ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರೇ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಫಾಲ್ಗುಣ ಮಾಸ,
ಕೃಷ್ಣ ಪಕ್ಷ, ತೃತೀಯ 12ರ ನಂತರ ಚತುರ್ಥಿ
ಚಿತ್ತಾ ನಕ್ಷತ್ರ 4.12ರ ನಂತರ ಸ್ವಾತಿ ನಕ್ಷತ್ರ
ರಾಹುಕಾಲ: 2.03 ರಿಂದ 3.33
ಗುಳಿಕಕಾಲ: 9.33 ರಿಂದ 11.03
ಯಮಗಂಡಕಾಲ: 6.32 ರಿಂದ 8.03
Advertisement
ಮೇಷ: ಸಾಲಬಾಧೆ, ಆರೋಗ್ಯದಲ್ಲಿ ವ್ಯತ್ಯಾಸ, ಚರ್ಮ ತುರಿಕೆ, ಸೋಂಕು, ಸೊಂಟಬಾಧೆ, ಗಾಬರಿ, ಆತಂಕ, ದುಗುಡಗಳು ಮನೋರೋಗ.
Advertisement
ವೃಷಭ: ಬಂಧುಗಳಿಂದ, ಪತ್ರಗಳಿಂದ ಸಾಲ, ಸೇವಕರಿಂದ, ಬಾಡಿಗೆದಾರರಿಂದ, ಚಿಕ್ಕಪ್ಪನಿಂದ ಅಪಮಾನ, ದುರ್ನಡತೆ, ದುಶ್ಚಟಗಳಿಗೆ ಬಲಿ.
Advertisement
ಮಿಥುನ: ಗುಪ್ತ ಸಂಬಂಧ, ಇಚ್ಛೆಗಳಿಂದ ನೋವು, ಮನೆಯಲ್ಲಿ ಮಾಟ, ಮಂತ್ರ ಆತಂಕ, ಹೆಣ್ಣು ಮಕ್ಕಳಿಂದ ಧನಾಗಮನ.
Advertisement
ಕಟಕ: ನೆರೆಹೊರೆಯವರಿಂದ, ಸಹೋದರಿಯಿಂದ ಉಹಾಪೋಹದ ಮಾತುಗಳು, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಮಾನಸಿಕವಾಗಿ ದುರಾಲೋಚನೆ.
ಸಿಂಹ: ಅನಗತ್ಯ ತಿರುಗಾಟ, ಅಧಿಕ ಖರ್ಚು, ಕಮಿಷನ್ ಏಜೆನ್ಸಿ, ಹೊಸ ಉಪಕರಣಗಳ ಖರೀದಿಯಿಂದ ನಷ್ಟ.
ಕನ್ಯಾ: ಒಡವೆ, ವಸ್ತ್ರ, ಆಭರಣ ಖರೀದಿಗೆ ಅಧಿಕ ಖರ್ಚು, ನೀರಾವರಿ, ವ್ಯವಸಾಯ, ಹಾಲು, ಕ್ಷೇತ್ರದವರಿಗೆ ಅಧಿಕ ಧನಾಗಮನ, ಹಿರಿಯ ಸೋದರಿ, ಮಹಿಳಾ ಮಿತ್ರರಿಂದ ಆರ್ಥಿಕ ಸಹಾಯ.
ತುಲಾ: ದೂರದ ಪ್ರದೇಶದಲ್ಲಿ ಉದ್ಯೋಗ, ಕನಸಿನಲ್ಲಿ ಸರ್ಪ, ಕ್ರಿಮಿ, ಆತಂಕದ ಘಟನೆಗಳು, ಅನಿರೀಕ್ಷಿತವಾಗಿ ಮಿತ್ರರ ಭೇಟಿ.
ವೃಶ್ಚಿಕ: ಧಾರ್ಮಿಕ ಆಚರಣೆ ಪ್ರಯಾಣಕ್ಕೆ ಅಧಿಕ ಖರ್ಚು, ಅತಿ ಆಸೆಗೆ ಬಲಿಯಾಗಿ ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಸ್ವಂ ಅಪರಾಧಗಳಿಂದ ಬಂದ ಅದೃಷ್ಟ ಕೈತಪ್ಪುವುದು.
ಧನಸ್ಸು: ಆಕಸ್ಮಿಕ ಲಾಭ, ಸನ್ಮಾನ ದೊರೆಯುವುದು, ಉದ್ಯೋಗ ಸ್ಥಳದಲ್ಲಿ ಆಕಸ್ಮಿಕ ಅವಘಡ, ತಂದೆ ಮಾಡಿದ ಸಾಲದ ಚಿಂತೆ.
ಮಕರ: ದಾಪಂತ್ಯದಲ್ಲಿ ಸಂಶಯಗಳು, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಪ್ರೀತಿ-ಪ್ರೇಮದ ವಿಷಯದಲ್ಲಿ ತೊಂದರೆ.
ಕುಂಭ: ಪ್ರಯಾಣದಿಂದ ತೊಂದರೆ, ಉದ್ಯೋಗದಲ್ಲಿ ಶತ್ರು ಕಾಟ, ಧಾರ್ಮಿಕ ವ್ಯಕ್ತಿಗಳಿಂದ, ತಂದೆಯಿಂದ ಮೋಸ, ಸ್ಥಿರಾಸ್ತಿ ವಿಚಾರವಾಗಿ ಕೋರ್ಟ್ ಅಲೆದಾಟ, ಸಾಲಗಾರರಿಂದ, ಕಾರ್ಮಿಕರಿಂದ ಅವಘಡ.
ಮೀನ: ಮಕ್ಕಳಿಂದ ಅವಘಡ, ಹವಮಾನ ವ್ಯತ್ಯಾಸದಿಂದ ಶೀತ, ಆರೋಗ್ಯ ಹದಗೆಡುವುದು, ಸೇವಕರ, ಕಾರ್ಮಿಕರ ಕೊರತೆ ಬಗೆಹರಿಯುವುದ.