ರಾಹುಕಾಲ : 3.35 ರಿಂದ 5.11
ಗುಳಿಕಕಾಲ : 12.23 ರಿಂದ 1.59
ಯಮಗಂಡಕಾಲ : 9.11 ರಿಂದ 10.47
ಮಂಗಳವಾರ, ಪಂಚಮಿ, ಆಶ್ಲೇಷ ನಕ್ಷತ್ರ, ಶ್ರೀ ಕ್ರೋಧಿ ನಾಮ ಸಂವತ್ಸರ,
ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಶುಕ್ಲ ಪಕ್ಷ,
Advertisement
ಮೇಷ: ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಅಲ್ಪ ಲಾಭ, ಶತ್ರು ಭಾದೆ, ದ್ರವ್ಯ ನಾಶ, ಸ್ತ್ರೀಯರಿಂದ ತೊಂದರೆ.
Advertisement
ವೃಷಭ: ಮಾತಿನ ಚಕಮಕಿ, ನೆಮ್ಮದಿ ಇಲ್ಲದ ಜೀವನ, ಋಣಭಾದೆ, ವಿವಾದಗಳಿಗೆ ಆಸ್ಪದ ಕೊಡಬೇಡಿ.
Advertisement
ಮಿಥುನ: ದೇವತಾ ಕಾರ್ಯದ ಬಗ್ಗೆ ಆಸಕ್ತಿ, ಮಾತಿನಿಂದ ಅನರ್ಥ, ಪಿತ್ರಾರ್ಜಿತ ಆಸ್ತಿಗಳಿಕೆ, ಸುಖ ಭೋಜನ.
Advertisement
ಕಟಕ: ಷೇರು ವ್ಯವಹಾರಗಳಲ್ಲಿ ಅಲ್ಪ ಲಾಭ, ಅಪರಿಚಿತರಿಂದ ಕಲಹ, ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ.
ಸಿಂಹ: ಹಣದ ಅಡಚಣೆ, ಸಜ್ಜನ ವಿರೋಧ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಸ್ತ್ರೀಯರಿಗೆ ಶುಭ ಫಲ.
ಕನ್ಯಾ: ಹಿರಿಯರಿಂದ ಬೋಧನೆ, ಉದ್ಯೋಗದಲ್ಲಿ ಕಿರಿಕಿರಿ, ನಂಬಿಕೆ ದ್ರೋಹ, ರಾಜ ವಿರೋಧ, ದಾನ ಧರ್ಮದಲ್ಲಿ ಆಸಕ್ತಿ.
ತುಲಾ: ವ್ಯವಹಾರಗಳಲ್ಲಿ ಏರುಪೇರು, ಚಂಚಲ ಮನಸ್ಸು, ನಿಂದನೆ, ಅವಾಚ್ಯ ಶಬ್ದಗಳ ಬಳಕೆ.
ವೃಶ್ಚಿಕ: ಹಣಕಾಸಿನ ಮುಗ್ಗಟ್ಟು, ಹಿರಿಯರ ಭೇಟಿ, ವ್ಯರ್ಥ ಧನ ಹಾನಿ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಅನಾರೋಗ್ಯ.
ಧನಸ್ಸು: ಮಾತಾಪಿತರಲ್ಲಿ ಪ್ರೀತಿ, ಯತ್ನ ಕಾರ್ಯಗಳಲ್ಲಿ ಜಯ, ಇಷ್ಟ ವಸ್ತುಗಳನ್ನ ಖರೀದಿಸುವಿರಿ, ಭೂ ಲಾಭ.
ಮಕರ: ಸ್ತ್ರೀಯರಿಗೆ ಉತ್ತಮ ಅವಕಾಶಗಳು, ಅಧಿಕಾರ ಪ್ರಾಪ್ತಿ, ಮನಶಾಂತಿ, ಕುಟುಂಬದವರಿಂದ ಹಿತವಚನ.
ಕುಂಭ: ಪ್ರತಿಭೆಗೆ ತಕ್ಕ ಫಲ, ಮಾನಸಿಕ ನೆಮ್ಮದಿ, ಅಕಾಲ ಭೋಜನ, ಮಿತ್ರರ ಭೇಟಿ, ರಿಯಲ್ ಎಸ್ಟೇಟ್ ನವರಿಗೆ ಲಾಭ.
ಮೀನ: ಹೊಸ ಯೋಜನೆಗಳಲ್ಲಿ ಲಾಭ, ನಿಮ್ಮ ಪ್ರಯತ್ನದಿಂದ ಕಾರ್ಯಸಿದ್ಧಿ, ತೀರ್ಥ ಯಾತ್ರ ದರ್ಶನ.