ದಿನ ಭವಿಷ್ಯ: 11-09-2023

Public TV
1 Min Read
daily horoscope dina bhavishya

ಪಂಚಾಂಗ
ನಾಮ ಸಂವತ್ಸರ– ಶ್ರೀ ಶೋಭಕೃತ್
ಅಯನ– ದಕ್ಷಿಣಾಯನ
ಋತು- ವರ್ಷ
ಮಾಸ– ಶ್ರಾವಣ
ಪಕ್ಷ– ಕೃಷ್ಣ
ತಿಥಿ– ದ್ವಾದಶಿ
ನಕ್ಷತ್ರ– ಪುಷ್ಯ

ರಾಹುಕಾಲ: 7:43 ರಿಂದ 9:15
ಗುಳಿಕಕಾಲ: 1:51 ರಿಂದ 3:23
ಯಮಗಂಡಕಾಲ: 10:47 ರಿಂದ 12:19

ಮೇಷ: ಆಪ್ತರೊಡನೆ ದೂರ ಪ್ರಯಾಣ, ಅಲ್ಪ ಲಾಭ ಅಧಿಕ ಖರ್ಚು, ಶತ್ರು ಭಾದೆ, ಧನ ಲಾಭ, ಮಾತಾಪಿತರಲ್ಲಿ ಪ್ರೀತಿ.

ವೃಷಭ: ಮನೋವ್ಯಥೆ, ದುಷ್ಟ ಜನರಿಂದ ತೊಂದರೆ, ಇತರರ ಮಾತಿಗೆ ಮರುಳಾಗಬೇಡಿ.

ಮಿಥುನ: ಅನ್ಯರಲ್ಲಿ ಕಲಹ, ಕಾರ್ಯ ವಿಕಲ್ಪ, ಕೋಪ ಜಾಸ್ತಿ, ಮಾತಿನ ಚಕಮಖಿ, ವೈಮನಸ್ಸು, ಉದ್ಯೋಗದಲ್ಲಿ ಕಿರಿಕಿರಿ.

ಕಟಕ: ಪ್ರೀತಿ ಪಾತ್ರರ ಆಗಮನ, ಮಕ್ಕಳಿಗಾಗಿ ಹಣವ್ಯಯ, ವಾಹನದಿಂದ ತೊಂದರೆ, ಶರೀರದಲ್ಲಿ ಆಲಸ್ಯ, ಆತಂಕ.

ಸಿಂಹ: ಸರ್ಕಾರಿ ಕೆಲಸದಲ್ಲಿ ಭಾಗಿ, ವಿದ್ಯಾಭ್ಯಾಸದಲ್ಲಿ ಮುನ್ನಡೆ, ದಾಂಪತ್ಯದಲ್ಲಿ ಪ್ರೀತಿ, ಸಾಲದಿಂದ ಮುಕ್ತಿ, ಪ್ರವಾಸದ ಸಾಧ್ಯತೆ.

ಕನ್ಯಾ: ಯಾರನ್ನು ಹೆಚ್ಚಾಗಿ ನಂಬಬೇಡಿ, ಅಲ್ಪ ಕಾರ್ಯಸಿದ್ಧಿ, ಉತ್ತಮ ಬುದ್ಧಿಶಕ್ತಿ, ಅನಾರೋಗ್ಯ, ಮನಸ್ಸಿನಲ್ಲಿ ಗೊಂದಲ.

ತುಲಾ: ಶ್ರಮಕ್ಕೆ ತಕ್ಕ ಫಲ, ಶತ್ರು ಭಾದೆ, ರಿಯಲ್ ಎಸ್ಟೇಟ್‌ನವರಿಗೆ ಲಾಭ, ವಿವಾಹ ಯೋಗ, ಸಲ್ಲದ ಅಪವಾದ.

ವೃಶ್ಚಿಕ: ಮನಸ್ಸಿನ ಹತೋಟಿ ಕಳೆದುಕೊಳ್ಳುವಿರಿ, ನರಗಳ ದೌರ್ಬಲ್ಯ, ಮನೋವ್ಯಥೆ, ಆಹಾರ ಸೇವನೆಯಲ್ಲಿ ವ್ಯತ್ಯಾಸ.

ಧನಸ್ಸು: ಉದ್ಯೋಗದಲ್ಲಿ ಬಡ್ತಿ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಆದಷ್ಟು ಜಾಗ್ರತೆಯಿಂದಿರಿ, ಮನಸ್ತಾಪ.

ಮಕರ: ಅನಗತ್ಯ ವಿಷಯಗಳಲ್ಲಿ ಆಸಕ್ತಿ ಬೇಡ, ಅನಾವಶ್ಯಕ ಖರ್ಚು, ಶತ್ರು ಬಾಧೆ, ಥಳುಕಿನ ಮಾತಿಗೆ ಬೆರಗಾಗುವಿರಿ.

ಕುಂಭ: ಸೌಜನ್ಯದಿಂದ ವರ್ತಿಸಿ, ಪರಸ್ಥಳ ವಾಸ, ಭೋಗ ವಸ್ತು ಪ್ರಾಪ್ತಿ, ಆತ್ಮೀಯರಲ್ಲಿ ಕಲಹ, ಮನಸ್ಸಿಗೆ ಬೇಸರ.

ಮೀನ: ಸತ್ಕಾರ್ಯ ಸಕ್ತಿ, ಧನ ಲಾಭ, ಅವಿವಾಹಿತರಿಗೆ ವಿವಾಹ ಯೋಗ, ರೋಗಭಾದೆ, ವಿದ್ಯಾರ್ಥಿಗಳಲ್ಲಿ ಪ್ರಗತಿ.

Web Stories

Share This Article