ರಾಹುಕಾಲ – 03:08 ರಿಂದ 04:34
ಗುಳಿಕಕಾಲ – 12:16 ರಿಂದ 01:42
ಯಮಗಂಡಕಾಲ – 09:24 ರಿಂದ 10:50
ಮಂಗಳವಾರ, ದಶಮಿ ತಿಥಿ, ಉತ್ತರಭಾದ್ರ ನಕ್ಷತ್ರ
ಶ್ರೀ ಕ್ರೋಧಿ ನಾಮ ಸಂವತ್ಸರ
ದಕ್ಷಿಣಾಯನ, ಹಿಮಂತ ಋತು
ಮಾರ್ಗಶಿರ ಮಾಸ, ಶುಕ್ಲ ಪಕ್ಷ
Advertisement
ಮೇಷ: ಕುಟುಂಬದಲ್ಲಿ ಮುಖ್ಯಸ್ಥರಿಂದ ಬೋಧನೆ, ಉತ್ತಮ ವ್ಯಾಪಾರ ವಹಿವಾಟು, ದಾಂಪತ್ಯದಲ್ಲಿ ಪ್ರೀತಿ, ವಿಪರೀತ ಖರ್ಚು.
Advertisement
ವೃಷಭ: ವಿವಾದಾತ್ಮಕ ವಿಷಯಗಳಿಂದ ದೂರವಿರಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು,ಸಹೋದರರಿಂದ ಕಲಹ ಸಾಧ್ಯತೆ.
Advertisement
ಮಿಥುನ: ಪರರಿಂದ ಮೋಸ, ಮನಸ್ಸಿನಲ್ಲಿ ಗೊಂದಲ, ಮಹಿಳೆಯರಿಗೆ ಶುಭ, ಸಾಲ ಮರುಪಾವತಿ, ವಾಹನ ಯೋಗ
Advertisement
ಕಟಕ: ಆದಾಯಕ್ಕಿಂತ ಖರ್ಚು ಜಾಸ್ತಿ, ಋಣ ಭಾದೆ, ಅನಾರೋಗ್ಯ, ದೃಷ್ಟಿ ದೋಷ, ಚಂಚಲ ಮನಸ್ಸು,ಸಂತಾನ ಪ್ರಾಪ್ತಿ.
ಸಿಂಹ: ಕಾರ್ಯಕ್ಷೇತ್ರದಲ್ಲಿ ಉತ್ತಮ ಫಲ, ಯಾರನ್ನು ಹೆಚ್ಚಾಗಿ ನಂಬಬೇಡಿ, ಸ್ವಂತ ವಿಷಯಗಳ ಕಡೆ ಗಮನ ಕೊಡಿ.
ಕನ್ಯಾ: ಬಂಧುಗಳ ಭೇಟಿ, ಲ್ಯಾಂಡ್ ಡೆವಲಪರ್‌ನವರಿಗೆ ಲಾಭ, ದೂರಾಲೋಚನೆ, ಸಣ್ಣ ಮಾತಿನಿಂದ ಕಲಹ ಎಚ್ಚರ.
ತುಲಾ: ನಾನಾ ರೀತಿಯ ಸಂಕಷ್ಟ, ಅವಕಾಶಗಳು ಕೈತಪ್ಪುವುದು, ಮನಕ್ಲೇಶ, ಶರೀರದಲ್ಲಿ ತಳಮಳ, ದ್ರವ್ಯ ಲಾಭ.
ವೃಶ್ಚಿಕ: ವಿದ್ಯಾರ್ಥಿಗಳಲ್ಲಿ ಉತ್ತಮ ಪ್ರಗತಿ, ದಾಯಾದಿ ಕಲಹ, ಕೋಪ ಜಾಸ್ತಿ, ಕಾರ್ಯ ವಿಕಲ್ಪ, ಆಲಸ್ಯ ಮನೋಭಾವ.
ಧನಸ್ಸು: ಅನ್ಯಾಯವನ್ನ ವಿರೋಧಿಸುವಿರಿ, ತಾಳ್ಮೆ ಅತ್ಯಗತ್ಯ, ಸ್ನೇಹ ವೃದ್ಧಿ, ಹಿತ ಶತ್ರು ಭಾದೆ, ಹಿರಿಯರಲ್ಲಿ ಭಕ್ತಿ.
ಮಕರ: ಹಣದ ವಿಷಯದಲ್ಲಿ ಜಾಗ್ರತೆ ವಹಿಸಿ, ಭೋಗ ವಸ್ತು ಖರೀದಿ, ಮಕ್ಕಳಿಂದ ನೋವು.
ಕುಂಭ: ವಿನಾಕಾರಣ ದ್ವೇಷ, ಹೊಗಳಿಕೆಗೆ ಬೇಗ ವಶವಾಗುವಿರಿ, ಅನಿರೀಕ್ಷಿತ ಧನ ಲಾಭ, ವಾಹನದಿಂದ ತೊಂದರೆ.
ಮೀನ: ಕೋಪ ಜಾಸ್ತಿ,ಅಷ್ಟೇ ಬೇಗ ಶಾಂತವಾಗುವಿರಿ, ಮಾತಿನಲ್ಲಿ ಸೋಲುವುದಿಲ್ಲ, ಮಾರ್ಗದರ್ಶನದಿಂದ ಯಶಸ್ಸು.