ಪಂಚಾಂಗ
ಶ್ರೀ ಕ್ರೋಧಿನಾಮ ಸಂವತ್ಸರ,
ಉತ್ತರಾಯಣ, ಗ್ರೀಷ್ಮ ಋತು,
ಆಷಾಢ ಮಾಸ, ಶುಕ್ಲ ಪಕ್ಷ,
ಪಂಚಮಿ / ಷಷ್ಟಿ, ಗುರುವಾರ,
ಪೂರ್ವ ಪಾಲ್ಗುಣಿ ನಕ್ಷತ್ರ /ಉತ್ತರ ಫಾಲ್ಗುಣಿ ನಕ್ಷತ್ರ.
ರಾಹುಕಾಲ: 02:04 ರಿಂದ 03:40
ಗುಳಿಕಕಾಲ: 09:16 ರಿಂದ 10:52
ಯಮಗಂಡಕಾಲ: 06:04 ರಿಂದ 07:40
Advertisement
ಮೇಷ: ಯತ್ನ ಕಾರ್ಯ ಜಯ, ಆರ್ಥಿಕ ಪ್ರಗತಿ, ಹೆಸರು ಕೀರ್ತಿ ಪ್ರತಿಷ್ಠೆ, ವಿದ್ಯಾಭ್ಯಾಸದಲ್ಲಿ ಪ್ರಗತಿ.
Advertisement
ವೃಷಭ: ಅಧಿಕ ಒತ್ತಡ, ಜಿಗುಪ್ಸೆ ಬೇಸರ, ಆರ್ಥಿಕ ಮುಗ್ಗಟ್ಟು, ಸಾಲದ ಚಿಂತೆ.
Advertisement
ಮಿಥುನ: ತಂದೆಯಿಂದ ಸಹಕಾರ, ಪ್ರಯಾಣದಲ್ಲಿ ವಿಘ್ನ, ಪತ್ರ ವ್ಯವಹಾರದಲ್ಲಿ ಹಿನ್ನೆಡೆ, ಉದ್ಯೋಗದಲ್ಲಿ ಬೆಳವಣಿಗೆ.
Advertisement
ಕಟಕ: ಆರ್ಥಿಕ ಮುಗ್ಗಟ್ಟು, ಕೌಟುಂಬಿಕ ಅಸಹಕಾರ, ರತ್ನಾಭರಣ ನಷ್ಟ, ಅಧಿಕ ಒತ್ತಡ.
ಸಿಂಹ: ಮೋಜು ಮಸ್ತಿಯಿಂದ ಸಂಕಷ್ಟ, ಪಾಲುದಾರಿಕೆಯಲ್ಲಿ ನಷ್ಟ, ಲಾಭ ಪ್ರಮಾಣ ಕುಂಠಿತ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ.
ಕನ್ಯಾ: ಆರ್ಥಿಕ ಚೇತರಿಕೆ, ಕೆಲಸಗಾರರಿಂದ ಲಾಭ, ದಾಂಪತ್ಯದಲ್ಲಿ ಮನಸ್ತಾಪ, ಸಂಗಾತಿಯಿಂದ ನಷ್ಟ.
ತುಲಾ: ಮರೆವು ನಿರಾಸಕ್ತಿ, ಭಾವನಾತ್ಮಕ ನೋವು, ಸಾಲ ಭಾದೆಯಿಂದ ಮುಕ್ತಿ, ಆರೋಗ್ಯ ಸುಧಾರಣೆ.
ವೃಶ್ಚಿಕ: ಸಂಗಾತಿ ನಡವಳಿಕೆಯಿಂದ ಬೇಸರ, ವಿದ್ಯಾಭ್ಯಾಸದಲ್ಲಿ ಮಂದತ್ವ, ಆರ್ಥಿಕ ಮುಗ್ಗಟ್ಟು, ದುಶ್ಚಟಗಳಿಂದ ತೊಂದರೆ.
ಧನಸ್ಸು: ಅನಿರೀಕ್ಷಿತ ಪ್ರಯಾಣ, ಭವಿಷ್ಯದ ಚಿಂತೆ, ಆರೋಗ್ಯದಲ್ಲಿ ಏರುಪೇರು, ಸ್ಥಿರಾಸ್ತಿ ವಾಹನ ನಷ್ಟ.
ಮಕರ: ಆರ್ಥಿಕ ಚೇತರಿಕೆ, ಪ್ರೀತಿ-ಪ್ರೇಮದ ಕಡೆ ಒಲವು, ಪುಣ್ಯ ಫಲ ಪ್ರಾಪ್ತಿ, ಆಪತ್ತಿನಿಂದ ಪಾರು.
ಕುಂಭ: ಶತ್ರು ಕಾಟ, ಸಾಲದ ಚಿಂತೆ, ಅನಾರೋಗ್ಯ ಸಮಸ್ಯೆ, ಕೆಲಸ ಕಾರ್ಯದಲ್ಲಿ ನಿರಾಸಕ್ತಿ.
ಮೀನ: ಅಧಿಕ ಖರ್ಚು, ಆರೋಗ್ಯ ಸುಧಾರಣೆ, ಪ್ರೀತಿ ವಿಶ್ವಾಸ ನಂಬಿಕೆಗೆ ಪೆಟ್ಟು, ದೂರ ಪ್ರಯಾಣದಿಂದ ಅನುಕೂಲ.