ಪಂಚಾಂಗ
ವಾರ: ಮಂಗಳವಾರ, ತಿಥಿ: ಚತುರ್ದಶಿ
ನಕ್ಷತ್ರ: ಪುಷ್ಯ
ಶ್ರೀ ಕ್ರೋಧಿ ನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು
ಮಾಘ ಮಾಸ, ಶುಕ್ಲ ಪಕ್ಷ
ರಾಹುಕಾಲ: 3:34 ರಿಂದ 5:02
ಗುಳಿಕಕಾಲ: 12:38 ರಿಂದ 2:06
ಯಮಗಂಡಕಾಲ: 9:42 ರಿಂದ 11:10
Advertisement
ಮೇಷ: ಶರೀರದಲ್ಲಿ ಆತಂಕ, ಸಂಬಂಧಿಕರಿಂದ ತೊಂದರೆ, ಮನಸ್ಸಿಗೆ ವ್ಯಥೆ, ದ್ರವ್ಯರೂಪದ ವಸ್ತುಗಳಿಂದ ಲಾಭ.
Advertisement
ವೃಷಭ: ಮಾಡುವ ಕೆಲಸ ಕಾರ್ಯಗಳಲ್ಲಿ ವಿಘ್ನ, ಮಿತ್ರರಲ್ಲಿ ವಿರೋಧ, ದುಷ್ಟ ಚಿಂತನೆ.
Advertisement
ಮಿಥುನ: ಅನಾರೋಗ್ಯ, ಅಪಜಯ, ಧನ ಹಾನಿ, ಯತ್ನ ಕಾರ್ಯಗಳಲ್ಲಿ ವಿಘ್ನ, ಮಾನಸಿಕ ಚಿಂತೆ.
Advertisement
ಕಟಕ: ವ್ಯಾಪಾರ ವ್ಯವಹಾರಗಳಲ್ಲಿ ಸಾಧಾರಣ ಪ್ರಗತಿ, ಅಧಿಕ ಖರ್ಚು, ದಾಯಾದಿಗಳಲ್ಲಿ ಕಲಹ.
ಸಿಂಹ: ಕಾರ್ಯ ಸಾಧನೆಗಾಗಿ ತಿರುಗಾಟ, ಹಿರಿಯರಿಂದ ಬೋಧನೆ, ಮಿತ್ರರ ಸಹಾಯ, ಖುಷಿಯಲ್ಲಿ ಲಾಭ.
ಕನ್ಯಾ: ದುಷ್ಟರಿಂದ ದೂರವಿರಿ, ಧರ್ಮಕಾರ್ಯಾಸಕ್ತಿ, ವಸ್ತ್ರಾಭರಣ ಖರೀದಿ, ಕೀರ್ತಿ ವೃದ್ಧಿ.
ತುಲಾ: ಕಾರ್ಯ ವಿಕಲ್ಪ, ಅನಾರೋಗ್ಯ, ಅಪವಾದ, ಧನ ನಷ್ಟ, ನಾನಾ ರೀತಿಯ ತೊಂದರೆ.
ವೃಶ್ಚಿಕ: ಅನ್ಯರಿಂದ ಮನಸ್ತಾಪ, ವಾಗ್ವಾದ, ದೂರ ಪ್ರಯಾಣ, ಶತ್ರು ಭಾದೆ, ಮಕ್ಕಳ ಅನಾರೋಗ್ಯಕ್ಕೆ ಹಣ ವ್ಯಯ.
ಧನಸ್ಸು: ಧನ ಲಾಭ, ರಾಜಕೀಯ ಸಮಾಜ ಕ್ಷೇತ್ರದಲ್ಲಿ ಮನ್ನಣೆ, ಉದ್ಯೋಗಾಭಿವೃದ್ಧಿ.
ಮಕರ: ಕೆಲಸ ಕಾರ್ಯಗಳಲ್ಲಿ ವಿಘ್ನ, ಅನಾರೋಗ್ಯ, ಕೈ ಕಾಲು ನೋವು, ಮನಸ್ಸಿನಲ್ಲಿ ಭಯಭೀತಿ.
ಕುಂಭ: ನಾನಾ ರೀತಿಯ ಸಂಪಾದನೆ, ಉನ್ನತ ವಿದ್ಯಾಭ್ಯಾಸಕ್ಕಾಗಿ ಪ್ರಯಾಣ, ಗೌರವ ಪ್ರಾಪ್ತಿ.
ಮೀನ: ಚಂಚಲ ಮನಸ್ಸು, ದೇಹಾಲಸ್ಯ, ನೌಕರಿಯಲ್ಲಿ ಕಿರಿಕಿರಿ, ಧನವ್ಯಯ, ಪ್ರೀತಿಸಮಾಗಮ.