ಪಂಚಾಂಗ
ಸಂವತ್ಸರ – ಶುಭಕೃತ್
ಋತು – ಶಿಶಿರ
ಅಯನ – ಉತ್ತರಾಯಣಮಾಸ – ಮಾಘ
ಪಕ್ಷ – ಕೃಷ್ಣ
ತಿಥಿ – ಪಂಚಮಿ
ನಕ್ಷತ್ರ – ಚಿತ್ತ
ರಾಹುಕಾಲ: 09:38 AM – 11:06 AM
ಗುಳಿಕಕಾಲ: 06:43 AM – 08:11 AM
ಯಮಗಂಡಕಾಲ: 02:01 PM – 03:28 PM
Advertisement
ಮೇಷ: ಭೂಮಿ ವಿಷಯವಾಗಿ ಕಲಹ, ಶರೀರಕ್ಕೆ ಗಾಯ, ಸರ್ಕಾರದಿಂದ ಧನ ಸಹಾಯ.
Advertisement
ವೃಷಭ: ಬಂಧುಗಳಿಂದ ಕಿರಿಕಿರಿ, ಆಹಾರ ವಸ್ತುಗಳ ಪೂರೈಕೆದಾರರಿಗೆ ಲಾಭ, ಬೆನ್ನು ನೋವಿನ ತೊಂದರೆ.
Advertisement
ಮಿಥುನ: ಅನಾವಶ್ಯಕ ವಾದ-ವಿವಾದವಿರುತ್ತದೆ, ವ್ಯಾಪಾರದಲ್ಲಿ ಹೆಚ್ಚಿನ ನಿರೀಕ್ಷೆ ಬೇಡ, ವೈದ್ಯರಿಗೆ ಶುಭ.
Advertisement
ಕರ್ಕಾಟಕ: ಹೂಡಿಕೆ ವ್ಯವಹಾರದಲ್ಲಿ ನಷ್ಟ, ವೈಭವಯುಕ್ತ ವಸ್ತುಗಳ ಖರೀದಿ, ಕಾನೂನು ವ್ಯಾಜ್ಯಗಳಲ್ಲಿ ಜಯ.
ಸಿಂಹ: ಪಿತೃ ವರ್ಗದಿಂದ ಧನ ಸಹಾಯ, ಉದ್ಯೋಗದಲ್ಲಿ ನೆಮ್ಮದಿ, ಬಂಧುಗಳ ಭೇಟಿ.
ಕನ್ಯಾ: ಅತಿಯಾದ ಸುತ್ತಾಟ, ಆಭರಣ ಮಾರಾಟಗಾರರಿಗೆ ಲಾಭ, ಗೃಹಕೈಗಾರಿಕೆ ವ್ಯಾಪಾರದಲ್ಲಿ ಮಧ್ಯಮ.
ತುಲಾ: ವಕೀಲರಿಗೆ ಕೀರ್ತಿ ಲಭ್ಯ, ವಾಣಿಜ್ಯ ಅಧ್ಯಯನದಲ್ಲಿ ಶುಭ, ವಿದ್ಯಾರ್ಥಿಗಳಿಗೆ ಅವಕಾಶಗಳು ಲಭ್ಯ.
ವೃಶ್ಚಿಕ: ವಿದ್ಯೆಯಲ್ಲಿ ನಿರಾಸಕ್ತಿ, ಕಾರ್ಮಿಕ ವರ್ಗದವರಿಗೆ ಶುಭ, ದಾಂಪತ್ಯದಲ್ಲಿ ಸಾಮರಸ್ಯ.
ಧನಸ್ಸು: ಸಿನಿಮಾರಂಗದವರಿಗೆ ಶುಭ, ಸಂಬಂಧಿಗಳಿಂದ ಧನ ಸಹಾಯ, ವಿವಾಹ ಯೋಗ.
ಮಕರ: ನೆರೆಹೊರೆಯವರಿಂದ ತೊಂದರೆ, ಸ್ತ್ರೀಯರಿಗೆ ಶುಭ, ವ್ಯಾಪಾರದಲ್ಲಿ ಮೋಸ ಸಾಧ್ಯತೆ.
ಕುಂಭ: ಪಿತ್ರಾರ್ಜಿತ ಆಸ್ತಿಯಿಂದ ಆದಾಯ, ವ್ಯವಹಾರದಲ್ಲಿ ಹೆಚ್ಚಿನ ಆದಾಯ, ಬಂಧುಗಳ ಆಗಮನ.
ಮೀನ: ವಯಸ್ಸಾದವರಿಗೆ ಆರೋಗ್ಯದಲ್ಲಿ ಸಮಸ್ಯೆ, ಅವಕಾಶಗಳ ಸದ್ಬಳಕೆ ಅನಿವಾರ್ಯ, ವೃತ್ತಿಯ ನಿಮಿತ್ತ ಪ್ರಯಾಣ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k