ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಶುಕ್ಲ ಪಕ್ಷ, ಚತುರ್ಥಿ ತಿಥಿ,
ಬುಧವಾರ, ಉತ್ತರ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 12:38 ರಿಂದ 2:06
ಗುಳಿಕಕಾಲ: ಬೆಳಗ್ಗೆ 11:10 ರಿಂದ 12:38
ಯಮಗಂಡಕಾಲ: ಬೆಳಗ್ಗೆ 8:14 ರಿಂದ 9:42
Advertisement
ಮೇಷ: ಬಂಧುಗಳಿಂದ ತೊಂದರೆ, ಚಂಚಲ ಮನಸ್ಸು, ಹಣಕಾಸು ಖರ್ಚು, ಶತ್ರು ಭಯ, ಎಲ್ಲಿ ಹೋದರೂ ಅಶಾಂತಿ.
Advertisement
ವೃಷಭ: ವ್ಯಾಪಾರ-ವ್ಯವಹಾರದಲ್ಲಿ ಲಾಭ, ವಾಹನ ರಿಪೇರಿ, ದುಷ್ಟ ಬುದ್ಧಿ, ತೀರ್ಥಯಾತ್ರೆ ದರ್ಶನ, ಹಣಕಾಸು ಲಾಭ.
Advertisement
ಮಿಥುನ: ಪಾಪ ಬುದ್ಧಿ, ಅತಿಯಾದ ಕೋಪ, ಸಾಲ ಬಾಧೆ, ಆರೋಗ್ಯ ಸಮಸ್ಯೆ, ವಿದ್ಯಾಭ್ಯಾಸದಲ್ಲಿ ಹಿನ್ನಡೆ.
Advertisement
ಕಟಕ: ಕುಟುಂಬ ಸೌಖ್ಯ, ವ್ಯಾಪಾರದಲ್ಲಿ ಮಂದಗತಿ, ದೂರ ಪ್ರಯಾಣ, ಮಾನಸಿಕ ನೆಮ್ಮದಿ, ಋಣ ವಿಮೋಚನೆ, ಮೇಲಾಧಿಕಾರಿಗಳಿಂದ ಪ್ರಶಂಸೆ.
ಸಿಂಹ: ಹೊಸ ಅವಕಾಶಗಳು ಬರುವುದು, ಧಾರ್ಮಿಕ ಕಾರ್ಯಕ್ಕೆ ಖರ್ಚು, ಹಣಕಾಸು ನಷ್ಟ, ಮಹಿಳೆಯರಿಗೆ ಶುಭ, ಆತ್ಮೀಯರೊಂದಿಗೆ ಮನಃಸ್ತಾಪ.
ಕನ್ಯಾ: ಆರ್ಥಿಕ ಪರಿಸ್ಥಿತಿ ಚೇತರಿಕೆ, ಆರೋಗ್ಯದಲ್ಲಿ ವ್ಯತ್ಯಾಸ, ಕೆಲಸ ಕಾರ್ಯಗಳಲ್ಲಿ ಪ್ರಗತಿ, ಕೃಷಿಯಲ್ಲಿ ಲಾಭ, ಹಿತ ಶತ್ರುಗಳ ಕಾಟ, ಅನ್ಯ ಜನರಲ್ಲಿ ದ್ವೇಷ.
ತುಲಾ: ಅನಿರೀಕ್ಷಿತ ದ್ರವ್ಯ ಲಾಭ, ಯತ್ನ ಕಾರ್ಯದಲ್ಲಿ ಅನುಕೂಲ, ಋಣ ಬಾಧೆ, ಆತ್ಮೀಯರ ಜೊತೆ ವೈಮನಸ್ಸು, ಇತರರ ಮಾತಿಗೆ ಮರುಳಾಗಬೇಡಿ.
ವೃಶ್ಚಿಕ: ದೇವತಾ ಕಾರ್ಯಗಳಲ್ಲಿ ಭಾಗಿ, ಮಾಡುವ ಕೆಲಸದಲ್ಲಿ ನಿರಾಸೆ, ಉದ್ವೇಗಕ್ಕೆ ಒಳಗಾಗುವಿರಿ, ಅನಗತ್ಯ ಮಾನಸಿಕ ವ್ಯಥೆ, ಸಕಾರಾತ್ಮಕ ಯೋಚನೆಯಿಂದ ಒಳಿತು.
ಧನಸ್ಸು: ಹಿರಿಯರ ಸಲಹೆಯಿಂದ ಉತ್ತಮ, ಹಣಕಾಸು ಸಂಕಷ್ಟ, ಸಾಲ ಬಾಧೆ, ಖರ್ಚಿನ ಮೇಲೆ ಹಿಡಿತವಿರಲಿ.
ಮಕರ: ಗೆಳೆಯರಿಂದ ಸಹಾಯ ಪಡೆಯುವಿರಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ವೈಯಕ್ತಿಕ ವಿಚಾರಗಳಲ್ಲಿ ಜಾಗ್ರತೆ, ನಂಬಿ ಮೋಸ ಹೋಗುವ ಸಾಧ್ಯತೆ, ಈ ದಿನ ಎಚ್ಚರಿಕೆಯಲ್ಲಿರುವುದು ಉತ್ತಮ.
ಕುಂಭ: ಮನಸ್ಸಿನಲ್ಲಿ ಭಯ ಭೀತಿ, ಯಾರನ್ನೂ ಹೆಚ್ಚು ನಂಬಬೇಡಿ, ಆತ್ಮೀಯರೊಂದಿಗೆ ಮನಃಸ್ತಾಪ, ಅಲಂಕಾರಿಕ ವಸ್ತುಗಳಿಗಾಗಿ ಖರ್ಚು.
ಮೀನ: ನಂಬಿಕಸ್ಥರಿಂದ ಮೋಸ ಸಾಧ್ಯತೆ ಎಚ್ಚರ, ಉದ್ಯೋಗದಲ್ಲಿ ಬಡ್ತಿ, ಸತ್ಕಾರ್ಯದಲ್ಲಿ ಆಸಕ್ತಿ, ಅತೀ ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ.