Connect with us

Dina Bhavishya

ದಿನಭವಿಷ್ಯ 11-10-2017

Published

on

ಪಂಚಾಂಗ

ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಕೃಷ್ಣ ಪಕ್ಷ, ಷಷ್ಠಿ ತಿಥಿ,
ಬುಧವಾರ, ಮೃಗಶಿರ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 12:09 ರಿಂದ 1:39
ಗುಳಿಕಕಾಲ: ಬೆಳಗ್ಗೆ 10:40 ರಿಂದ 12:09
ಯಮಗಂಡಕಾಲ: ಬೆಳಗ್ಗೆ 7:42 ರಿಂದ 9:11

ಮೇಷ: ಸ್ತ್ರೀಯರಿಗೆ ಶುಭ, ದಾಂಪತ್ಯದಲ್ಲಿ ಅನ್ಯೋನ್ಯತೆ, ದ್ರವ್ಯ ಲಾಭ, ಅನಾರೋಗ್ಯ, ಶೀತ ಸಂಬಂಧಿತ ರೋಗ, ದೃಷ್ಠಿ ದೋಷ.

ವೃಷಭ: ಹೊಸ ಯೋಜನೆಗಳಲ್ಲಿ ಏರುಪೇರು, ಮಾಡಿದ ತಪ್ಪಿಗೆ ಶಿಕ್ಷೆ, ವಾಹನ ಅಪಘಾತ, ಪರಸ್ಥಳ ವಾಸ.

ಮಿಥುನ: ವಿದ್ಯಾಭ್ಯಾಸದಲ್ಲಿ ಹಿನ್ನೆಡೆ, ಯತ್ನ ಕಾರ್ಯಗಳಲ್ಲಿ ಜಯ, ಮನಃಕ್ಲೇಷ, ಹಿತೈಷಿಗಳಿಂದ ಬೆಂಬಲ, ಅನಗತ್ಯ ಖರ್ಚು.

ಕಟಕ: ಅನ್ಯಾಯ ವಿರುದ್ಧ ಹೋರಾಟ, ಮಾನಸಿಕ ಒತ್ತಡ, ಪ್ರೀತಿ ಪಾತ್ರರ ಆಗಮನ, ದಾಯಾದಿಗಳ ಕಲಹ.

ಸಿಂಹ: ಉತ್ತಮ ಪ್ರಗತಿ, ವಿವಾದಾತ್ಮಕ ವಿಷಯಗಳಿಂದ ದೂರವಿರಿ, ಸ್ತ್ರೀಯರಿಗೆ ಶುಭ, ಮಾನಸಿಕ ನೆಮ್ಮದಿ.

ಕನ್ಯಾ: ಆಕಸ್ಮಿಕ ಬಂಧಗಳ ಭೇಟಿ, ಪರಿಶ್ರಮಕ್ಕೆ ತಕ್ಕ ಫಲ, ನಿರೀಕ್ಷಿತ ಆದಾಯ, ಶುಭ ಕಾರ್ಯಗಳಲ್ಲಿ ಭಾಗಿ.

ತುಲಾ: ಸಾಮಾನ್ಯ ನೆಮ್ಮದಿಗೆ ಧಕ್ಕೆ, ಪರಿಶ್ರಮಕ್ಕೆ ತಕ್ಕ ಪ್ರತಿಫಲ, ಮಾತಿನ ಚಕಮಕಿ, ದಂಡ ಕಟ್ಟುವ ಸಾಧ್ಯತೆ.

ವೃಶ್ಚಿಕ: ಅಧಿಕಾರಿಗಳಿಂದ ಪ್ರಶಂಸೆ, ಋಣ ಬಾಧೆ, ನೀಚ ಜನರಿಂದ ದೂರವಿರಿ, ದೈವಿಕ ಚಿಂತನೆ, ದೃಷ್ಠಿ ದೋಷದಿಂದ ತೊಂದರೆ,

ಧನಸ್ಸು: ಧನ ಲಾಭ, ಸ್ಥಳ ಬದಲಾವಣೆ, ಮಿತ್ರರಿಂದ ಸಹಾಯ, ದಾನ ಧರ್ಮಗಳಲ್ಲಿ ಆಸಕ್ತಿ, ಶರೀರದಲ್ಲಿ ತಳಮಳ.

ಮಕರ: ಕೀರ್ತಿ ಲಾಭ, ವಿದೇಶ ಪ್ರಯಾಣ, ಅನ್ಯರಲ್ಲಿ ವೈಮನಸ್ಸು,ಮಕ್ಕಳಿಂದ ಶುಭ ಸುದ್ದಿ, ಅಕಾಲ ಭೋಜನ.

ಕುಂಭ: ಅವಿವಾಹಿತರಿಗೆ ವಿವಾಹಯೋಗ, ದಾಂಪತ್ಯದಲ್ಲಿ ಪ್ರೀತಿ, ದ್ರವ್ಯ ಲಾಭ, ಪರರಿಂದ ಮೋಸ, ಭೂ ವಿಚಾರದಲ್ಲಿ ಕಲಹ.

ಮೀನ: ಸ್ವಂತ ಪರಿಶ್ರಮದಿಂದ ಯಶಸ್ಸು, ಕೆಟ್ಟಾಲೋಚನೆ, ಆರೋಗ್ಯದಲ್ಲಿ ಏರುಪೇರು, ಹಿರಿಯರಲ್ಲಿ ಗೌರವ, ಭೂ ಲಾಭ.

 

Click to comment

Leave a Reply

Your email address will not be published. Required fields are marked *