ಶ್ರೀ ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು,
ಫಾಲ್ಗುಣ ಮಾಸ, ಕೃಷ್ಣಪಕ್ಷ, ನವಮಿ, ಗುರುವಾರ, ಮೂಲ ನಕ್ಷತ್ರ
ರಾಹುಕಾಲ – 02:03 ರಿಂದ 03:33
ಗುಳಿಕಕಾಲ – 09:33 ರಿಂದ 11:03
ಯಮಗಂಡಕಾಲ – 06:34 ರಿಂದ 08:03
ಮೇಷ: ವ್ಯಾಪಾರ ವ್ಯವಹಾರದಲ್ಲಿ ಸಮಸ್ಯೆ, ಆರ್ಥಿಕವಾಗಿ ಹಿನ್ನಡೆ, ಕುಟುಂಬದಿಂದ ಅಂತರ, ಅತಿಯಾದ ಆಸೆ.
ವೃಷಭ: ಅನಗತ್ಯ ಖರ್ಚು, ಕೋರ್ಟ್ ಕೇಸುಗಳಲ್ಲಿ ಹಿನ್ನಡೆ, ಅನಾರೋಗ್ಯ ಸಮಸ್ಯೆ, ಅಧಿಕ ಶತ್ರು ಕಾಟ.
ಮಿಥುನ: ಮಕ್ಕಳ ವಿಚಾರವಾಗಿ ಜಾಗ್ರತೆ, ಪ್ರೀತಿ ಪ್ರೇಮ ಭಾವನೆಗಳ ತೊಳಲಾಟ, ಸಂಗಾತಿಗಾಗಿ ಅಧಿಕ ಖರ್ಚು, ಅನಿರೀಕ್ಷಿತ ಯೋಗ ಫಲ
ಕಟಕ: ವ್ಯಾಪಾರ ವ್ಯವಹಾರದಲ್ಲಿ ನಷ್ಟ, ಅವಕಾಶ ವಂಚಿತರಾಗುವಿರಿ, ಅಧಿಕಾರಿಗಳಿಂದ ಅನುಕೂಲ, ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ.
ಸಿಂಹ: ಪ್ರಯಾಣದಲ್ಲಿ ಎಚ್ಚರ, ಉದ್ಯೋಗ ಕಳೆದುಕೊಳ್ಳುವ ಭೀತಿ, ನೆರೆಹೊರೆಯವರಿಂದ ಸಹಕಾರ, ಹೆಣ್ಣು ಮಕ್ಕಳಿಂದ ಅನುಕೂಲ.
ಕನ್ಯಾ: ಆಕಸ್ಮಿಕ ಧನಾಗಮನ, ಪ್ರಯಾಣದಲ್ಲಿ ಅಡೆತಡೆ, ಕುಟುಂಬದ ಸಹಕಾರ, ಅವಮಾನ ಅಪವಾದ ನೋವು.
ತುಲಾ: ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ, ಆಕಸ್ಮಿಕ ಪ್ರಯಾಣ, ಸಾಲದ ಚಿಂತೆ, ಆರ್ಥಿಕವಾಗಿ ಹಿನ್ನಡೆ.
ವೃಶ್ಚಿಕ: ಅಧಿಕ ಶತ್ರು ಕಾಟ, ಆರೋಗ್ಯದಲ್ಲಿ ಚೇತರಿಕೆ, ಕುಟುಂಬದಿಂದ ಸಹಕಾರ, ಮಾಟ ಮಂತ್ರ ತಂತ್ರದ ಆತಂಕ
ಧನಸ್ಸು: ಉದ್ಯೋಗ ನಷ್ಟ, ಆರ್ಥಿಕ ಹಿನ್ನಡೆ, ಮಕ್ಕಳಿಂದ ಅನುಕೂಲ, ಪ್ರೀತಿ ಪ್ರೇಮ ವಿಷಯಗಳಲ್ಲಿ ಮೋಸ.
ಮಕರ: ಅಧಿಕ ದುಂದು ವೆಚ್ಚ, ದೂರಪ್ರದೇಶದಲ್ಲಿ ಉದ್ಯೋಗ ಲಾಭ, ಮಕ್ಕಳಿಂದ ಲಾಭ, ರಾಜಕೀಯ ವ್ಯಕ್ತಿಗಳಿಂದ ಅನಾನುಕೂಲ.
ಕುಂಭ: ಸ್ಥಿರಾಸ್ತಿ ಮತ್ತು ವಾಹನದಿಂದ ಅನುಕೂಲ, ಧೈರ್ಯದಿಂದ ಕಾರ್ಯ ಜಯ, ಪ್ರಯಾಣದಲ್ಲಿ ಅನಾನುಕೂಲ, ತಂದೆಯಿಂದ ಲಾಭ.
ಮೀನ: ಆರ್ಥಿಕವಾಗಿ ಅನುಕೂಲ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಮಹಿಳೆಯರಿಂದ ನೋವು, ಆತ್ಮೀಯರಿಂದ ಯೋಗಫಲ.

