ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಭಾದ್ರಪದ ಮಾಸ,
ಕೃಷ್ಣ ಪಕ್ಷ, ಷಷ್ಠಿ ತಿಥಿ,
ಸೋಮವಾರ, ಭರಣಿ ನಕ್ಷತ್ರ
Advertisement
ರಾಹುಕಾಲ: ಬೆಳಗ್ಗೆ 7:43 ರಿಂದ 9:15
ಗುಳಿಕಕಾಲ: ಮಧ್ಯಾಹ್ನ 1:51 ರಿಂದ 3:23
ಯಮಗಂಡಕಾಲ: ಬೆಳಗ್ಗೆ 10:47 ರಿಂದ 12:19
Advertisement
ಮೇಷ: ಮನೆಯಲ್ಲಿ ಶುಭ ಕಾರ್ಯ, ವ್ಯಾಪಾರಿಗಳಿಗೆ ಲಾಭ, ಶತ್ರುಗಳ ಬಾಧೆ, ಕೆಲಸ ಕಾರ್ಯಗಳಲ್ಲಿ ವಿಳಂಬ, ಉನ್ನತ ಸ್ಥಾನಮಾನ.
Advertisement
ವೃಷಭ: ಮಕ್ಕಳಿಗಾಗಿ ದೂರ ಪ್ರಯಾಣ, ಸುಖ ಭೋಜನ ಪ್ರಾಪ್ತಿ, ವಿದ್ಯಾಭ್ಯಾಸದಲ್ಲಿ ಹಿನ್ನೆಡೆ, ಚಂಚಲ ಮನಸ್ಸು, ಸ್ತ್ರೀಯರಿಗೆ ತೊಂದರೆ.
Advertisement
ಮಿಥುನ: ಸ್ವಯಂಕೃತ್ಯಗಳಿಂದ ಅಪವಾದ, ಅತಿಯಾದ ನೋವು, ಮನಃಕ್ಲೇಷ, ಶ್ರಮಕ್ಕೆ ತಕ್ಕ ಫಲ, ಮನಸ್ಸಿನಲ್ಲಿ ಗೊಂದಲ.
ಕಟಕ: ವ್ಯವಹಾರದಲ್ಲಿ ಎಚ್ಚರ, ಹೇಳಿಕೆ ಮಾತನ್ನು ಕೇಳುವಿರಿ, ಅನಗತ್ಯ ಸಂಕಷ್ಟಕ್ಕೆ ಸಿಲುಕುವಿರಿ, ಶತ್ರುಗಳ ಬಾಧೆ, ಸೈಟ್ ಖರೀದಿ ಯೋಗ.
ಸಿಂಹ: ಮಾನಸಿಕ ವ್ಯಥೆ, ಆರೋಗ್ಯದಲ್ಲಿ ಏರುಪೇರು, ಕಾರ್ಯ ಸಾಧನೆ, ಕುಟುಂಬದಲ್ಲಿ ಸಂತಸ, ಧನ ಲಾಭ.
ಕನ್ಯಾ: ಸ್ಥಗಿತ ಕಾರ್ಯಗಳಲ್ಲಿ ಮುನ್ನೆಡೆ, ಋಣ ವಿಮೋಚನೆ, ಆತ್ಮೀಯರಿಂದ ಸಹಾಯ, ಮಕ್ಕಳಿಂದ ಅನರ್ಥ, ದೂರ ಪ್ರಯಾಣ.
ತುಲಾ: ಆರೋಗ್ಯ ವೃದ್ಧಿ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಕುಟುಂಬ ಸೌಖ್ಯ, ಸ್ತ್ರೀಯರಿಗೆ ವಸ್ತ್ರಾಭರಣ ಪ್ರಾಪ್ತಿ.
ವೃಶ್ಚಿಕ: ಸ್ನೇಹಿತರಿಂದ ಸಹಾಯ, ಸಮಾಜದಲ್ಲಿ ಗೌರವ, ಶತ್ರುಗಳು ನಾಶ, ವಿವಾಹ ಯೋಗ.
ಧನಸ್ಸು: ಮಾತೃವಿನಿಂದ ಸಹಾಯ, ಆದಾಯಕ್ಕಿಂತ ಖರ್ಚು ಹೆಚ್ಚು, ಸ್ತ್ರೀಯರಿಗೆ ಶುಭ, ಯಾರನ್ನೂ ಹೆಚ್ಚು ನಂಬಬೇಡಿ.
ಮಕರ: ಆರೋಗ್ಯ ವೃದ್ಧಿ, ಇಷ್ಟಾರ್ಥ ಸಿದ್ಧಿ, ಮಾತಿನ ಚಕಮಕಿ, ಅನಾವಶ್ಯಕ ವಸ್ತುಗಳ ಖರೀದಿ.
ಕುಂಭ: ಭೂ ಲಾಭ, ವಾಹನದಿಂದ ತೊಂದರೆ, ಅತಿಯಾದ ನಿದ್ರೆ, ಉದ್ಯೊಗದಲ್ಲಿ ಬಡ್ತಿ, ಸ್ವಯಂ ಪ್ರಯತ್ನದಿಂದ ಕಾರ್ಯ ಸಿದ್ಧಿ,
ಮೀನ: ಕುಟುಂಬದಲ್ಲಿ ಸಂತಸದ ವಾತಾವರಣ, ವೃಥಾ ಅಲೆದಾಟ, ಮನಃಸ್ತಾಪ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಸ್ತ್ರೀಯರಿಗೆ ಲಾಭ.