ಪಂಚಾಂಗ
ವಾರ: ಮಂಗಳವಾರ, ತಿಥಿ: ದ್ವಾದಶಿ
ನಕ್ಷತ್ರ: ಆಶ್ಲೇಷ
ಶ್ರೀ ಕ್ರೋಧಿ ನಾಮ ಸಂವತ್ಸರ
ಉತ್ತರಾಯಣ, ಶಿಶಿರ ಋತು
ಪಾಲ್ಗುಣ ಮಾಸ, ಶುಕ್ಲ ಪಕ್ಷ
ರಾಹುಕಾಲ: 3:34 ರಿಂದ 5:04
ಗುಳಿಕಕಾಲ: 12:34 ರಿಂದ 2:04
ಯಮಗಂಡಕಾಲ: 9:34 ರಿಂದ 11:04
ಮೇಷ: ಕೆಲಸದಲ್ಲಿ ಏಕಾಗ್ರತೆ, ತಾಳ್ಮೆ ಅಗತ್ಯ, ಮಾತೃವಿನಿಂದ ಸಹಾಯ, ಆದಾಯಕ್ಕಿಂತ ಖರ್ಚು ಜಾಸ್ತಿ, ದೂರ ಪ್ರಯಾಣ.
ವೃಷಭ: ಯಾರನ್ನು ಹೆಚ್ಚು ನಂಬಬೇಡಿ, ಪರಿಶ್ರಮದಿಂದ ಅಭಿವೃದ್ಧಿ, ದುಷ್ಟ ಜನರಿಂದ ದೂರವಿರಿ, ಭೂ ಲಾಭ.
ಮಿಥುನ: ಯತ್ನ ಕಾರ್ಯಭಂಗ, ಸಣ್ಣಪುಟ್ಟ ವಿಷಯಗಳಿಂದ ಕಲಹ ಸಾಧ್ಯತೆ, ಆತ್ಮೀಯರ ಭೇಟಿ, ಸ್ವಯಂಕೃತ ಅಪರಾಧ.
ಕಟಕ: ಪರರಿಂದ ಮೋಸ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಋಣಭಾದೆ, ಚಂಚಲ ಮನಸ್ಸು, ಸಲ್ಲದ ಅಪವಾದ ನಿಂದನೆ.
ಸಿಂಹ: ಅನ್ಯರಿಗೆ ಉಪಕಾರ ಮಾಡುವಿರಿ, ಆಕಸ್ಮಿಕ ದೂರ ಪ್ರಯಾಣ, ದ್ರವ್ಯ ಲಾಭ, ದ್ವೇಷ ಸಾಧನೆ ಒಳ್ಳೆಯದಲ್ಲ.
ಕನ್ಯಾ: ವಿಧೇಯತೆ ಯಶಸ್ಸಿನ ಮೆಟ್ಟಿಲು, ವ್ಯಾಪಾರ ವ್ಯವಹಾರಗಳಲ್ಲಿ ಮಂದಗತಿ, ನಿರೀಕ್ಷಿತ ದ್ರವ್ಯ ಲಾಭ.
ತುಲಾ: ಪ್ರತಿಭೆಗೆ ತಕ್ಕ ಫಲ, ಕಾರ್ಯಸಿದ್ಧಿ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ, ಸ್ವಂತ ವಿಚಾರಗಳತ್ತ ಗಮನ ಕೊಡಿ.
ವೃಷಭ: ಅವಕಾಶ ಕೈ ತಪ್ಪಿ ಹೋಗುತ್ತೆ, ಅಧಿಕ ಖರ್ಚು, ಧಾರ್ಮಿಕ ಕಾರ್ಯ, ಕುಟುಂಬದಲ್ಲಿ ಪ್ರೀತಿ.
ಧನಸ್ಸು: ಗುರಿಯನ್ನ ನಿರ್ದಿಷ್ಟ ಸಮಯದಲ್ಲಿ ಸಾಧಿಸುವಿರಿ, ನಯವಂಚಕರಿಂದ ತೊಂದರೆ, ತೀರ್ಥಯಾತ್ರಾ ದರ್ಶನ.
ಮಕರ: ಅತಿಯಾದ ಆತ್ಮವಿಶ್ವಾಸ, ವ್ಯಾಪಾರ ವ್ಯವಹಾರಗಳಲ್ಲಿ ಎಚ್ಚರ, ಸುಖ ಭೋಜನ.
ಕುಂಭ: ರಫ್ತು ವ್ಯಾಪಾರದಲ್ಲಿ ಅಲ್ಪ ಲಾಭ, ಅನ್ಯರಲ್ಲಿ ವೈಮನಸ್ಸು, ಪಾಪ ಬುದ್ಧಿ, ಮಾಡುವ ಕೆಲಸದಲ್ಲಿ ಶ್ರದ್ದೆ, ಮಾತಿನ ಮೇಲೆ ಹಿಡಿತವಿರಲಿ.
ಮೀನ: ವಿವಾದಾತ್ಮಕ ವಿಚಾರಗಳಿಂದ ದೂರವಿರಿ, ನಂಬಿಕಸ್ತರಿಂದ ಅಶಾಂತಿ, ನೌಕರಿಯಲ್ಲಿ ಕಿರಿಕಿರಿ, ಕೋಪ ಜಾಸ್ತಿ, ಆರೋಗ್ಯದಲ್ಲಿ ಏರುಪೇರು.