿರುಗಾಟ.
ವೃಶ್ಚಿಕ: ಹಿರಿಯರಿಂದ ಮಾರ್ಗದರ್ಶನ, ಧನ ನಷ್ಟ, ವಾಗ್ವಾದಗಳಲ್ಲಿ ಜಯ, ಚಂಚಲ ಮನಸ್ಸು, ಪರರಿಂದ ಸಹಾಯ.
ಧನಸ್ಸು: ಶ್ರಮಕ್ಕೆ ತಕ್ಕ ಫಲ, ಕೆಲಸ ಕಾರ್ಯಗಳಲ್ಲಿ ನಿರ್ವಿಘ್ನ, ದೂರ ಪ್ರಯಾಣ, ಕುಟುಂಬದಲ್ಲಿ ನೆಮ್ಮದಿ ವಾತಾವರಣ.
ಮಕರ: ಆಧ್ಯಾತ್ಮಿಕ ವಿಚಾರದಲ್ಲಿ ಬೆಂಬಲ, ಮಹಿಳೆಯರಿಗೆ ವಸ್ತ್ರಾಭರಣ ಪ್ರಾಪ್ತಿ, ಮಾನಸಿಕ ನೆಮ್ಮದಿ, ತಾಳ್ಮೆ ಅಗತ್ಯ
ಸಲ್ಲದ ಅಪವಾದ.
ಕುಂಭ: ಸ್ಥಿರಾಸ್ತಿ ಸಂಪಾದನೆ, ಅನಿರೀಕ್ಷಿತ ಖರ್ಚು, ನಾನಾ ರೀತಿಯ ಚಿಂತೆ, ದಾಯಾದಿಗಳ ಕಲಹ, ಋಣ ಬಾಧೆ.
ಮೀನ: ಧೈರ್ಯದಿಂದ ಕಾರ್ಯ ಸಿದ್ಧಿ, ಆಹಾರ ವ್ಯತ್ಯಾಸದಿಂದ ತೊಂದರೆ, ಮಾತೃವಿನಿಂದ ಸಹಕಾರ, ಇಷ್ಟಾರ್ಥ ಸಿದ್ಧಿ.