Dina Bhavishya

ದಿನಭವಿಷ್ಯ 11-04-2017

Published

on

Share this

ಮೇಷ: ವ್ಯಾಪಾರ-ವ್ಯವಹಾರದಲ್ಲಿ ಲಾಭ, ಕೋರ್ಟ್ ಕೇಸ್‍ಗಳಲ್ಲಿ ರಾಜಿ ಸಾಧ್ಯತೆ, ಉನ್ನತ ಅಧಿಕಾರಿಗಳಿಂದ ತೊಂದರೆ.

ವೃಷಭ: ಅಪರಿಚಿತರಿಂದ ದೂರಿವಿರಿ, ಚಿನ್ನಾಭರಣ ಖರೀದಿ, ಬಂಧುಗಳೊಂದಿಗೆ ಆತ್ಮೀಯತೆ.

ಮಿಥುನ: ಆದಾಯ ಹೆಚ್ಚಾಗುವುದು, ವ್ಯವಹಾರಕ್ಕೆ ಆತ್ಮೀಯರಿಂದ ಸಲಹೆ, ಕೆಲಸ ಕಾರ್ಯಗಳಲ್ಲಿ ಏಕಾಗ್ರತೆ ಅಗತ್ಯ.

ಕಟಕ: ವಿದ್ಯಾರ್ಥಿಗಳಲ್ಲಿ ಶ್ರದ್ಧೆ, ವಿವೇಚನೆ ಇಲ್ಲದೇ ಮಾತನಾಡಬೇಡಿ, ತೀರ್ಥಕ್ಷೇತ್ರ ದರ್ಶನ, ಮಾನಸಿಕ ನೆಮ್ಮದಿ.

ಸಿಂಹ: ಮುಂಗೋಪದಿಂದ ಶತ್ರುತ್ವ, ವಾಹನದಿಂದ ತೊಂದರೆ, ಅಪಘಾತ ಸಾಧ್ಯತೆ, ನಿರೀಕ್ಷಿತ ಮೂಲಗಳಿಂದ ಧನಾಗಮನ.

ಕನ್ಯಾ: ಅವಿವಾಹಿತರಿಗೆ ವಿವಾಹ ಯೋಗ, ವಿದೇಶಿ ವ್ಯವಹಾರಗಳಲ್ಲಿ ಲಾಭ, ಮಾನಸಿಕ ಗೊಂದಲ, ವೈಯುಕ್ತಿಕ ವಿಚಾರಗಳಲ್ಲಿ ಗಮನಹರಿಸಿ.

ತುಲಾ: ಆರೋಗ್ಯದಲ್ಲಿ ಏರುಪೇರು, ಆದಾಯಕ್ಕಿಂತ ಖರ್ಚು ಹೆಚ್ಚು, ದಾಂಪತ್ಯದಲ್ಲಿ ಪ್ರೀತಿ, ಸಮಾಜದಲ್ಲಿ ಕೀರ್ತಿ ಗೌರವ.

ವೃಶ್ಚಿಕ: ಬಿಡುವಿಲ್ಲದ ಕೆಲಸಗಳು, ಮಾನಸಿಕ ಕಿರಿಕಿರಿ, ಅನ್ಯರ ವಿಚಾರಗಳಿಂದ ದೂರವಿರಿ, ಶತ್ರುಗಳ ಬಾಧೆ.

ಧನಸ್ಸು: ಹೊಸ ಪ್ರಯತ್ನ ಮಾಡುವಿರಿ, ಯತ್ನ ಕಾರ್ಯದಲ್ಲಿ ಅನುಕೂಲ, ದುಷ್ಟರಿಂದ ತೊಂದರೆ, ಸಲ್ಲದ ಅಪವಾದ, ಅಲಂಕಾರಿಕ ವಸ್ತುಗಳಿಗೆ ಖರ್ಚು.

ಮಕರ: ಹಳೇ ಮಿತ್ರರ ಭೇಟಿ, ಆರೋಗ್ಯದಲ್ಲಿ ಏರುಪೇರು, ಮಾತಿನಲ್ಲಿ ಹಿಡಿತ ಅಗತ್ಯ, ಹೆತ್ತವರ ಆಶೀರ್ವಾದದಿಂದ ಶುಭ.

ಕುಂಭ: ದ್ರವ್ಯ ನಾಶ, ಕಾರ್ಯದಲ್ಲಿ ವಿಕಲ್ಪ, ಸಾಧರಣ ಲಾಭ, ಹಿತ ಶತ್ರುಗಳಿಂದ ಮಾನಸಿಕ ವ್ಯಥೆ, ಋಣ ಬಾಧೆ, ವಿಪರೀತ ದುಶ್ಚಟ.

ಮೀನ: ಸ್ಥಗಿತ ಕಾರ್ಯಳಲ್ಲಿ ಮುನ್ನಡೆ, ವಾಹನ ರಿಪೇರಿ, ಅಧಿಕಾರ ಪ್ರಾಪ್ತಿ, ಸ್ತ್ರೀಯರಿಗೆ ಲಾಭ, ಮಾಡುವ ಕೆಲಸಗಳಲ್ಲಿ ಪ್ರಗತಿ.

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications