ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರೇ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಫಾಲ್ಗುಣ ಮಾಸ,
ಕೃಷ್ಣ ಪಕ್ಷ, ದ್ವಿತೀಯ ತಿಥಿ
ಬುಧವಾರ “ಹಸ್ತ ನಕ್ಷತ್ರ”
ಗಂಡ ಯೋಗ
ರಾಹುಕಾಲ: 12.34 ರಿಂದ 2.04
ಗುಳಿಕಕಾಲ: 11.04 ರಿಂದ 12.34
ಯಮಗಂಡಕಾಲ: 8.04 ರಿಂದ 9.34
Advertisement
ಮೇಷ: ಮಕ್ಕಳ ಬಗ್ಗೆ ಕಾಳಜಿವಹಿಸಿ, ಪತಿ-ಪತ್ನಿಯರಲ್ಲಿ ಸಂತೋಷ, ಆರೋಗ್ಯದಲ್ಲಿ ಏರುಪೇರು.
Advertisement
ವೃಷಭ: ಉದ್ಯೋಗದಲ್ಲಿ ಕಿರಿಕಿರಿ, ಚಂಚಲ ಮನಸು, ಅಕಾಲಭೋಜನ, ಸಾಲದಿಂದ ಮುಕ್ತಿ, ಹಿತಶತೃಗಳಿಂದ ತೊಂದರೆ.
Advertisement
ಮಿಥುನ: ಕಾರ್ಯಗಳಲ್ಲಿ ಜಯ, ಸ್ತ್ರೀಲಾಭ, ಸ್ತೀಯರಿಗೆ ಆಭರಣ ಪ್ರಾಪ್ತಿ, ಬಂಧುಗಳ ಭೇಟಿ, ದೇವರ ದರ್ಶನ.
Advertisement
ಕಟಕ: ಸ್ಥಳ ಬದಲಾವಣೆ, ಹೆಚ್ಚು ಖರ್ಚು, ಗುಪ್ತವಿದ್ಯೆಯಲ್ಲಿ ಆಸಕ್ತಿ, ದೂರ ಪ್ರಯಾಣ, ರಿಯಲ್ ಎಸ್ಟೇಟ್‍ನವರಿಗೆ ಲಾಭ.
ಸಿಂಹ: ವ್ಯಾಪಾರದಲ್ಲಿ ಅಧಿಕ ಲಾಭ, ಪರರಿಂದ ಸಹಾಯ, ಮನಃಶಾಂತಿ, ವಿವಾಹಯೋಗ, ಋಣಭಾದೆ ಮುಕ್ತಿ.
ಕನ್ಯಾ: ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮಹಿಳೆಯರಿಗೆ ವಸ್ತ್ರಾಭರಣ ಪ್ರಾಪ್ತಿ, ಹೆತ್ತವರಲ್ಲಿ ವಾತ್ಸಲ್ಯ, ಆಕಸ್ಮಿಕ ಧನಲಾಭ.
ತುಲಾ: ಸ್ತ್ರೀ ಸಂಬಂಧ ವಿಷಯದಲ್ಲಿ ಮನಃಸ್ತಾಪ, ನಿಂದನೆ, ಕೋಪ ಜಾಸ್ತಿ, ಅಕಾಲ ಭೋಜನ, ಶತ್ರುಗಳಿಂದ ಭೋಧನೆ.
ವೃಶ್ಚಿಕ: ಹಣಕಾಸಿನ ವಿಷಯದಲ್ಲಿ ದ್ರೋಹ, ಎಚ್ಚರವಹಿಸಿ, ಶ್ರಮಕ್ಕೆ ತಕ್ಕಫಲ, ಉದ್ಯೋಗದಲ್ಲಿ ಬಡ್ತಿ.
ಧನಸ್ಸು: ಆದಾಯಕ್ಕಿಂತ ಖರ್ಚು ಜಾಸ್ತಿ, ದೇವತಾ ಕಾರ್ಯದಲ್ಲಿ ಭಾಗಿ, ಮನಃಶಾಂತಿ, ಆತಂಕ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು.
ಮಕರ: ದುರಭ್ಯಾಸಕ್ಕೆ ಹಣವ್ಯಯ, ಕೃಷಿಯಲ್ಲಿ ಲಾಭ, ಅಲ್ಪಕಾರ್ಯ ಸಿದ್ಧಿ, ಸ್ವಂ ಅಪರಾಧದಿಂದ ಮನೋವ್ಯಾಧಿ, ಋಣಭಾದೆ.
ಕುಂಭ: ದುಷ್ಟರಿಂದ ದೂರವಿರಿ, ಇತರರ ಮಾತಿಗೆ ಮರುಳಾಗಬೇಡಿ, ಆಪ್ತರೊಡನೆ ಕಲಹ, ವಾಹನ ಅಪಘಾತ.
ಮೀನ: ಮನೆಯಲ್ಲಿ ಸಂತಸ, ಇಷ್ಟ ವಸ್ತುಗಳ ಖರೀದಿ, ಋಣ ವಿಮೋಚನೆ, ಅವಾಚ್ಯ ಶಬ್ದಗಳಿಂದ ನಿಂದನೆ, ಅನಾರೋಗ್ಯ.