ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಮಾರ್ಗಶಿರ ಮಾಸ,
ಶುಕ್ಲ ಪಕ್ಷ, ಚರ್ತುದಶಿ ತಿಥಿ,
ಬುಧವಾರ, ರೋಹಿಣಿ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 12:16 ರಿಂದ 1:42
ಗುಳಿಕಕಾಲ: ಬೆಳಗ್ಗೆ 10:50 ರಿಂದ 12:16
ಯಮಗಂಡಕಾಲ: ಬೆಳಗ್ಗೆ 7:58 ರಿಂದ 9:24
Advertisement
ಮೇಷ: ಉತ್ತಮ ಬುದ್ಧಿ ಶಕ್ತಿ, ಶರೀರದಲ್ಲಿ ಆತಂಕ, ಆರೋಗ್ಯದಲ್ಲಿ ಏರುಪೇರು, ಮಿತ್ರರ ಭೇಟಿ, ಅತಿಯಾದ ಕೋಪ.
Advertisement
ವೃಷಭ: ವಿಧೇಯತೆಯಿಂದ ಯಶಸ್ಸು, ಕೆಲಸ ಕಾರ್ಯಗಳಲ್ಲಿ ಪ್ರಗತಿ, ಮಾತೃವಿನಿಂದ ಸಹಾಯ, ಅನ್ಯ ಜನರಲ್ಲಿ ದ್ವೇಷ.
Advertisement
ಮಿಥುನ: ವ್ಯಾಪಾರಿಗಳಿಗೆ ಲಾಭ, ಸ್ಥಿರಾಸ್ತಿ ಯೋಗ, ಮಾನಸಿಕ ವ್ಯಥೆ, ಸಾಮಾನ್ಯ ನೆಮ್ಮದಿಗೆ ಧಕ್ಕೆ, ಮಾನಸಿಕ ಒತ್ತಡ, ಕೆಲಸ ಕಾರ್ಯಗಳಲ್ಲಿ ವಿಳಂಬ.
Advertisement
ಕಟಕ: ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ, ನಂಬಿಕಸ್ಥರಿಂದ ಮೋಸ, ಆತ್ಮೀಯರ ಭೇಟಿ, ವಿವಾದಗಳಿಂದ ದೂರ ಉಳಿಯುವುದು ಉತ್ತಮ.
ಸಿಂಹ: ಆತುರ ಸ್ವಭಾವ, ದೇವತಾ ಕಾರ್ಯಗಳಲ್ಲಿ ಭಾಗಿ, ಸ್ಥಳ ಬದಲಾವಣೆ, ಋಣ ಬಾಧೆಯಿಂದ ಮುಕ್ತಿ.
ಕನ್ಯಾ: ಸ್ತ್ರೀಯರಿಗೆ ಅನುಕೂಲ, ಸಕಾಲಕ್ಕೆ ಭೋಜನ ಲಭಿಸುವುದಿಲ್ಲ, ವ್ಯಾಪಾರದಲ್ಲಿ ನಷ್ಟ, ಗುರುಗಳಿಂದ ಉತ್ತಮ ಸಲಹೆ, ತಾಳ್ಮೆಯಿಂದ ಕಾರ್ಯ ಪ್ರಗತಿ.
ತುಲಾ: ಮನೆಯಲ್ಲಿ ಸಂತಸ, ಆಹಾರದಲ್ಲಿ ವ್ಯತ್ಯಾಸ, ನಾನಾ ರೀತಿಯ ಸಂಕಷ್ಟ, ಅವಕಾಶಗಳು ಕೈ ತಪ್ಪುವುದು, ವಿಪರೀತ ವ್ಯಸನ.
ವೃಶ್ಚಿಕ: ಇತರರ ಮಾತಿಗೆ ಮರುಳಾಗಬೇಡಿ, ದೂರ ಪ್ರಯಾಣ, ಶತ್ರುಗಳ ಬಾಧೆ, ಇಲ್ಲ ಸಲ್ಲದ ಅಪವಾದ, ಆರೋಗ್ಯ ವೃದ್ಧಿ.
ಧನಸ್ಸು: ಎಲ್ಲರ ಮನಸ್ಸು ಗೆಲ್ಲುವಿರಿ, ಅತಿಯಾದ ಕೋಪದಿಂದ ಅನರ್ಥ, ವಿದ್ಯಾರ್ಥಿಗಳಲ್ಲಿ ಯಶಸ್ಸು, ಮನಃಕ್ಲೇಷ.
ಮಕರ: ಸತ್ಯ ಬಯಲು ಮಾಡಲು ಯತ್ನ, ಸ್ವಯಂಕೃತ್ಯಗಳಿಂದ ಅವಮಾನಗೊಳ್ಳುವಿರಿ, ನೆರೆಹೊರೆಯವರಿಂದ ಸಹಕಾರ, ಕೆಲಸ ಕಾರ್ಯಗಳಲ್ಲಿ ನಿಧಾನ, ಇಂದು ಮಿಶ್ರ ಫಲ.
ಕುಂಭ: ಭೋಗ ವಸ್ತು ಪ್ರಾಪ್ತಿ, ಗುರಿ ಸಾಧನೆಗೆ ಪರಿಶ್ರಮ, ಸಣ್ಣ ವಿಷಯಕ್ಕೆ ಭಿನ್ನಾಭಿಪ್ರಾಯ, ವ್ಯವಹಾರಗಳಲ್ಲಿ ಎಚ್ಚರಿಕೆ, ಶುಭ ಕಾರ್ಯ ಯೋಗ.
ಮೀನ: ಕೆಟ್ಟಾಲೋಚನೆಯಿಂದ ಸೋಮಾರಿತನ, ಆತ್ಮೀಯರೊಂದಿಗೆ ನಿಷ್ಠೂರ, ರಫ್ತು ವ್ಯಾಪಾರದಲ್ಲಿ ಅಧಿಕ ಲಾಭ, ಹಣಕಾಸು ವಿಚಾರದಲ್ಲಿ ಅಲ್ಪ ಸಮಸ್ಯೆ.