ಪಂಚಾಂಗ
ಶ್ರೀ ಕ್ರೋಧಿ ನಾಮ ಸಂವತ್ಸರ,
ಉತ್ತರಾಯಣ, ವಸಂತ ಋತು,
ವೈಶಾಖ ಮಾಸ, ಶುಕ್ಲ ಪಕ್ಷ,
ಚತುರ್ಥಿ, ಶನಿವಾರ,
ಮೃಗಶಿರ ನಕ್ಷತ್ರ/ಆರಿದ್ರ ನಕ್ಷತ್ರ
ರಾಹುಕಾಲ: 09:09 ರಿಂದ 10:44
ಗುಳಿಕಕಾಲ: 06:00 ರಿಂದ 07:34
ಯಮಗಂಡಕಾಲ: 01:54 ರಿಂದ 03:29
Advertisement
ಮೇಷ: ವ್ಯಾಪಾರ ವ್ಯವಹಾರದಲ್ಲಿ ಬೆಳವಣಿಗೆ, ವಾಹನದಿಂದ ಪೆಟ್ಟು ಎಚ್ಚರ, ಕೋರ್ಟ್ ಕೇಸುಗಳ ಚಿಂತೆ, ಮಾತಿನಿಂದ ಸಮಸ್ಯೆ.
Advertisement
ವೃಷಭ: ಪ್ರಯಾಣದಿಂದ ಅನುಕೂಲ, ನೆರೆ ಹೊರೆಯವರ ಸಹಕಾರದಲ್ಲಿ ಹಿನ್ನಡೆ, ಆದಾಯಕ್ಕಿಂತ ಅಧಿಕ ಖರ್ಚು, ಸಂಗಾತಿಯೊಂದಿಗೆ ಮನಸ್ತಾಪ, ಕೆಲಸ ಕಾರ್ಯಗಳಲ್ಲಿ ಕಿರಿಕಿರಿ.
Advertisement
ಮಿಥುನ: ಆರೋಗ್ಯ ಸಂಬಂಧಪಟ್ಟಂತೆ ಎಚ್ಚರ, ಉದ್ಯೋಗದಲ್ಲಿ ಅನಾನುಕೂಲ, ಬಂಧುಗಳಿಂದ ಅಸಮಾಧಾನ, ಸ್ನೇಹಿತರೊಂದಿಗೆ ವಿರೋಧ.
Advertisement
ಕಟಕ: ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ, ಶತ್ರುಗಳಿಂದ ಅನುಕೂಲ, ಉದ್ಯೋಗ ಲಾಭ, ಆರ್ಥಿಕವಾಗಿ ಬೆಳವಣಿಗೆ.
ಸಿಂಹ: ತಂದೆಯಿಂದ ಅನುಕೂಲ, ಉದ್ಯೋಗ ಸ್ಥಳದಲ್ಲಿ ಅನುಕೂಲ, ವಿದ್ಯಾಭ್ಯಾಸದಲ್ಲಿ ಬೆಳವಣಿಗೆ, ಎಲೆಕ್ಟ್ರಾನಿಕ್ ವಸ್ತು ಖರೀದಿ.
ಕನ್ಯಾ: ಆಕಸ್ಮಿಕ ಲಾಭ ಮತ್ತು ಬೆಳವಣಿಗೆ, ಕುಟುಂಬ ಸಮಸ್ಯೆಯಿಂದ ಆತಂಕ, ವ್ಯಾಪಾರ ವ್ಯವಹಾರದಲ್ಲಿ ಚೇತರಿಕೆ, ಉದ್ಯೋಗ ಬದಲಾವಣೆಯಿಂದ ಅನಾನುಕೂಲ.
ತುಲಾ: ದಾಂಪತ್ಯ ಕಲಹ, ಉದ್ಯೋಗ ಒತ್ತಡ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಪಾಲುದಾರರೊಂದಿಗೆ ಮನಸ್ತಾಪ, ಆಕಸ್ಮಿಕ ಧನಾಗಮನ.
ವೃಶ್ಚಿಕ: ಉತ್ತಮ ಅವಕಾಶ ಮತ್ತು ಬೆಳವಣಿಗೆ, ಭವಿಷ್ಯದ ಬಗ್ಗೆ ಮುಖ್ಯ ತೀರ್ಮಾನ, ಉನ್ನತ ವಿದ್ಯಾಭ್ಯಾಸದಲ್ಲಿ ಅವಕಾಶ, ತಂದೆಯಿಂದ ಸಹಕಾರ.
ಧನಸ್ಸು: ಶತ್ರುದಮನ, ಮಾನಸಿಕ ಒತ್ತಡ, ಅವಕಾಶ ವಂಚಿತರಾಗುವಿರಿ, ದೀರ್ಘಾವಧಿ ಸಾಲ ಭಾದೆ, ಮಾನಸಿಕ ಅಸಮತೋಲನ.
ಮಕರ: ಪಾಲುದಾರಿಕೆಯಲ್ಲಿ ಲಾಭ, ಪ್ರೀತಿ ಪ್ರೇಮದಲ್ಲಿ ಯಶಸ್ಸು, ಅಧಿಕ ಖರ್ಚು, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ.
ಕುಂಭ: ಸಾಲ ಮಾಡುವ ಪರಿಸ್ಥಿತಿ, ಆಹಾರ ವ್ಯತ್ಯಾಸದಿಂದ ಅನಾರೋಗ್ಯ, ಉದ್ಯೋಗ ಒತ್ತಡ, ಸೇವಾ ವೃತ್ತಿ ಉದ್ಯೋಗ ಲಾಭ.
ಮೀನ: ಆರ್ಥಿಕ ಬೆಳವಣಿಗೆ, ಮಕ್ಕಳಿಂದ ಅನುಕೂಲ, ಪ್ರೀತಿ ಪ್ರೇಮದಲ್ಲಿ ಜಯ, ವಿದ್ಯಾಭ್ಯಾಸದಲ್ಲಿ ಪ್ರಗತಿ.