ಪಂಚಾಂಗ
ಸಂವತ್ಸರ – ಶುಭಕೃತ್
ಋತು – ಹೇಮಂತ
ಅಯನ – ದಕ್ಷಿಣಾಯನ
ಮಾಸ – ಮಾರ್ಗಶಿರ
ಪಕ್ಷ – ಕೃಷ್ಣ
ತಿಥಿ – ತದಿಗೆ
ನಕ್ಷತ್ರ – ಪುನರ್ವಸು
ರಾಹುಕಾಲ: 04 : 28 PM – 05 : 54 PM
ಗುಳಿಕಕಾಲ: 03 : 03 PM – 04 : 28 PM
ಯಮಗಂಡಕಾಲ: 12 : 12 PM – 01 : 38 PM
Advertisement
ಮೇಷ: ಅನಾರೋಗ್ಯದ ಸಮಸ್ಯೆ ಹೆಚ್ಚು, ಜನರ ಸಹಾಯ ದೊರೆಯುತ್ತದೆ, ವಾಸ ಸ್ಥಳದ ಬದಲಾವಣೆ.
Advertisement
ವೃಷಭ: ಪ್ರಯಾಣದಿಂದ ಸ್ವಲ್ಪ ಧನಲಾಭ, ಗಾಯಗಳಾಗುವ ಸಂಭವ, ಬಂಧುಗಳೊಂದಿಗೆ ನಿಷ್ಠುರತೆ.
Advertisement
ಮಿಥುನ: ದಿನಸಿ ವ್ಯಾಪಾರದಲ್ಲಿ ಲಾಭದಾಯಕ, ವಾಹನ ಕೊಳ್ಳಲು ಸಮಯವಲ್ಲ, ಆರ್ಥಿಕತೆಯಲ್ಲಿ ತೊಂದರೆ.
Advertisement
ಕಟಕ: ಆಹಾರ ಸರಬರಾಜು ವೃತ್ತಿಯಲ್ಲಿ ಆದಾಯ, ಕುಟುಂಬದಲ್ಲಿ ಸಂತಸ, ರಾಜಕೀಯ ಪ್ರವೇಶಿಸಲು ಯೋಜನೆ.
ಸಿಂಹ: ಸೂಕ್ತ ನಿರ್ಧಾರ ತೆಗೆದುಕೊಳ್ಳಿ, ಹೂಡಿಕೆಯಲ್ಲಿ ಲಾಭ, ವಿದ್ಯಾರ್ಥಿಗಳು ಶ್ರಮ ವಹಿಸಬೇಕಾಗುತ್ತದೆ.
ಕನ್ಯಾ: ಆತ್ಮವಿಶ್ವಾಸ ಹೆಚ್ಚುತ್ತದೆ, ಆರ್ಥಿಕತೆಯಲ್ಲಿ ತೊಂದರೆ, ಕಡಿಮೆ ಮನಸ್ಸಿಗೆ ಬೇಸರ.
ತುಲಾ: ದುಡುಕುತನದ ಮಾತು, ಅಧಿಕ ಚಿಂತೆ, ಆರೋಗ್ಯದಲ್ಲಿ ಸುಧಾರಣೆ.
ವೃಶ್ಚಿಕ: ಮಾನಸಿಕ ಒತ್ತಡ, ಸಲಹೆಗಳನ್ನು ಪಾಲಿಸಿ, ಅತಿಯಾದ ಖರ್ಚು.
ಧನಸ್ಸು: ಅನಿರೀಕ್ಷಿತ ಧನ ಲಾಭ, ಸಂತಾನಾಕಾಂಕ್ಷಿಗಳಿಗೆ ಶುಭ, ಕೀರ್ತಿ ಪ್ರತಿಷ್ಠೆಗಳು ಲಭ್ಯ.
ಮಕರ: ವಿಶ್ರಾಂತಿಯ ಅವಶ್ಯಕತೆ ಇದೆ, ದುಡುಕುತನದ ನಿರ್ಧಾರಗಳು ಬೇಡ, ರಕ್ತದೊತ್ತಡ.
ಕುಂಭ: ಹಿರಿಯರಿಂದ ಸಹಾಯ, ಸಾಲಬಾಧೆ, ಆಧ್ಯಾತ್ಮಿಕ ಸಂಸ್ಥೆಯವರಿಗೆ ಆದಾಯ.
ಮೀನ: ಯೋಗ ಮತ್ತು ವ್ಯಾಯಾಮ ಶಾಲೆಯವರಿಗೆ ಆದಾಯ, ಬಂಧುಗಳಿಂದ ಸಹಾಯ, ಆಭರಣ ವ್ಯಾಪಾರಸ್ಥರಿಗೆ ಲಾಭ.