ದಿನ ಭವಿಷ್ಯ: 12-01-2023

Public TV
1 Min Read
daily horoscope dina bhavishya

ಪಂಚಾಂಗ:
ಸಂವತ್ಸರ – ಶುಭಕೃತ್
ಋತು – ಹೇಮಂತ
ಅಯನ – ದಕ್ಷಿಣಾಯನ
ಮಾಸ – ಪುಷ್ಯ
ಪಕ್ಷ – ಕೃಷ್ಣ
ತಿಥಿ- ಪಂಚಮಿ
ನಕ್ಷತ್ರ – ಹುಬ್ಬ

ರಾಹುಕಾಲ:  01 : 53 PM – 03 : 19 PM
ಗುಳಿಕಕಾಲ: 09 : 36 AM – 11 : 02 AM
ಯಮಗಂಡಕಾಲ: 06 : 45 AM – 08 : 10 AM

ಮೇಷ: ಕೆಲಸಗಳಲ್ಲಿ ಜಯ, ಶತ್ರುಗಳಿಂದ ತೊಂದರೆ, ವಿದ್ಯಾರ್ಥಿಗಳಲ್ಲಿ ಮಂದಗತಿ.

ವೃಷಭ: ವಿವಾಹ ಯೋಗವಿಲ್ಲ, ಮೂಳೆ ನೋವು ಬಾರಿಸಬಹುದು, ಭಾಷಣಕಾರರಿಗೆ ಶುಭ.

ಮಿಥುನ: ಹಣಕಾಸಿನ ವ್ಯವಹಾರದಲ್ಲಿ ಆದಾಯ, ಆಭರಣ ವರ್ತಕರಿಗೆ ಲಾಭ, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ.

ಕರ್ಕಾಟಕ: ತಂದೆಯ ಆರೋಗ್ಯದಲ್ಲಿ ಬದಲಾವಣೆ, ಅಜೀರ್ಣತೆಯ ತೊಂದರೆ, ಕೋರ್ಟಿಗೆ ಅಲೆದಾಟ.

ಸಿಂಹ: ಆಸ್ತಿ ನಷ್ಟ, ಅಧಿಕ ದುಃಖ ತೊಂದರೆಗಳು, ವ್ಯಾಪಾರದಲ್ಲಿ ಅಭಿವೃದ್ಧಿ.

ಕನ್ಯಾ: ಗಣಿತಜ್ಞರಿಗೆ ಬೇಡಿಕೆ, ಉನ್ನತ ಹುದ್ದೆಗೆ ಬಡ್ತಿ, ಬರಹಗಾರರಿಗೆ ಅಶುಭ.

ತುಲಾ: ಪ್ರಿಂಟಿಂಗ್ ಪ್ರೆಸ್ ಅವರಿಗೆ ಸರಾಸರಿ, ಪ್ರಕಾಶಕರಿಗೆ ಮಧ್ಯಮ ಅಪಕೀರ್ತಿ, ಸುಖವಿಲ್ಲದ ಜೀವನ.

ವೃಶ್ಚಿಕ: ಲಾಯರ್ ಗಳಿಗೆ ಅನುಕೂಲಕರ, ಕಲಾವಿದರಿಗೆ ಕಡಿಮೆ ಆದಾಯ, ಧನವ್ಯಯ.

ಧನಸ್ಸು: ಅಶುಭ ವಾರ್ತೆ ಕೇಳುವಿರಿ, ಗೃಹದಲ್ಲಿ ಸಂತೋಷ, ಸಂತಾನಾಕಾಂಕ್ಷಿಗಳಿಗೆ ಶುಭ.

ಮಕರ: ವಿವಾಹಕ್ಕೆ ತಡೆ, ಆರೋಗ್ಯದಲ್ಲಿ ನಿಶ್ಯಕ್ತಿ, ಗೃಹದಲ್ಲಿ ಸುಖ.

ಕುಂಭ: ಶತ್ರು ಜಯ, ಅಧಿಕಾರಕ್ಕೆ ಧಕ್ಕೆ, ವಿವಾಹಕಾಂಕ್ಷಿಗಳಿಗೆ ಶುಭ.

ಮೀನ: ಅತಿಯಾದ ತಿರುಗಾಟ, ಅಧಿಕ ಕಷ್ಟ, ರಾಜಕಾರಣಿಗಳಿಗೆ ಶುಭ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *