ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಶುಕ್ಲ ಪಕ್ಷ, ದ್ವಿತೀಯಾ ತಿಥಿ,
ಮಂಗಳವಾರ, ಶ್ರವಣ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 3:40 ರಿಂದ 5:16
ಗುಳಿಕಕಾಲ: ಮಧ್ಯಾಹ್ನ 12:28 ರಿಂದ 2:04
ಯಮಗಂಡಕಾಲ: ಮಧ್ಯಾಹ್ನ 9:16 ರಿಂದ 10:52
Advertisement
ಮೇಷ: ಮಾತೃವಿನಿಂದ ಲಾಭ, ಇಲ್ಲ ಸಲ್ಲದ ತಕರಾರು, ಹಿತ ಶತ್ರುಗಳ ಬಾಧೆ, ವಿದ್ಯಾಭ್ಯಾಸಕ್ಕೆ ಅಲ್ಪ ತೊಂದರೆ, ಸ್ನೇಹಿತರ ಭೇಟಿ.
Advertisement
ವೃಷಭ: ಹಣ ಬಂದರೂ ಉಳಿಯುವುದಿಲ್ಲ, ಮಕ್ಕಳ ಬಗ್ಗೆ ಗಮನ ಅಗತ್ಯ, ಧರ್ಮ ಕಾರ್ಯದಲ್ಲಿ ಆಸಕ್ತಿ, ಮಾನಸಿಕ ನೆಮ್ಮದಿ, ಸುಖ ಭೋಜನ.
Advertisement
ಮಿಥುನ: ಕಾರ್ಯದಲ್ಲಿ ವಿಕಲ್ಪ, ಹಿರಿಯರ ಬೆಂಬಲ, ಮಿತ್ರರಿಂದ ಮೋಸ, ನಂಬಿಕೆ ದ್ರೋಹ, ಮಹಿಳೆಯರಿಗೆ ಉದ್ಯೋಗದಲ್ಲಿ ಬಡ್ತಿ, ವಿದೇಶ ಪ್ರಯಾಣ.
Advertisement
ಕಟಕ: ಕೃಷಿಕರಿಗೆ ಅಧಿಕ ಲಾಭ, ಅನಿರೀಕ್ಷಿತ ಖರ್ಚು, ವಾಹನದಿಂದ ಕಂಟಕ, ಶತ್ರು ಧ್ವಂಸ, ನಾನಾ ರೀತಿಯ ಚಿಂತೆ, ದಾಯಾದಿಗಳ ಕಲಹ.
ಸಿಂಹ: ಮೇಲಾಧಿಕಾರಿಗಳಿಂದ ಕಿರಿಕಿರಿ, ವಿರೋಧಿಗಳಿಂದ ಕುತಂತ್ರ, ಆಸ್ತಿ ವಿಚಾರದಲ್ಲಿ ಕಲಹ, ಚಂಚಲ ಮನಸ್ಸು.
ಕನ್ಯಾ: ಪ್ರಯತ್ನಗಳಿಗೆ ಉತ್ತಮ ಫಲ, ವ್ಯಾಪಾರ ವ್ಯವಹಾರದಲ್ಲಿ ಅಧಿಕ ಲಾಭ, ಸಮಾಜದಲ್ಲಿ ಉತ್ತಮ ಗೌರವ ಪ್ರಾಪ್ತಿ.
ತುಲಾ: ಸ್ತ್ರೀಯರಿಗೆ ವಿಶೇಷ ಲಾಭ, ಕೆಲಸದಲ್ಲಿ ಒತ್ತಡ ಜಾಸ್ತಿ, ಶತ್ರು ಬಾಧೆ, ಆರೋಗ್ಯದಲ್ಲಿ ಏರುಪೇರು, ದೂರ ಪ್ರಯಾಣ, ಧನ ಲಾಭ.
ವೃಶ್ಚಿಕ: ವಾದ-ವಿವಾದದಲ್ಲಿ ಸೋಲು, ಪ್ರಭಾವಿ ವ್ಯಕ್ತಿಗಳ ಭೇಟಿ, ಖರ್ಚಿನ ಬಗ್ಗೆ ನಿಯಂತ್ರಣ ಅಗತ್ಯ, ಉದ್ಯೋಗದಲ್ಲಿ ಹೆಚ್ಚು ಕೆಲಸ.
ಧನಸ್ಸು: ಪರರಿಂದ ಸಹಾಯ, ಕೆಲಸ ಕಾರ್ಯಗಳಲ್ಲಿ ವಿಳಂಬ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ತಾಳ್ಮೆ ಅತ್ಯಗತ್ಯ.
ಮಕರ: ಸೇವಕರಿಂದ ಸಹಾಯ, ಅನಗತ್ಯ ದ್ವೇಷ ಸಾಧಿಸುವಿರಿ, ಆರೋಗ್ಯದಲ್ಲಿ ಏರುಪೇರು, ಅಧಿಕಾರಿಗಳಿಂದ ಪ್ರಶಂಸೆ, ಕಾರ್ಯದಲ್ಲಿ ವಿಳಂಬ, ಅನಿರೀಕ್ಷಿತ ಖರ್ಚು.
ಕುಂಭ: ಮಾನಸಿಕ ವ್ಯಥೆ, ದುಃಖದಾಯಕ ಪ್ರಸಂಗ ಸಾಧ್ಯತೆ, ಪತಿ-ಪತ್ನಿಯರಲ್ಲಿ ಸಂತಸ, ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ.
ಮೀನ: ಇಷ್ಟಾರ್ಥ ಸಿದ್ಧಿ, ಆರೋಗ್ಯ ವೃದ್ಧಿ, ಸಮಾಜದಲ್ಲಿ ಗೌರವ, ಧನ ಲಾಭ, ನಾನಾ ವಿಚಾರಗಳಲ್ಲಿ ಆಸಕ್ತಿ, ಕುಟುಂಬ ಸೌಖ್ಯ.