ರಾಹುಕಾಲ – 12:16 ರಿಂದ 01:42
ಗುಳಿಕಕಾಲ – 10:40 ರಿಂದ 12:16
ಯಮಗಂಡಕಾಲ : 7:58 ರಿಂದ 9:24
ಬುಧವಾರ, ಏಕಾದಶಿ ತಿಥಿ, ರೇವತಿ ನಕ್ಷತ್ರ
ಶ್ರೀ ಕ್ರೋಧಿ ನಾಮ ಸಂವತ್ಸರ,
ದಕ್ಷಿಣಾಯನ, ಹಿಮಂತ ಋತು,
ಮಾರ್ಗಶಿರ ಮಾಸ, ಶುಕ್ಲ ಪಕ್ಷ,
Advertisement
ಮೇಷ: ಅಧಿಕ ಲಾಭ, ಅನಾವಶ್ಯಕ ಖರ್ಚುಗಳು, ಉದ್ಯೋಗದಲ್ಲಿ ಬಡ್ತಿ, ಮಿತ್ರರಿಂದ ದ್ರೋಹ ಎಚ್ಚರ.
Advertisement
ವೃಷಭ: ಇಷ್ಟ ವಸ್ತುಗಳ ಖರೀದಿ, ಸ್ಥಗಿತ ಕಾರ್ಯಗಳು ಮುನ್ನಡೆ, ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ, ಆರೋಗ್ಯ ವೃದ್ಧಿ.
Advertisement
ಮಿಥುನ: ಅತಿಯಾದ ನಿದ್ರೆ, ದುಡುಕು ಸ್ವಭಾವ, ಪಾಪ ಬುದ್ಧಿ, ವಾಹನದಿಂದ ತೊಂದರೆ, ಸಣ್ಣ ವಿಷಯಕ್ಕೆ ಭಿನ್ನಾಭಿಪ್ರಾಯ.
Advertisement
ಕಟಕ: ಕ್ರಯ ವಿಕ್ರಯಗಳಿಂದ ಲಾಭ, ಚಂಚಲ ಮನಸ್ಸು, ಮಿತ್ರರ ಭೇಟಿ,ವಯುಕ್ತಿಕ ಕೆಲಸಗಳನ್ನು ಅಲಕ್ಷಿಸಬೇಡಿ.
ಸಿಂಹ: ಆದಾಯದ ಮೂಲ ಹೆಚ್ಚಳ, ವ್ಯವಹಾರದಲ್ಲಿ ಆಪ್ತರ ಹಿತನುಡಿ, ವಿದ್ಯಾರ್ಥಿಗಳಲ್ಲಿ ಶ್ರದ್ಧೆ.
ಕನ್ಯಾ: ಬಿಡುವಿಲ್ಲದ ಕೆಲಸ, ಮತ್ತೊಬ್ಬರ ವಿಷಯದಲ್ಲಿ ಜಾಗ್ರತೆ, ವಿದ್ಯಾರ್ಥಿಗಳಲ್ಲಿ ಪ್ರಶಂಸೆ, ತೀರ್ಥ ಯಾತ್ರ ದರ್ಶನ.
ತುಲಾ: ವಿವೇಚನೆ ಇಲ್ಲದೆ ಮಾತನಾಡಬೇಡಿ, ಮಾನಸಿಕ ಗೊಂದಲ, ಆರೋಗ್ಯದಲ್ಲಿ ಏರುಪೇರು, ಅಭಿವೃದ್ಧಿ ಕುಂಠಿತ.
ವೃಶ್ಚಿಕ: ಆರೋಗ್ಯದ ಕಾಳಜಿ, ವಿಪರೀತ ವ್ಯಸನ, ಕೃಷಿಕರಿಗೆ ಲಾಭ, ಬೇಡದ ವಿಷಯಗಳಿಂದ ದೂರವಿರಿ.
ಧನಸ್ಸು: ನಿರೀಕ್ಷಿತ ಆದಾಯ,ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, ಮನಶಾಂತಿ, ವಿದೇಶ ಯಾನ, ಪ್ರಧಾನ ವ್ಯಕ್ತಿಗಳ ಭೇಟಿ.
ಮಕರ: ಮಾತಿನಿಂದ ಕಲಹ, ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ಮಿತ್ರ ವಿರೋಧ, ಪರಸ್ಥಳವಾಸ, ದೈವಾನುಗ್ರಹದಿಂದ ಅನುಕೂಲ.
ಕುಂಭ: ಅನಾವಶ್ಯಕ ದುಂದು ವೆಚ್ಚ, ಉದ್ಯೋಗದಲ್ಲಿ ಬಡ್ತಿ, ಹೆಚ್ಚು ಶ್ರಮ ಅಲ್ಪಗಳಿಕೆ, ನಾನಾ ವಿಚಾರಗಳಲ್ಲಿ ಆಸಕ್ತಿ.
ಮೀನ: ಮಾತಿಗೆ ಮರುಳಾಗಬೇಡಿ, ಮಾತಿನ ವೈಖರಿ, ಉದ್ಯೋಗದಲ್ಲಿ ಕಿರಿಕಿರಿ, ವಿದ್ಯಾರ್ಥಿಗಳಲ್ಲಿ ಪ್ರತಿಭೆ