ಪಂಚಾಂಗ
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಕಾರ್ತಿಕ ಮಾಸ,
ಶುಕ್ಲ ಪಕ್ಷ, ಚತುರ್ದಶಿ ತಿಥಿ,
ಭಾನುವಾರ, ಅಶ್ವಿನಿ ನಕ್ಷತ್ರ
Advertisement
ರಾಹುಕಾಲ: ಸಂಜೆ 4:28 ರಿಂದ 5:55
ಗುಳಿಕಕಾಲ: ಮಧ್ಯಾಹ್ನ 3:01 ರಿಂದ 4:28
ಯಮಗಂಡಕಾಲ: ಮಧ್ಯಾಹ್ನ 12:07 ರಿಂದ 1:34
Advertisement
ಮೇಷ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ದುಷ್ಟರಿಂದ ತೊಂದರೆ, ಆರೋಗ್ಯದಲ್ಲಿ ವ್ಯತ್ಯಾಸ, ವ್ಯಾಪಾರದಲ್ಲಿ ನಷ್ಟ, ಆದಾಯಕ್ಕಿಂತ ಖರ್ಚು ಹೆಚ್ಚು, ವಿದ್ಯಾರ್ಥಿಗಳಿಗೆ ಶುಭ, ಮಹಿಳೆಯರಿಗೆ ಲಾಭ.
Advertisement
ವೃಷಭ: ಆಸ್ತಿ ವಿಚಾರದಲ್ಲಿ ಭಿನ್ನಾಭಿಪ್ರಾಯ, ಆತ್ಮೀಯರೊಂದಿಗೆ ಮನಃಸ್ತಾಪ, ಮಾತಿನ ಮೇಲೆ ಹಿಡಿತವಿರಲಿ, ಕುಟುಂಬಸ್ಥರೊಂದಿಗೆ ಕುಲದೇವರ ದರ್ಶನ, ವಾರದ ಮಧ್ಯೆ ಶುಭ ಫಲ ಪ್ರಾಪ್ತಿ.
Advertisement
ಮಿಥುನ: ರಿಯಲ್ ಎಸ್ಟೇಟ್‍ನವರಿಗೆ ಲಾಭ, ವ್ಯವಹಾರಗಳಲ್ಲಿ ಅನುಕೂಲ, ಅಧಿಕವಾದ ತಿರುಗಾಟ, ಧಾರ್ಮಿಕ ಕಾರ್ಯಗಳಿಗೆ ಹಣವ್ಯಯ, ಮೇಲಾಧಿಕಾರಿಗಳಿಂದ ಪ್ರಶಂಸೆ, ಸುಖ ಭೋಜನ ಪ್ರಾಪ್ತಿ.
ಕಟಕ: ಕೈ ಹಾಕಿದ ಕೆಲಸದಲ್ಲಿ ಪ್ರಗತಿ, ಕುಟುಂಬದಲ್ಲಿ ಪ್ರಗತಿ, ವಾಹನ ಖರೀದಿ ಯೋಗ, ವ್ಯವಹಾರದಲ್ಲಿ ಅಲ್ಪ ನಷ್ಟ, ಮಾನಸಿಕ ಚಿಂತೆ, ಕೃಷಿಯಲ್ಲಿ ಲಾಭ, ದೂರ ಪ್ರಯಾಣ.
ಸಿಂಹ: ಮನೆಯಲ್ಲಿ ನೆಮ್ಮದಿ ವಾತಾವರಣ, ಆಸ್ತಿ ವಿಚಾರದಲ್ಲಿ ಕಲಹ, ದಾಂಪತ್ಯದಲ್ಲಿ ಸಾಮರಸ್ಯ, ಮಾನಸಿಕ ಕಿರಿಕಿರಿ, ಸಾಲ ಮಾಡುವ ಸಾಧ್ಯತೆ, ಅಕಾಲ ಭೋಜನ.
ಕನ್ಯಾ: ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಋಣ ವಿಮೋಚನೆ, ಆರೋಗ್ಯದಲ್ಲಿ ಏರುಪೇರು, ವ್ಯಾಪಾರದಲ್ಲಿ ಧನ ಲಾಭ, ಬಂಧುಗಳಿಂದ ಸಹಾಯ, ಶುಭ ಫಲ ಯೋಗ, ಸ್ತ್ರೀಯರಿಗೆ ಲಾಭ.
ತುಲಾ: ದೂರ ಪ್ರಯಾಣ, ಬಂಧುಗಳ ಭೇಟಿ, ದಾಯಾದಿಗಳ ಕಲಹ, ದಾಂಪತ್ಯದಲ್ಲಿ ಪ್ರೀತಿ ಸಮಾಗಮ, ಗುರು ಹಿರಿಯರಲ್ಲಿ ಭಕ್ತಿ, ಮಾನಸಿಕ ನೆಮ್ಮದಿ.
ವೃಶ್ಚಿಕ: ಸಾಲದಿಂದ ಮುಕ್ತಿ, ಪಿತ್ರಾರ್ಜಿತ ಆಸ್ತಿಯಿಂದ ಲಾಭ, ಉದ್ಯೋಗದಲ್ಲಿ ಬಡ್ತಿ, ವಿಪರೀತ ವ್ಯಸನ, ಚಂಚಲ ಮನಸ್ಸು, ಇತರರ ಮಾತಿಗೆ ಮರುಳಾಗಬೇಡಿ.
ಧನಸ್ಸು: ಅನಿರೀಕ್ಷಿತ ದ್ರವ್ಯ ಲಾಭ, ಕುಟುಂಬದಲ್ಲಿ ಅನರ್ಥ, ಯತ್ನ ಕಾರ್ಯದಲ್ಲಿ ಅನುಕೂಲ, ಋಣ ಬಾಧೆ, ದುಷ್ಟರಿಂದ ದೂರವಿರಿ, ಅಧಿಕವಾದ ಕೋಪ, ಚಂಚಲ ಮನಸ್ಸು.
ಮಕರ: ಹಿತ ಶತ್ರುಗಳಿಂದ ತೊಂದರೆ, ಪುಣ್ಯಕ್ಷೇತ್ರ ದರ್ಶನ, ಬಾಕಿ ಹಣ ವಸೂಲಿ, ಸುಖ ಭೋಜನ, ಕಾರ್ಯ ಸಾಧನೆಗಾಗಿ ತಿರುಗಾಟ, ಕೃಷಿಯಲ್ಲಿ ಅಲ್ಪ ಲಾಭ, ಶತ್ರುಗಳ ಬಾಧೆ.
ಕುಂಭ: ದ್ರವ್ಯ ಲಾಭ, ಪಾಪ ಬುದ್ಧಿ, ಅತಿಯಾದ ಕೋಪ, ದುಃಖದಾಯಕ ಪ್ರಸಂಗ, ಸಾಲ ಬಾಧೆ, ಕೆಲಸ ಕಾರ್ಯಗಳಲ್ಲಿ ಜಾಗ್ರತೆ, ಮನಸ್ಸಿಗೆ ಅಶಾಂತಿ.
ಮೀನ: ಬಂಧು-ಮಿತ್ರರಲ್ಲಿ ಬಾಂಧವ್ಯ ವೃದ್ಧಿ, ತೀರ್ಥಕ್ಷೇತ್ರ ದರ್ಶನ, ಊರೂರು ಸುತ್ತಾಟ, ಅತೀ ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ, ಮಂಗಳ ಕಾರ್ಯಗಳಲ್ಲಿ ಭಾಗಿ, ಅವಿವಾಹಿತರಿಗೆ ವಿವಾಹ ಯೋಗ.