ಪಂಚಾಂಗ
ಸಂವತ್ಸರ: ಕ್ರೋಧಿನಾಮ
ಋತು: ಶರದ್, ಅಯನ: ದಕ್ಷಿಣಾಯನ
ಮಾಸ: ಕಾರ್ತಿಕ, ಪಕ್ಷ: ಶುಕ್ಲ
ತಿಥಿ: ನವಮಿ, ನಕ್ಷತ್ರ: ಧನಿಷ್ಠಾ
ರಾಹುಕಾಲ: 04:23 – 05:50
ಗುಳಿಕಕಾಲ: 02:57 – 04:23
ಯಮಗಂಡಕಾಲ: 12:03 – 01:30
Advertisement
ಮೇಷ: ದೂರ ಪ್ರಯಾಣ ಸಾಧ್ಯತೆ, ಕೋರ್ಟ್ ವ್ಯವಹಾರಗಳಲ್ಲಿ ಪ್ರಗತಿ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು.
Advertisement
ವೃಷಭ: ಕೃಷಿಕರಿಗೆ ಅನುಕೂಲ, ನೂತನ ವ್ಯಾಪಾರದವರಿಗೆ ಹೆಚ್ಚಿನ ಲಾಭ, ಸಂಬಂಧಿಕರಿಂದ ಸಹಾಯ ನಿರೀಕ್ಷೆ.
Advertisement
ಮಿಥುನ: ಶತ್ರು ಕಾಟದಿಂದ ಮುಕ್ತಿ, ಅವಿವಾಹಿತರಿಗೆ ವಿವಾಹ ಯೋಗ, ಬಂಧುಗಳಿಂದ ನಷ್ಟ ಸಾಧ್ಯತೆ.
Advertisement
ಕರ್ಕಾಟಕ: ಹೊಸ ವಾಹನ ಖರೀದಿ ಯೋಗ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಕುಟುಂಬದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯ.
ಸಿಂಹ: ವೈವಾಹಿಕ ಜೀವನದಲ್ಲಿ ನೆಮ್ಮದಿ ಇರುತ್ತದೆ, ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ, ಅಧಿಕ ಕೋಪ ತಾಪ.
ಕನ್ಯಾ: ಅವಿವೇಕದ ಆಲೋಚನೆ, ಷೇರು ವ್ಯವಹಾರದಲ್ಲಿ ನಷ್ಟ, ಅನಾರೋಗ್ಯದಿಂದ ಚೇತರಿಕೆ.
ತುಲಾ: ಹಿರಿಯರ ಆರೋಗ್ಯದಲ್ಲಿ ಚೇತರಿಕೆ, ಸಾಲ ತೀರಿಸುವ ಪ್ರಯತ್ನ, ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ.
ವೃಶ್ಚಿಕ: ವಿದ್ಯಾರ್ಥಿಗಳು ಓದಿನ ಬಗ್ಗೆ ಗಮನವಹಿಸಿ, ವಿದೇಶ ಪ್ರಯಾಣ ಸಾಧ್ಯತೆ, ಹೊಸ ವಾಹನ ಖರೀದಿ ಯೋಗ.
ಧನಸ್ಸು: ಆಕಸ್ಮಿಕ ಧನಾಗಮನ, ನೆರೆಹೊರೆಯವರಿಂದ ಸಮಸ್ಯೆ, ಕಟ್ಟಡ ನಿರ್ಮಾಣ ಗುತ್ತಿಗೆದಾರರಿಗೆ ಲಾಭ.
ಮಕರ: ಶತ್ರು ಕಾಟದಿಂದ ಮುಕ್ತಿ, ಅಧಿಕ ಕೋಪದಿಂದ ಸಂಬಂಧಗಳಲ್ಲಿ ಬಿರುಕು, ಅವಕಾಶ ವಂಚಿತರಾಗುವಿರಿ.
ಕುಂಭ: ಹಿತಶತ್ರುಗಳಿಂದ ತೊಂದರೆ, ಪಾಲುದಾರಿಕೆಯಲ್ಲಿ ಸಮಸ್ಯೆ, ಪ್ರಯಾಣದಲ್ಲಿ ವಿಘ್ನ.
ಮೀನ: ಆಭರಣ ವ್ಯಾಪಾರಿಗಳಿಗೆ ಲಾಭ, ಮಿತ್ರರಿಂದ ಸಹಕಾರ, ಅನಾರೋಗ್ಯದ ಭಯ.