ಸಂವತ್ಸರ: ಕ್ರೋಧಿನಾಮ
ಋತು: ಹೇಮಂತ
ಅಯನ: ದಕ್ಷಿಣಾಯನ
ಮಾಸ: ಪುಷ್ಯ, ಪಕ್ಷ: ಶುಕ್ಲ
ತಿಥಿ: ಚತುರ್ದಶಿ, ನಕ್ಷತ್ರ: ಮೃಗಶಿರಾ
ರಾಹುಕಾಲ: 04:45 – 06:10
ಗುಳಿಕಕಾಲ: 03:19 – 04:45
ಯಮಗಂಡಕಾಲ: 12:27 – 01:53
ಮೇಷ: ನೌಕರಿ ಖಾಯಂ ಆಗಲಿದೆ. ಸಹದ್ಯೋಗಿಗಳ ಮೇಲೆ ಅವಲಂಬನೆ ಬೇಡ. ದೂರ ಪ್ರಯಾಣ ಸಾಧ್ಯತೆ.
Advertisement
ವೃಷಭ: ಆರೋಗ್ಯದ ಕಡೆ ನಿಗಾವಹಿಸಿ. ಹೊಸ ಮನೆ ಖರೀದಿ ಸಾಧ್ಯತೆ. ಮಿತ್ರರಲ್ಲಿ ಮನಸ್ತಾಪಗಳು ದೂರವಾಗಲಿದೆ.
Advertisement
ಮಿಥುನ: ಪ್ರತಿಭೆಗೆ ತಕ್ಕ ಸ್ಥಾನಮಾನ. ಆಸ್ತಿ ವಿಚಾರದಲ್ಲಿ ಎಚ್ಚರ ಅಗತ್ಯ. ಮುದ್ರಣಕಾರರಿಗೆ ಹೆಚ್ಚು ಬೇಡಿಕೆ.
Advertisement
ಕಟಕ: ಪ್ರಮುಖ ನಿರ್ಧಾರ ತೆಗೆದುಕೊಳ್ಳಬೇಡಿ. ಶಿಕ್ಷಣ, ಕಲೆ ಇತ್ಯಾದಿ ಕ್ಷೇತ್ರಗಳಲ್ಲಿ ಮುನ್ನಡೆ. ಅತಿಯಾದ ಮಾತಿನಿಂದ ತೊಂದರೆ.
Advertisement
ಸಿಂಹ: ಪೀಠೋಪಕರಣ ವ್ಯಾಪಾರದಲ್ಲಿ ಲಾಭ. ನೆರೆಹೊರೆಯವರೊಂದಿಗೆ ಉತ್ತಮ ಬಾಂದವ್ಯ. ಕೆಲಸದಲ್ಲಿ ಅತಿಯಾದ ಒತ್ತಡ.
ಕನ್ಯಾ: ಅಪೇಕ್ಷೇಗಿಂತ ಅಧಿಕ ಧನಲಾಭ. ನಿರ್ಣಾಯಕ ಕೆಲಸಗಳಲ್ಲಿ ಯಶಸ್ಸು. ಸರ್ಕಾರಿ ಕೆಲಸಗಳಲ್ಲಿ ಹಣವ್ಯಯ.
ತುಲಾ: ಹೊಸ ಜನರ ಪರಿಚಯದಿಂದ ಸಂತೋಷ. ಭೂಮಿ ಖರೀದಿ ಮತ್ತು ಮಾರಾಟದಿಂದ ಲಾಭ. ಮನೆಗೆ ಅತಿಥಿಗಳ ಆಗಮನ.
ವೃಶ್ಚಿಕ: ಕಾನೂನು ತೊಂದರೆಗಳಿಂದಾಗಿ ಸಮಸ್ಯೆ. ಅವಿವಾಹಿತರಿಗೆ ವಿವಾಹ ಯೋಗ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚು.
ಧನಸ್ಸು: ಹೊಸ ಕೆಲಸ ಆರಂಭಿಸಲು ಸಕಾಲ. ಉನ್ನತ ವ್ಯಾಸಂಗಕ್ಕೆ ಚಿಂತನೆ. ಆಸ್ತಿ ವಿಚಾರದಲ್ಲಿ ಸಂಕಷ್ಟ.
ಮಕರ: ಅನ್ಯರ ಮಾತಿಗೆ ಕಿವಿಗೊಡದಿರಿ. ವಾಹನ ದುರಸ್ತಿ ಮಾಡುವವರಿಗೆ ಆದಾಯ. ರಾಜಕೀಯ ಕ್ಷೇತ್ರದ ಕಡೆಗೆ ಒಲವು.
ಕುಂಭ: ಕೈಹಿಡಿದ ಕಾರ್ಯಗಳು ನೇರವೇರುವುದು. ಶತ್ರುಕಾಟದಿಂದ ಮುಕ್ತಿ. ಒಳ್ಳೆಯ ವ್ಯಕ್ತಿಗಳೊಂದಿಗೆ ಸಮಯ ಕಳೆಯುವಿರಿ.
ಮೀನ: ಸ್ವಂತ ಉದ್ಯೋಗಿಗಳಿಗೆ ಶುಭ. ಆಭರಣ ಖರೀದಿಸಲು ಸುಸಮಯ. ಹಣ ಹೂಡಿಕೆಯಿಂದ ನಷ್ಟ.