ಸಂವತ್ಸರ – ಶೋಭಕೃತ್
ಋತು – ವಸಂತ
ಅಯನ – ಉತ್ತರಾಯಣ
ಮಾಸ – ಚೈತ್ರ
ಪಕ್ಷ – ಕೃಷ್ಣ
ತಿಥಿ – ಪ೦ಚಮಿ
ನಕ್ಷತ್ರ – ಜ್ಯೇಷ್ಠಾ
ರಾಹುಕಾಲ: ಮಧ್ಯಾಹ್ನ 03:26 ರಿಂದ 04:59 ವರೆಗೆ
ಗುಳಿಕಕಾಲ : ಮಧ್ಯಾಹ್ನ 12:20 ರಿಂದ 01:53 ವರೆಗೆ
ಯಮಗಂಡಕಾಲ: ಬೆಳಗ್ಗೆ 9:15 ರಿಂದ 10:48 ವರೆಗೆ
Advertisement
ಮೇಷ : ಸಂಬಂಧಿಗಳಿಂದ ಪಿತೂರಿ, ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ, ಕೃಷಿಯಿಂದ ಆದಾಯ
Advertisement
ವೃಷಭ : ಆರೋಗ್ಯದಲ್ಲಿ ಏರುಪೇರು, ಶೇರು ಮಾರುಕಟ್ಟೆ ವ್ಯಾಪಾರದಲ್ಲಿ ಮಧ್ಯಮ, ಹಿರಿಯರ ಉಪದೇಶದಿಂದ ಮನಶಾಂತಿ
Advertisement
ಮಿಥುನ : ಸರ್ಕಾರಿ ಕೆಲಸದಲ್ಲಿರುವವರಿಗೆ ಅನುಕೂಲಕರ, ವಾಹನ ಚಾಲಕರು ಜಾಗ್ರತೆವಹಿಸಿ, ಹೊಸ ಸಮಸ್ಯೆಗಳ ಉದ್ಭವ
Advertisement
ಕರ್ಕಾಟಕ : ಕಾಲು ಅಥವಾ ಬೆನ್ನು ನೋವು ಕಾಡಬಹುದು, ಹಣಕಾಸಿನ ವ್ಯವಹಾರಗಳಲ್ಲಿ ಎಚ್ಚರ, ಕಾನೂನು ವಿದ್ಯಾರ್ಥಿಗಳಿಗೆ ಏಳಿಗೆ ಪರಿಹಾರ
ಸಿಂಹ : ಯೋಜನಾ ಬದ್ಧ ಕೆಲಸಗಳಿಂದ ಪ್ರಗತಿ, ಪರರ ಮಾತಿಗೆ ಕಿವಿ ಕೊಡಬೇಡಿ, ದಾಂಪತ್ಯದಲ್ಲಿ ವಿರಸ
ಕನ್ಯಾ : ನೀಚ ಜನರಿಂದ ತೊಂದರೆ, ಕೃಷಿಯಲ್ಲಿ ಲಾಭ, ವೈದ್ಯಕೀಯ ವಿದ್ಯಾರ್ಥಿಗಳಿಗೆ ಯಶಸ್ಸು
ತುಲಾ : ತೆರಿಗೆ ತಜ್ಞರಿಗೆ ಬೇಡಿಕೆ, ಬೆಂಕಿಯಿಂದ ಎಚ್ಚರ, ಬಂಧುಗಳ ಒಡನಾಟ ಹೆಚ್ಚಾಗುತ್ತದೆ
ವೃಶ್ಚಿಕ : ಆಸ್ತಿ ವಿಚಾರದಲ್ಲಿ ಪ್ರಗತಿ, ಯತ್ನ ಕೆಲಸದಲ್ಲಿ ವಿಘ್ನ, ಶತ್ರುಗಳ ಜಾಲಕ್ಕೆ ಬೀಳುವಿರಿ,
ಧನು : ತಾಯಿಯೊಂದಿಗೆ ಮನಸ್ತಾಪ, ಕುಟುಂಬದೊಂದಿಗೆ ಪ್ರವಾಸ ಕೈಗೊಳ್ಳುವಿರಿ, ಆಭರಣ ಮಾರಾಟಗಾರರಿಗೆ ಶುಭ
ಮಕರ : ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಅಭಿವೃದ್ಧಿ, ಅಕಾಲ ಭೋಜನ, ಅಲ್ಪ ಆದಾಯ
ಕುಂಭ : ಅಧಿಕ ಖರ್ಚು, ಆಮದು ರಫ್ತಿನಲ್ಲಿ ಶುಭ, ಕೆಲಸ ಕಾರ್ಯಗಳಲ್ಲಿ ವಿಘ್ನ
ಮೀನ : ಭೂಲಾಭ, ಮಾತಾಪಿತರಲ್ಲಿ ವಾತ್ಸಲ್ಯ, ಆಕಸ್ಮಿಕ ಧನಲಾಭ