DistrictsKarnatakaLatestMain Post

ದಿನ ಭವಿಷ್ಯ : 11-05-2022

ಶ್ರೀ ಶುಭಕೃತ ನಾಮ ಸಂವತ್ಸರ
ಉತ್ತರಾಯಣ, ವಸಂತ ಋತು
ವೈಶಾಖ ಮಾಸ, ಶುಕ್ಲ ಪಕ್ಷ
ರಾಹುಕಾಲ : 12.19 ರಿಂದ 1.54
ಗುಳಿಕಕಾಲ : 10.44 ರಿಂದ 12.19
ಯಮಗಂಡಕಾಲ : 7.34 ರಿಂದ 9.09
ವಾರ : ಬುಧವಾರ
ತಿಥಿ : ದಶಮಿ
ನಕ್ಷತ್ರ : ಪುಬ್ಬ

ಮೇಷ : ಅನಾವಶ್ಯಕ ವಸ್ತುಗಳ ಖರೀದಿ, ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ, ಮಿತ್ರರಿಂದ ಸಹಾಯ.

ವೃಷಭ : ಯತ್ನ ಕಾರ್ಯಗಳಲ್ಲಿ ವಿಘ್ನ, ರೋಗಬಾಧೆ, ಅನ್ಯ ವಿಷಯಗಳಲ್ಲಿ ಆಸಕ್ತಿ ಬೇಡ, ವ್ಯರ್ಥ ಧನಹಾನಿ.

ಮಿಥುನ : ನೆರೆಹೊರೆಯವರಿಂದ ಕುತಂತ್ರ, ದುರಾಲೋಚನೆ, ಋಣ ವಿಮೋಚನೆ, ತೀರ್ಥಕ್ಷೇತ್ರ ದರ್ಶನ, ಮನಃಶಾಂತಿ.

ಕಟಕ : ಮಾತಿಗೆ ಮರುಳಾಗಬೇಡಿ, ಸಣ್ಣ ಮಾತಿನಿಂದ ಕಲಹ ಸಾಧ್ಯತೆ, ನೆಮ್ಮದಿ ಇಲ್ಲದ ಜೀವನ.

ಸಿಂಹ : ಆದಷ್ಟು ಜಾಗ್ರತೆಯಿಂದಿರಿ, ಅತಿಯಾದ ಒತ್ತಡ, ಇಲ್ಲ ಸಲ್ಲದ ಅಪವಾದ, ಮನೆಯಲ್ಲಿ ಶುಭಕಾರ್ಯ, ಉತ್ತಮ ಬುದ್ಧಿಶಕ್ತಿ.

ಕನ್ಯಾ : ಹಿತಶತ್ರು ಭಾದೆ, ಅನಿರೀಕ್ಷಿತ ಪ್ರಯಾಣ, ವಿದ್ಯಾರ್ಥಿಗಳಲ್ಲಿ ಪ್ರಶಂಸೆ, ಪುಣ್ಯಕ್ಷೇತ್ರ ದರ್ಶನ, ಹಿರಿಯರ ಬೆಂಬಲ.

ತುಲಾ : ದುಃಖದಾಯಕ ಪ್ರಸಂಗ, ಅತಿಯಾದ ಕೋಪ, ಆಲಸ್ಯ ಮನೋಭಾವ, ಸಾಮಾನ್ಯ ಸೌಖ್ಯಕ್ಕೆ ಹಾನಿ.

ವೃಶ್ಚಿಕ : ದಾಂಪತ್ಯದಲ್ಲಿ ವಿರಸ, ಮಾನಸಿಕ ಒತ್ತಡ, ದುಷ್ಟ ಜನರಿಂದ ತೊಂದರೆ, ಅಧಿಕ ಖರ್ಚು, ಶತ್ರು ಭಾದೆ.

ಧನಸ್ಸು : ವಿಧೇಯತೆ ಯಶಸ್ಸಿನ ಮೆಟ್ಟಿಲು, ದ್ವೇಷ ಸಾಧನೆ, ಮಿತ್ರರಲ್ಲಿ ಸ್ನೇಹ ವೃದ್ಧಿ.

ಮಕರ : ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ, ನಿರೀಕ್ಷಿತ ಆದಾಯ, ಖರ್ಚಿನ ಬಗ್ಗೆ ನಿಗಾ ಇರಲಿ, ರೋಗಭಾದೆ.

ಕುಂಭ : ರಫ್ತು ಮಾರಾಟದಲ್ಲಿ ಲಾಭ, ಪ್ರೀತಿ ಪಾತ್ರರೊಡನೆ ಬಾಂಧವ್ಯ, ಮನಃಶಾಂತಿ, ಸುಖ ಭೋಜನ, ಉದ್ಯೋಗದಲ್ಲಿ ಬಡ್ತಿ.

ಮೀನ : ಮಕ್ಕಳ ಸಾಧನೆ, ಬಿಡುವಿಲ್ಲದ ಕಾರ್ಯಕ್ರಮಗಳು, ತಂಪಾದ ಪಾನೀಯಗಳಿಂದ ರೋಗಭಾದೆ, ಆರ್ಥಿಕ ಪರಿಸ್ಥಿತಿ ಚೇತರಿಕೆ.

Leave a Reply

Your email address will not be published.

Back to top button