ಪಂಚಾಂಗ:
ಶ್ರೀ ಶೋಭಕೃತ್ ನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು,
ಪಾಲ್ಗುಣ ಮಾಸ, ಶುಕ್ಲ ಪಕ್ಷ,
ವಾರ: ಮಂಗಳವಾರ, ತಿಥಿ : ದ್ವಿತೀಯ,
ನಕ್ಷತ್ರ: ರೇವತಿ
ರಾಹುಕಾಲ: 3.33 ರಿಂದ 5.03
ಗುಳಿಕಕಾಲ: 12.33 ರಿಂದ 2.03
ಯಮಗಂಡ ಕಾಲ: 9.33 ರಿಂದ 11.03
ಮೇಷ: ಗುರು ಹಿರಿಯರಲ್ಲಿ ಭಕ್ತಿ, ಉದ್ಯೋಗದಲ್ಲಿ ಪ್ರಗತಿ, ಕೋಪ ಜಾಸ್ತಿ, ತಾಳ್ಮೆ ಅಗತ್ಯ.
Advertisement
ವೃಷಭ: ಯತ್ನ ಕಾರ್ಯಗಳಲ್ಲಿ ಜಯ, ಶೀತಸಂಬಂಧ ರೋಗಗಳು, ಶತ್ರು ಭಾದೆ, ದಾಂಪತ್ಯದಲ್ಲಿ ಪ್ರೀತಿ, ಅನಗತ್ಯ ಖರ್ಚು.
Advertisement
ಮಿಥುನ: ಶರೀರದಲ್ಲಿ ತಳಮಳ, ವೈದ್ಯರ ಭೇಟಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಮಾತಿನ ಚಕಮಕಿ, ಮನಕ್ಲೇಶ.
Advertisement
ಕಟಕ: ರಫ್ತು ವ್ಯಾಪಾರದಿಂದ ಲಾಭ, ವಾಹನ ಖರೀದಿ, ಕುಟುಂಬದಲ್ಲಿ ಪ್ರೀತಿ, ಆದಾಯಕ್ಕಿಂತ ಖರ್ಚು ಹೆಚ್ಚು.
Advertisement
ಸಿಂಹ: ಸಾಲದಿಂದ ಮುಕ್ತಿ, ಕಾರ್ಯಕ್ಷೇತ್ರದಲ್ಲಿ ಉತ್ತಮ ಗೌರವ, ಮಹಿಳೆಯರಿಗೆ ಗೌರವ, ದಾಂಪತ್ಯದಲ್ಲಿ ಪ್ರೀತಿ.
ಕನ್ಯಾ: ರೋಗಭಾದೆ, ಮಾನಸಿಕ ವ್ಯಥೆ, ಸ್ವಯಂಕೃತ ಅಪರಾಧ, ಶತ್ರು ಭಾದೆ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ.
ತುಲಾ: ಮಾತೃವಿನ ಸಹಾಯ, ಅನಗತ್ಯ ವಿಷಯಗಳು ಚರ್ಚೆ ಬೇಡ, ಸ್ಥಳ ಬದಲಾವಣೆ, ಕೃಷಿಕರಿಗೆ ಅಧಿಕ ಲಾಭ.
ವೃಶ್ಚಿಕ: ನೂತನ ಪ್ರಯತ್ನದಿಂದ ಯಶಸ್ಸು, ದೃಷ್ಟಿ ದೋಷ, ವಾಹನ ರಿಪೇರಿ, ಆಪ್ತರ ಸಲಹೆ, ದುಷ್ಟ ಜನರಿಂದ ದೂರವಿರಿ.
ಧನಸ್ಸು: ಎಲ್ಲರ ಪ್ರೀತಿ ವಿಶ್ವಾಸ ಗಳಿಸುವಿರಿ, ಬಹು ಲಾಭ, ಮನಶಾಂತಿ, ಹಿರಿಯರ ಸಲಹೆಯಿಂದ ವ್ಯವಹಾರ ಸುಗಮ.
ಮಕರ: ಹಿರಿಯರ ಹಿತನುಡಿ, ವಾಸಗೃಹದಲ್ಲಿ ತೊಂದರೆ, ಅಶಾಂತಿ, ಸಂತಾನ ಪ್ರಾಪ್ತಿ, ಪ್ರಿಯ ಜನರ ಭೇಟಿ.
ಕುಂಭ: ಸ್ನೇಹಿತರಿಂದ ಬೆಂಬಲ, ಖರ್ಚಿನ ಬಗ್ಗೆ ನಿಯಂತ್ರಣವಿರಲಿ, ಗುರಿ ಸಾಧನೆ, ದೂರ ಪ್ರಯಾಣ.
ಮೀನ: ಯಾರನ್ನು ಹೆಚ್ಚಾಗಿ ನಂಬಬೇಡಿ, ಸ್ಥಗಿತಗೊಂಡ ಕೆಲಸಗಳಿಗೆ ಮರುಚಾಲನೆ, ಉನ್ನತ ವಹಿವಾಟುದಾರರಿಗೆ ಅಧಿಕ ಲಾಭ.